ಇದುವೇ ಮಾನವ ಜನ್ಮ ರಹಸ್ಯದ ಮೂಲ! | ಅವಧೂತ ಶ್ರೀ ವಿನಯ್ ಗುರೂಜಿ
Avadhootha
0:00 / 0:00
ಇದುವೇ ಮಾನವ ಜನ್ಮ ರಹಸ್ಯದ ಮೂಲ! | ಅವಧೂತ ಶ್ರೀ ವಿನಯ್ ಗುರೂಜಿ
7 454 просмотра · 3 года назад
Avadhootha
318 тыс. подписчиков
7 454 просмотра · 3 года назад
ಇದುವೇ ಮಾನವ ಜನ್ಮ ರಹಸ್ಯದ ಮೂಲ! | ಅವಧೂತ ಶ್ರೀ ವಿನಯ್ ಗುರೂಜಿ
ಪ್ರತಿಯೊಂದು ಜೀವಿಯ ಹುಟ್ಟಿನ ಹಿಂದೆಯೂ ಪೂರ್ವ ನಿಯೋಜಿತ ಉದ್ದೇಶಗಳಿರುತ್ತದೆ. ಮನುಷ್ಯನ ಜೀವನ ಕ್ರಮಗಳು ಆತನನ್ನು ತನ್ನ ಉದ್ದೇಶ ಸಾಧನೆಯಿಂದ ವಿಮುಖಗೊಳಿಸುತ್ತದೆ. ಬದುಕಿನ ಜಂಜಾಟದಲ್ಲಿ ಬಂಧಿಯಾಗುತ್ತಾ ಮನುಷ್ಯ ತನ್ನ ಹುಟ್ಟಿನ ಉದ್ದೇಶವನ್ನೇ ಮರೆಯುತ್ತಾನೆ. ಈ ಅರಿವನ್ನು ಕಂಡುಕೊಳ್ಳುವವನು ಜ್ಞಾನಿ ಎನಿಸುತ್ತಾನೆ. ಮಾನವನ ಚಿತ್ತ ಚಂಚಲಗೊಳಿಸುವ ಅನೇಕ ಸಂಗತಿಗಳು ತನ್ನ ಹುಟ್ಟಿನ ಹಿಂದಿನ ಕಾರಣವೇ ದಕ್ಕದಂತೆ ಮಾಡುತ್ತದೆ. ಯಾವ ವ್ಯಕ್ತಿ ತನ್ನ ಜೀವನದ ಗುರಿಯನ್ನು ಭದ್ರಗೊಳಿಸಿಕೊಂಡು ಒಂದು ಚೌಕಟ್ಟಿನೊಳಗೆ ಜೀವಿಸುತ್ತಾನೋ ಆತನಿಗೆ ತನ್ನ ಜನ್ಮದ ಉದ್ದೇಶ ಸ್ಪಷ್ಟವಾಗುತ್ತದೆ. ಮನುಷ್ಯನಿಗೆ ಚಾಂಚಲ್ಯ ನೋಟದಿಂದ ಶುರುವಾಗುತ್ತದೆ ಅದಕ್ಕೂ ಮನಸ್ಸಿಗೂ ಸಂಬಂಧವಿಲ್ಲ. ತತ್ವಾದರ್ಶಗಳನ್ನು ಅಳವಡಿಸಿಕೊಂಡಿರುವ ವ್ಯಕ್ತಿಯ ಮನಸ್ಸು ಚಂಚಲವಾಗುವ ಸಾಧ್ಯತೆಯೇ ಇಲ್ಲ. ಮನಸ್ಸು ಚಂಚಲವಾಗಿಲ್ಲವೆಂದ ಮೇಲೆ ಆತನ ಗುರಿಯೂ ಸ್ಪಷ್ಟವಾಗಿ ತನ್ನ ಜನ್ಮದ ಉದ್ದೇಶ ಪರಿಪೂರ್ಣವಾಗಿ ತೆರೆದುಕೊಳ್ಳುತ್ತದೆ.
For More Videos:
ತಾನು ತನ್ನನ್ನು ಅರಿಯುವುದೇ ಸತ್ಯ | Knowing our self is the real truth • ತಾನು ತನ್ನನ್ನು ಅರಿಯುವುದೇ ಸತ್ಯ | Knowing our...
ಅವಧೂತರಿಂದ ಶ್ರೀ ಲಕ್ಷ್ಮಿ ಗಣೇಶ ಅಭಯಾಂಜನೇಯ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಉದ್ಘಾಟನೆ • ಅವಧೂತರಿಂದ ಶ್ರೀ ಲಕ್ಷ್ಮಿ ಗಣೇಶ ಅಭಯಾಂಜನೇಯ ದೇವಸ...
ರಾಮನಾಮ ಹೇಳಿದ್ರೆ ಏನಾಗುತ್ತೆ ಗೊತ್ತಾ ? Results of Chanting Rama Nama • ರಾಮನಾಮ ಹೇಳಿದ್ರೆ ಏನಾಗುತ್ತೆ ಗೊತ್ತಾ ? Resul...
ಇದೇ ಸನಾತನ ಧರ್ಮದ ತಾಕತ್ತು | This is the power of Sanatana Dharma • ಇದೇ ಸನಾತನ ಧರ್ಮದ ತಾಕತ್ತು | This is the powe...
ಕೆಚ್ಚೆದೆಯ ಪ್ರಪಂಚದಲ್ಲಿ ಆಧ್ಯಾತ್ಮಿಕ ಪ್ರಯಾಣ | Spiritual Journey into a Brave New World • ಕೆಚ್ಚೆದೆಯ ಪ್ರಪಂಚದಲ್ಲಿ ಆಧ್ಯಾತ್ಮಿಕ ಪ್ರಯಾಣ | ...
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #cultur #mysteryofhuman #birth #mystery #humanbirth #Manbirth 🌐 Website
https://Avadhootha.com
📸 Instagram
/ avadhootha_srivinayguruji
📘 Facebook
/ avadhoothavinayguruji
#Avadhootha #VinayGuruji #AvadhoothaSriVinayGuruji #Spirituality #SpiritualWisdom #SpiritualJourney #Divine #DivineGrace #Guruji #SanatanaDharma #Bhakti #Meditation #InnerPeace #SelfRealization #Motivation #Inspiration #LifeWisdom #Consciousness #Enlightenment