ಯಾರು ಬೇಕಾದರೂ ಸುಲಭವಾಗಿ ಕಲಿಯಬಹುದಾದ ನರಸಿಂಹ ಭಜನೆ |ಜಯಜಯ ಲಕ್ಷ್ಮೀನರಸಿಂಹ||
Rajeshwari and Songs
0:00 / 0:00
ಯಾರು ಬೇಕಾದರೂ ಸುಲಭವಾಗಿ ಕಲಿಯಬಹುದಾದ ನರಸಿಂಹ ಭಜನೆ |ಜಯಜಯ ಲಕ್ಷ್ಮೀನರಸಿಂಹ||
29 388 просмотров · 2 года назад
Rajeshwari and Songs
10 тыс. подписчиков
29 388 просмотров · 2 года назад
ನರಸಿಂಹ ನರಸಿಂಹ | ಜಯಜಯ ಲಕ್ಷ್ಮೀ ನರಸಿಂಹ ||ಪ||
ಜಯ ಜಯ ಜಯ ಜಯ ನರಸಿಂಹ |
ಜಯ ಜಯ ಲಕ್ಷ್ಮೀನರಸಿಂಹ ||ಅ. ಪ.||
ಚತುರ್ಥಾವತಾರಿ ನರಸಿಂಹ
ನರಹರಿರೂಪ ನರಸಿಂಹ |
ಉಗ್ರವೀರ ನೀ ನರಸಿಂಹ
ಪ್ರಹಲ್ಲಾದಪ್ರಿಯ ನೀ ನರಸಿಂಹ || 1 ||
ದುಷ್ಟಶಿಕ್ಷಕ ನರಸಿಂಹ
ಶಿಷ್ಟರಕ್ಷಕ ನರಸಿಂಹ |
ಸರ್ವಶ್ರೇಷ್ಠ ನೀ ನರಸಿಂಹ
ಸರ್ವರಿಷ್ಟ ನೀ ನರಸಿಂಹ || 2 ||
ಅಕ್ಷರ ನೀನು ನರಸಿಂಹ
ಅದ್ಭುತ ನೀನು ನರಸಿಂಹ |
ಅಪ್ರಮೇಯ ನೀ ನರಸಿಂಹ
ಅಚ್ಯುತಾನಂತ ನರಸಿಂಹ || 3 ||
ಸುರೇಶ್ವರ ನೀ ನರಸಿಂಹ
ಸಹಸ್ರಬಾಹು ನರಸಿಂಹ |
ಸರ್ವಮಂತ್ರ ನೀ ನರಸಿಂಹ
ಸರ್ವಾತ್ಮ ನೀ ನರಸಿಂಹ || 4 ||
=} ರಚನೆ & ರಾಗ ಸಂಯೋಜನೆ - ರಾಜೇಶ್ವರಿ ಹೆಬ್ಬಾರ್
ರಾಗ :- ಕಾಫಿ
ತಾಳ :- ಭಜನಿ / ತ್ರಿತಾಳ (ಯಾವುದಾದರು ಹೊಂದುವುದು.)
ಪ್ರಸ್ತುತಿ :- ರಾಜೇಶ್ವರಿ ಹೆಬ್ಬಾರ್
ಹಾರ್ಮೋನಿಯಂ :- ಶಾರದಾ ಹೆಬ್ಬಾರ್
ಸರ್ವರೂ ಕೇಳಿ ನನ್ನೊಟ್ಟಿಗೆ ಹೇಳಿ, ಕಲಿತು ಹಾಡಿ. 😍
#narasimhaswami #rajeshwarihebbar
#narasimhasongs #narasimha #narasimhajayanti
#narasimhadeva #ನರಸಿಂಹಸ್ವಾಮಿಭಜನೆ
#motherdaughter #bhaktibhajan #bhaktisong
@rajeshwarihebbar7658