Перейти к содержимому

🇪🇺 ಯುರೋಪಿನಲ್ಲಿರುವ ನಮ್ಮ ಕಂಪನಿ ಮತ್ತು ಟ್ರಕ್ ಪಾರ್ಕಿಂಗ್ ಹೇಗಿದೆ? 🚛

MrBharatOnWheels

0:00 / 0:00

🇪🇺 ಯುರೋಪಿನಲ್ಲಿರುವ ನಮ್ಮ ಕಂಪನಿ ಮತ್ತು ಟ್ರಕ್ ಪಾರ್ಕಿಂಗ್ ಹೇಗಿದೆ? 🚛

144 просмотра · 1 месяц назад
MrBharatOnWheels
344 подписчика
144 просмотра · 1 месяц назад
ಯುರೋಪಿನಲ್ಲಿರುವ ನಮ್ಮ ಕಂಪನಿ ಹೇಗಿದೆ? 🇪🇺🚛 ಈ ವಿಡಿಯೋದಲ್ಲಿ ನಮ್ಮ ಕಂಪನಿ ಕಟ್ಟಡ, ಕಂಪನಿ ಪಾರ್ಕಿಂಗ್ ಮತ್ತು ಟ್ರಕ್‌ಗಳು ಇರುವ ಸ್ಥಳವನ್ನು ನಿಮಗೆ ತೋರಿಸಿದ್ದೇನೆ. ಯುರೋಪಿನಲ್ಲಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುವ ಅನುಭವ ಮತ್ತು ಇಲ್ಲಿನ ವಾತಾವರಣವನ್ನು ನನ್ನ ವಿಡಿಯೋಗಳ ಮೂಲಕ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ❤️ ವಿಡಿಯೋ ಇಷ್ಟವಾದರೆ Like 👍 | Share ↗️ | Subscribe 🔔 ಮಾಡಿ. ನನ್ನ ಯುರೋಪ್ ಟ್ರಕ್ ಡ್ರೈವಿಂಗ್ ಜರ್ನಿ ಮುಂದುವರಿಯಲಿದೆ! 🚛🇪🇺