ಮಂಗಳವಾರ ಉತ್ತಮ ಆರೋಗ್ಯಕ್ಕಾಗಿ ಸುಬ್ರಮಣ್ಯನ ಭಜಿಸೋಣ |SUBRAMANYA DEVOTIONAL |ಶರವಣಭವನೇ ಕಾಯೋ ತಂದೆ
Shashikrish
0:00 / 0:00
ಮಂಗಳವಾರ ಉತ್ತಮ ಆರೋಗ್ಯಕ್ಕಾಗಿ ಸುಬ್ರಮಣ್ಯನ ಭಜಿಸೋಣ |SUBRAMANYA DEVOTIONAL |ಶರವಣಭವನೇ ಕಾಯೋ ತಂದೆ
3 726 просмотров · 4 года назад
Shashikrish
41,6 тыс. подписчиков
3 726 просмотров · 4 года назад
Please Subscribe
lyrics by Bhagyalakshmi Amrutapura
in the video̤̤ and description Please sing and pray for good health
ಮಂಗಳವಾರ ಉತ್ತಮ ಆರೋಗ್ಯಕ್ಕಾಗಿ ಸುಬ್ರಮಣ್ಯನ ಭಜಿಸೋಣ |SUBRAMANYA DEVOTIONAL |ಶರವಣಭವನೇ ಕಾಯೋ ತಂದೆ
"ಸುಂದರ ಸುಬ್ರಹ್ಮಣ್ಯ"
ಶರವಣಭವನೇ
ಸುಂದರ ರೂಪನೆ
ಆದಿತ್ಯ ತೇಜನೆ
ಬಾಲ ರೂಪನೇ
ಕುಕ್ಕೆ ವಾಸಪ್ರಿಯನೆ
ಘಾಟಿಯಲಿರುವನೆ
ಷಷ್ಟಿಪೂಜಾ ಪ್ರೀಯನೆ
ಸುಂದರ ಸುಬ್ರಹ್ಮಣ್ಯನೆ
ಮಯೂರ ವಾಹನನೆ
ಜಗವ ಸುತ್ತಿ ಸುಳಿದವನೆ
ಗಿರಿಯ ಮೇಲೇರಿದವನೆ
ಪಳನಿವಾಸ ಸುಂದರನೆ
ನಾಗರೂಪನೆ ಮಾಣಿಕ್ಯನೆ
ಹುತ್ತದಿಂದೆದ್ದು ಬಂದವನೇ
ತನಿ ನೇಮ ಶಾಸ್ತ್ರಯುಕ್ತನೇ
ನಾಗರಕಟ್ಟೆಯ ಸುಂದರನೇ
ಹರಿಹರ ಪ್ರಿಯ ಸುತನೇ
ಪಂಪಾತೀರ ವಾಸನೇ
ಹದಿನೆಂಟು ಮೆಟ್ಟಲೇರಿದವನೇ
ಸ್ವಾಮಿ ಶರಣಂ ಅಯ್ಯಪ್ಪನೇ
ನಿತ್ಯ ನಮನ ಸುಂದರನೇ
ಬಾಲ ಸೂರ್ಯ ಸುಬ್ರಹ್ಮಣ್ಯನೆ
ಎನ್ನಪರಾಧವ ಕ್ಷಮಿಸೊ ದೇವನೆ
ಉರುಳುಸೇವೆ ಪುಣ್ಯ ಕಾಣುವೆನೆ
• ಮಂಗಳವಾರ ಉತ್ತಮ ಆರೋಗ್ಯಕ್ಕಾಗಿ ಸುಬ್ರಮಣ್ಯನ ಭಜಿ...
Lyrics in ENglish
ಉತ್ತಮ ಆರೋಗ್ಯಕ್ಕಾಗಿ ಸುಬ್ರಮಣ್ಯನ ಭಜಿಸೋಣ |SUBRAMANYA DEVOTIONAL |
• ಉತ್ತಮ ಆರೋಗ್ಯಕ್ಕಾಗಿ ಸುಬ್ರಮಣ್ಯನ ಭಜಿಸೋಣ |SU...
ಸುಬ್ರಮಣ್ಯ ಭಕ್ತಿಗೀತೆ |SUBRAMANYA DEVOTIONAL SONG|ಮಂಗಳವಾರ ಆರೋಗ್ಯಕ್ಕಾಗಿ ಸ್ಕಂದನ ಭಜನೆ
ಸುಬ್ರಮಣ್ಯ ಭಕ್ತಿಗೀತೆ |SUBRAMANYA DEVOTIONAL SONG|ಮಂಗಳವಾರ ಆರೋಗ್ಯಕ್ಕಾಗಿ ಸುಬ್ರಮಣ್ಯಭಜನೆ
• ಸುಬ್ರಮಣ್ಯ ಭಕ್ತಿಗೀತೆ |SUBRAMANYA DEVOTIONAL...
• ಸುಬ್ರಮಣ್ಯ ಭಕ್ತಿಗೀತೆ |SUBRAMANYA DEVOTIONAL...
#Subramanya
#Muruganbhajan
#Devotionalsongkannada
#SUBRAMANYADEVOTIONAL
@shashikrish-mayyouneverbee6866