ಆ ನಕಲಿ ದೇವಮಾನವ ಜೈಲಿನಲ್ಲೇ ಸತ್ತ! ಪ್ರೇಮಾನಂದಂ ಕರಾಳ ಚರಿತ್ರೆ
Dinoo Talks
0:00 / 0:00
ಆ ನಕಲಿ ದೇವಮಾನವ ಜೈಲಿನಲ್ಲೇ ಸತ್ತ! ಪ್ರೇಮಾನಂದಂ ಕರಾಳ ಚರಿತ್ರೆ
9 590 просмотров · 11 месяцев назад
Dinoo Talks
64,4 тыс. подписчиков
9 590 просмотров · 11 месяцев назад
ಆ ನಕಲಿ ದೇವಮಾನವ ಜೈಲಿನಲ್ಲೇ ಸತ್ತ! ಪ್ರೇಮಾನಂದಂ ಕರಾಳ ಚರಿತ್ರೆ
ಶ್ರೀಲಂಕಾದಿಂದ ನಿರಾಶ್ರಿತನಾಗಿ ಭಾರತಕ್ಕೆ ಬಂದು ತಮಿಳುನಾಡಿನಲ್ಲಿ ನೆಲೆಸಿದ ಪ್ರೇಮಾನಂದ ತನ್ನನ್ನು ತಾನು ದೇವಮಾನವನೆಂದು ಕರೆದುಕೊಂಡ, ದೇಶ ವಿದೇಶಗಳ ಭಕ್ತರನ್ನು ಆಕರ್ಷಿಸಿದ. ಆದರೆ ತನ್ನ ಮಠದೊಳಗೆ ಪ್ರೇಮಾನಂದ ಮಾಡಿದ ಅನಾಚಾರಗಳೇನು? ಅವನ ಕರಾಳ ಜಗತ್ತಿನಲ್ಲಿ ಏನೇನೆಲ್ಲ ನಡೆದುಹೋಯಿತು? ಅವನು ಸಿಕ್ಕಿಬಿದ್ದಿದ್ದು ಹೇಗೆ? ಅವನಿಗೆ ಶಿಕ್ಷೆಯಾಗಿದ್ದು ಹೇಗೆ? ಒಂದು ವಿವರಣೆ ಇಲ್ಲಿದೆ.
That fake god-man died in jail itself! Premananda's dark history
Premananda, who came to India as a refugee from Sri Lanka and settled in Tamil Nadu, called himself a god-man and attracted devotees from across the country and abroad. But what atrocities did Premananda commit inside his ashram? What all happened in his sinister world? How did he get caught? How was he punished? Here is a detailed account.