ಯುರೋಪ್ ಡ್ರೈವರ್ಸ್‌ಗೆ ರೂಂ ಫೆಸಿಲಿಟಿ ಹೇಗಿರುತ್ತೆ? 🚛🏠 Europe Truck driver life
MrBharatOnWheels
0:00 / 0:00
ಯುರೋಪ್ ಡ್ರೈವರ್ಸ್‌ಗೆ ರೂಂ ಫೆಸಿಲಿಟಿ ಹೇಗಿರುತ್ತೆ? 🚛🏠 Europe Truck driver life
388 просмотров · 1 месяц назад
MrBharatOnWheels
344 подписчика
388 просмотров · 1 месяц назад
ಯುರೋಪ್ ಡ್ರೈವರ್ಸ್‌ಗೆ ರೂಂ ಫೆಸಿಲಿಟಿ 🏠🚛
ಯುರೋಪ್‌ನಲ್ಲಿ ಕೆಲಸ ಮಾಡುವ ಡ್ರೈವರ್ಸ್‌ಗಳಿಗೆ ಕಂಪನಿಯಿಂದ ಸಿಗುವ Room Facility ಹೇಗಿರುತ್ತದೆ? ರೂಂನಲ್ಲಿ ಏನೇನು ಸೌಲಭ್ಯ ಇರುತ್ತದೆ, Sharing Roomನಾ ಅಥವಾ Separate Roomನಾ, Kitchen ಮತ್ತು Bathroom Facility ಹೇಗಿರುತ್ತದೆ ಅನ್ನೋದನ್ನ ಈ ವಿಡಿಯೋದಲ್ಲಿ ತೋರಿಸಿದ್ದೇನೆ.
ಯುರೋಪ್‌ಗೆ ಹೊಸದಾಗಿ ಬರಲು ಯೋಚನೆ ಮಾಡುತ್ತಿರುವ ಡ್ರೈವರ್ಸ್‌ಗಳಿಗೆ ಈ ಮಾಹಿತಿ ಉಪಯೋಗವಾಗಬಹುದು.
ವಿಡಿಯೋ ಇಷ್ಟವಾದರೆ Like 👍 Share 🔄 Subscribe ❤️ ಮಾಡಿ.
#EuropeDriver #TruckDriver #EuropeTruckDriver #DriverLife #RoomFacility #karnataka #kannadacontentcreator