Перейти к содержимому

🌹ದೇವೀ ಪೂಜೆ-3🌹: ಭಕ್ತಿಯಿಂದ "ಜಗನ್ಮಾತೆ" ಶಕ್ತಿ, ಅನುಗ್ರಹ ಪಡೆಯುವ ಮಾರ್ಗ

Jai Srimatha

0:00 / 0:00

🌹ದೇವೀ ಪೂಜೆ-3🌹: ಭಕ್ತಿಯಿಂದ "ಜಗನ್ಮಾತೆ" ಶಕ್ತಿ, ಅನುಗ್ರಹ ಪಡೆಯುವ ಮಾರ್ಗ

26 949 просмотров · 5 л. назад
Jai Srimatha
134 тыс. подписчиков
26 949 просмотров · 5 л. назад
☀️ಧೂಪ- ಗಂಧದ ಕಡ್ಡಿ: ಸತ್ಕರ್ಮ ಸದ್ದರ್ಮ ಸೌಗಂಧಯುಕ್ತದಾ| ಶ್ರದ್ಧೆ-ಭಕ್ತಿಯೊಳಿಟ್ಟ ಮನಸಿನಿಂದ| ಸತ್ಕರಿಸಿ ಕೊಡುತಿರುವೆ ಪಾಪಪುಣ್ಯವ ನಿನಗೆ| ಧೂಪರೂಪದೊಳಿಂದು ಪೊರೆಯೆ ತಾಯೆ|| 17|| ✨️ದೀಪ-ಸಣ್ಣ ಮಂಗಳಾರತಿ ಕೋಟಿ ಸೂರ್ಯಪ್ರಭೆಯ ಚಿಚ್ಛಕ್ತಿರೂಪಿನೀ| ಪರಬೊಮ್ಮನಾಧಾರವಲ್ತೆ ದೇವಿ| ಸಾಟಿಯಲ್ಲವು ನಿನಗೆ ನಾನಿಡುವ ದೀಪದಾ| ಮಂಕು ಬೆಳಕಿದ ನೋಡಿ ನಗುವೆ ತಾಯೆ ||18|| 🥥ನೈವೇಧ್ಯ ಅನ್ನಪೂರ್ಣಾದೇವಿ ವಾತ್ಸಲ್ಯಪರಿಪೂರ್ಣೇ| ಜೀವಮಾತ್ರರಿಗನ್ನವಿಡುವ ತಾಯೆ| ಅನ್ನವನು ಮುಂದಿಟ್ಟು ಮಗುಳೆ ಕೊಂಡೊಯ್ಯುತಿಹ| ನೈವೇಧ್ಯ ನಗೆಗೆಡಿದಲ್ತೆ? ಪೇಳೌ||19|| 🍃ತಾಂಬೂಲ-ಎಲೆ ಅಡಿಕೆ ಸೌಂದರ್ಯ ಗುಣರೂಪೆ ಸತ್ಕಾಮ ಪರಿಪೋಷೆ| ಸೌಂಧರ್ಯದಧಿದೇವಿ ಮದನಮಾತೆ|| ಸೌಂದರ್ಯ ಸೌಭಾಗ್ಯ ವೃದ್ಧಿಮಾಳ್ಪಾ | ಪಚ್ಚಕರ್ಪೂರ ವೀಳ್ಯವನ್ನರ್ಪಿಸುವೆನು||20|| 🔥ನೀರಾಜನ-ಮಂಗಳಾರತಿ ಪಂಚವಿಷಯಗಳೀಂದ ಕೂಡಿದಿಂದ್ರಿಯಚಯವ| ನುರಿಸುತ್ತಲಿಂದು ಜ್ಞಾನಾಗ್ನಿಯೊಳಗೆ|| ಪಂಚಾರತಿಯ ಮಾಡಿ ಬೇಡಿಕೊಂಬುವೆ ದೇವಿ| ಭವತಾಪಪರಿಹಾರೆ ಭಕ್ತವರದೆ ||21|| 🌷💐ಪುಷ್ಪಾಂಜಲಿ - ಹೂ ಮತ್ತು ಅಕ್ಷತೆ ಸಮರ್ಪಣೆ ಜನ್ಮಜನ್ಮಾಂತರದಿ ನಾ ಗೈದ ಪಾಪ| ಸಂಚಯವೆಲ್ಲ ನಿನ್ನಡಿಯೊಳಿಡುತಲೀಗ| ಜನನಮರಣದ ನಾಶಗೈವ ನಿನ್ನುಡಿಯಲ್ಲಿ ಅರ್ಪಿಸುವೆ | ಪುಷ್ಪದಂಜಲಿಯ ನಾನು ||22|| 🌎ಪ್ರದಕ್ಷಿಣೆ ಎಲ್ಲ ಕಡೆಯಲಿ ನೀನೆ ಎಡದಿ ಬಲದಿ ನೀನೆ| ನಿನ್ನ ಸುತ್ತಲು ತಿರುಗಲೆಂತುಟಹುದು| ಎಲ್ಲ ರೂಪದ ನಿನ್ನ ಸುತ್ತಲರಿಯದೆ ನಾನು| ನನ್ನ ಸುತ್ತಲು ತಿರುಗುತಿಹೆನು ||23|| 🌺🌺🌺🌺🌺🌺🌹🌹🌹🌺🌺🌺🌺🌺🌺🌺☘ ದೇವೀ ಪೂಜೆ ಭಾಗ -3 ^^^^^^^^^^^ ☀️ಭಗವಂತ ಕೇವಲ ಪೂಜಿಸುವ ಮೂರ್ತಿಯಲ್ಲ.. 🌹ಅದೊಂದು ಪ್ರತಿಸ್ಪಂದಿಸುವ "ಪ್ರೇಮದ" ಚೈತನ್ಯ. ಹಾಗಾದರೆ ಹತ್ತಿರ ಹೋಗುವ ದಾರಿ... ಒಲಿಸಿಕೊಳ್ಳುವ ಪರಿ...?? 🔥ಶಕ್ತಿ, ಪ್ರೇಮ, ಅನುಗ್ರಹ ಪಡೆಯುವುದು ಹೇಗೆ....?? 🙏ಭವಾನಿ ಭಾವನಾ ಗಮ್ಯ🙏 💐ಪೂಜಿಸುವ ವಿಧಾನ ಯಾವುದು...?? ಈ ಎಲ್ಲಕ್ಕೂ ಅಪ್ಪಾಜಿಯವರ ಮಾರ್ಗದರ್ಶನ ಜಗನ್ಮಾತೆ ಸೇವೆಯಲ್ಲಿ ಹೇಮಾ ವಿಜಯಕುಮಾರ್ +91 98454 58792 ಸಂಗಮೇಶ ಭಾರದ್ವಾಜ್ +91 83174 45010 ಕಾರ್ತಿಕ್ ಭಾರದ್ವಾಜ್ +91 77604 04626 ------====-------=====-------=-===---=--==