ಶ್ರೀನಿವಾಸನ ಎದೆ ಮೇಲೆ ಕಾಲಿಟ್ಟವರು ಯಾರು? ಯಾಕೆ? 😱 | ಭೃಗು ಮಹರ್ಷಿಯ ಕಥೆ | ತಿರುಪತಿ ತಿಮ್ಮಪ್ಪ
ಕನ್ನಡ ನಾಡಿನ ದೈವ ದರ್ಶನ
0:00 / 0:00
ಶ್ರೀನಿವಾಸನ ಎದೆ ಮೇಲೆ ಕಾಲಿಟ್ಟವರು ಯಾರು? ಯಾಕೆ? 😱 | ಭೃಗು ಮಹರ್ಷಿಯ ಕಥೆ | ತಿರುಪತಿ ತಿಮ್ಮಪ್ಪ
75 просмотров · 10 дн. назад
ಕನ್ನಡ ನಾಡಿನ ದೈವ ದರ್ಶನ
30 подписчиков
75 просмотров · 10 дн. назад
ತಿರುಪತಿ ತಿಮ್ಮಪ್ಪ ಯಾರು? 🙏
ತಿರುಮಲದ ಏಳು ಬೆಟ್ಟಗಳ ಮೇಲೆ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಭಕ್ತರು ಪ್ರೀತಿಯಿಂದ ತಿರುಪತಿ ತಿಮ್ಮಪ್ಪ, ಶ್ರೀನಿವಾಸ, ವೆಂಕಟೇಶ್ವರ ಹಾಗೂ ಗೋವಿಂದ ಎಂದು ಕರೆಯುತ್ತಾರೆ.
ಆದರೆ ತಿಮ್ಮಪ್ಪ ಭೂಲೋಕಕ್ಕೆ ಏಕೆ ಬಂದರು? 🤔
ಶ್ರೀನಿವಾಸನಾಗಿ ತಿರುಮಲದಲ್ಲಿ ನೆಲೆಸಿದ ಕಥೆ ಏನು?
ಪದ್ಮಾವತಿ ದೇವಿಯೊಂದಿಗೆ ನಡೆದ ವಿವಾಹದ ಕಥೆ ಏನು?
ಮತ್ತು ತಿರುಪತಿ ತಿಮ್ಮಪ್ಪನು ಕುಬೇರನಿಂದ ಸಾಲ ಪಡೆದರು ಎಂಬ ನಂಬಿಕೆಯ ಹಿಂದೆ ಇರುವ ಕಥೆ ಏನು? 😱
ಈ ವಿಡಿಯೋದಲ್ಲಿ ತಿರುಪತಿ ತಿಮ್ಮಪ್ಪನ ಅವತಾರ, ಭೂಲೋಕಕ್ಕೆ ಬಂದ ಹಿನ್ನೆಲೆ, ತಿರುಮಲದಲ್ಲಿ ನೆಲೆಸಿದ ಕಥೆ ಹಾಗೂ ಕುಬೇರನ ಸಾಲದ ಕುರಿತಾದ ಪೌರಾಣಿಕ ಕಥೆಯನ್ನು ಸರಳವಾಗಿ ತಿಳಿದುಕೊಳ್ಳೋಣ.
ಈ ಕಥೆ ಪುರಾಣಗಳಲ್ಲಿ ಮತ್ತು ಭಕ್ತಿಯ ಪರಂಪರೆಯಲ್ಲಿ ಕಂಡುಬರುವ ನಂಬಿಕೆಗಳ ಆಧಾರಿತವಾಗಿದೆ.
NoTe:
ಈ ವಿಡಿಯೋ ಅನ್ನು ai ಇಮೇಜ್ಗಳನ್ನು ಉಪಯೋಗಿಸಿಕೊಂಡು ವಿಡಿಯೋವನ್ನು ರಚಿಸಲಾಗಿದೆ ಆದರೆ ವಾಯ್ಸ್ ನನ್ನದೇ ಆಗಿರುತ್ತದೆ.
ವಿಡಿಯೋ ನಿಮಗೆ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು ನಮ್ಮ ಕನ್ನಡ ನಾಡಿನ ದೈವ ದರ್ಶನ YouTube ಚಾನೆಲ್ ಅನ್ನು Subscribe ಮಾಡಿ. 🔔
ಇಂತಹ ದೇವರುಗಳ ಕಥೆಗಳು, ದೇವಸ್ಥಾನಗಳ ಇತಿಹಾಸ, ಪುರಾಣಗಳು ಮತ್ತು ಭಕ್ತಿಯ ಕಥೆಗಳಿಗಾಗಿ ನಮ್ಮ ಚಾನೆಲ್ ಜೊತೆಗಿರಿ.
ಗೋವಿಂದಾ… ಗೋವಿಂದಾ… 🙏❤️
#ತಿರುಪತಿತಿಮ್ಮಪ್ಪ #ತಿರುಪತಿತಿಮ್ಮಪ್ಪನಕಥೆ #ವೆಂಕಟೇಶ್ವರಸ್ವಾಮಿ #ತಿರುಮಲ #ಶ್ರೀನಿವಾಸ #ಗೋವಿಂದ #ಕುಬೇರನಸಾಲ #ಪದ್ಮಾವತಿದೇವಿ #ಕನ್ನಡನಾಡಿನದೈವದರ್ಶನ #KannadaDevotionalStory
#ತಿರುಪತಿತಿಮ್ಮಪ್ಪ #ತಿರುಪತಿ #ತಿರುಮಲ #ವೆಂಕಟೇಶ್ವರಸ್ವಾಮಿ #ಶ್ರೀನಿವಾಸ #ಗೋವಿಂದ #ಕುಬೇರನಸಾಲ #ಪದ್ಮಾವತಿ #KannadaDevotional #TirupatiThimmappa #Tirupati #Venkateshwara #Tirumala #KannadaDevotionalStory