ಮೈಸೂರು ದಸರಾ ವಿಜಯನಗರ ಸಾಮ್ರಾಜ್ಯದಿಂದ ಆರಂಭವಾಗಿದ್ದು ಹೇಗೆ? ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಸಂದರ್ಶನ!
Vijay Karnataka | ವಿಜಯ ಕರ್ನಾಟಕ
0:00 / 0:00
ಮೈಸೂರು ದಸರಾ ವಿಜಯನಗರ ಸಾಮ್ರಾಜ್ಯದಿಂದ ಆರಂಭವಾಗಿದ್ದು ಹೇಗೆ? ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಸಂದರ್ಶನ!
3 548 просмотров · 7 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
3 548 просмотров · 7 часов назад
ಮೈಸೂರು ದಸರಾ ವಿಜಯನಗರ ಸಾಮ್ರಾಜ್ಯದಿಂದ ಆರಂಭವಾಗಿದ್ದು ಹೇಗೆ? ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಎಕ್ಸ್ಕ್ಲೂಸಿವ್ ಸಂದರ್ಶನ! | How Mysore Dasara Began Under the Vijayanagara Empire: An Exclusive Interview with Historian Dharmendra Kumar! | Vijay Karnataka
ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಮೈಸೂರಿನಾದ್ಯಂತ ವಿದ್ಯುತ್ ದೀಪಾಂಲಕಾರ ಝೇಂಕಾರ ಹಾಡುತ್ತಿದೆ. ದೇಶ ವಿದೇಶಗಳಿಂದ ಜನರು ಜಂಬೂವಾರಿಯನ್ನ ಕಣ್ತುಂಬಿಕೊಳ್ಳಲು ಲಗ್ಗೆಯಿಟ್ಟಿದ್ದಾರೆ. ಇದರ ನಡುವೆ ರಾಜ ಮನೆತನದ ಸಂಪ್ರದಾಯಗಳು ಒಂದರ ಮೇಲೊಂದಂತೆ ಜರುಗುತ್ತಿವೆ. ಯುವ ದಸರಾ ಸಂಭ್ರಮ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಈಗಾಗಲೇ ದಸರಾದಲ್ಲಿ ಭಾಗವಹಿಸುವ ಆನೆಗಳ ತಾಲೀಮು ಎಂದಿನಂತೆ ನಡೆಯುತ್ತಿದೆ.
ಮೈಸೂರು ದಸರಾ ಆರಂಭ ಸುಮಾರು 400-500 ವರ್ಷಗಳ ಇತಿಹಾಸವಿರೋ ಈ ನಾಡಹಬ್ಬಕ್ಕೆ ತನ್ನದೇ ಆದ ಇತಿಹಾಸವಿದೆ. ಈ ಆಚರಣೆ ಹಿಂದೆ ಅನೇಕ ಶ್ರಮವಿದೆ. ಯುದ್ದಗಳು ನಡೆದಿವೆ. ನಾಡಿನ ಒಳತಿಗಾಗಿ ಅನೇಕರನ್ನ ಇಲ್ಲಿ ಸ್ಮರಿಸಬಹುದಾಗಿದೆ. ಅಳಿಸಲಾಗದ ಎದೆಂದೂ ಮರೆಯಲಾಗದ ದಸರಾ ವಿಶೇಷಗಳ ಜೊತೆಗೆ ದಸರಾ ಇತಿಹಾಸದ ಬಗ್ಗೆ ಖ್ಯಾತ ಇತಿಹಾಸ ಸಂಶೋಧಕರು ಧರ್ಮೇಂದ್ರ ಕುಮಾರ್ ವಿಜಯ ಕರ್ನಾಟಕ ವೆಬ್ನೊಂದಿಗೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.
How did the grand tradition of Mysore Dasara originate under the Vijayanagara Empire, and what historical milestones shaped this legendary Naada Habba? Uncovering exclusive historical insights on Vijaya Karnataka Web!
ನಾಡಹಬ್ಬ ದಸರಾ ಮೊಟ್ಟ ಮೊದಲು ಆರಂಭವಾಗಿದ್ದು ಎಲ್ಲಿ? ರಾಜಮನೆತನದ ಆರಚಣೆ ಏನು? ಧರ್ಮೇಂದ್ರ ಕುಮಾರ್ ವಿಶೇಷ ಸಂದರ್ಶನ! | Where Did the National Festival Dasara First Begin, What Are the Royal Family's Traditions, and An Exclusive Interview with Dharmendra Kumar! | #MysoreDasara2026 #VijayanagaraEmpire #MysorePalace #KarnatakaHistory #DasaraFestival #CulturalHeritage #HistoryInterview #vijaykarnataka
00:00 ವಿಡಿಯೋದ ಆರಂಭ
01:30 ದಸರಾ ಆಚರಣೆ ಆರಂಭವಾದ ಹಿನ್ನೆಲೆ
03:00 ಹಂಪಿಯಲ್ಲಿ ಆಚರಿಸಲಾಗುತ್ತಿದ್ದ ದಸರಾ ವೈಭವದ ಐತಿಹಾಸಿಕ ಆಕರಗಳು
05:15 ಒಡೆಯರ್ ರಾಜ ಮನೆತನವು ದಸರಾ ಆಚರಣೆ
07:30 ದಸರಾ ಮಹೋತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವ
10:30 ಮೈಸೂರು ದಸರಾಗೆ ನಾಂದಿ ಹಾಡಿದ ಪ್ರಮುಖ ರಾಜರು
12:45 ಆಯುಧ ಪೂಜೆ ಮತ್ತು ವಿಜಯದಶಮಿಯ ಆಚರಣೆಯ ವಿಶೇಷ ಹಿನ್ನೆಲೆ
15:00 ಸ್ವಾತಂತ್ರ್ಯಾನಂತರ ದಸರಾ ನಾಡಹಬ್ಬವಾಗಿ ರೂಪಾಂತರಗೊಂಡ ಬಗೆ
18:00 ದಸರಾ ಪ್ರವಾಸೋದ್ಯಮ ಮತ್ತು ರಾಜ್ಯದ ಆರ್ಥಿಕತೆಗೆ ಸಿಗುವ ಉತ್ತೇಜನ
21:00 ದಸರಾ ಸಮಯದಲ್ಲಿ ನಡೆಯುವ ಕಲೆ ಮತ್ತು ಸಾಹಿತ್ಯದ ಪ್ರದರ್ಶನಗಳು
23:15 ರಾಜಮನೆತನ ಮತ್ತು ಜನಸಾಮಾನ್ಯರ ಸೌಹಾರ್ದತೆಯ ಹಬ್ಬ ದಸರಾ
26:15 ಇತಿಹಾಸ ತಜ್ಞರು ನೀಡಿದ ವಿಶೇಷ ಸಂದೇಶ
30:18 ವಿಡಿಯೋದ ಸಂಪೂರ್ಣ ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share