Перейти к содержимому

CM Vijay vs DMK In Assembly: ತಮಿಳುನಾಡು ವಿಧಾನಸಭೆಯಲ್ಲಿ CM ವಿಜಯ್ ಘರ್ಜನೆ | Tv5 Kannada

TV5 Kannada

0:00 / 0:00

CM Vijay vs DMK In Assembly: ತಮಿಳುನಾಡು ವಿಧಾನಸಭೆಯಲ್ಲಿ CM ವಿಜಯ್ ಘರ್ಜನೆ | Tv5 Kannada

5 592 просмотра · 9 часов назад
TV5 Kannada
2,72 млн подписчиков
5 592 просмотра · 9 часов назад
CM Vijay vs DMK In Assembly: ತಮಿಳುನಾಡು ವಿಧಾನಸಭೆಯಲ್ಲಿ CM ವಿಜಯ್ ಘರ್ಜನೆ | Tv5 Kannada ತಮಿಳುನಾಡು ವಿಧಾನಸಭೆ ಕಲಾಪದಲ್ಲಿ ಶಾಸನಸಭೆ ಇತಿಹಾಸದಲ್ಲೇ ಕಾಣದಂತಹ ಭಾರಿ ಹೈಡ್ರಾಮಾ ಹಾಗೂ ವಾಕ್ಸಮರ ನಡೆದಿದೆ. ಮುಖ್ಯಮಂತ್ರಿ ವಿಜಯ್ ಅವರು ಪ್ರತಿಪಕ್ಷ ಡಿಎಂಕೆ ನಾಯಕರ ವಿರುದ್ಧ ನೇರ ಮತ್ತು ಸ್ಫೋಟಕ ಭ್ರಷ್ಟಾಚಾರದ ಆರೋಪಗಳನ್ನು ಮಾಡುವ ಮೂಲಕ ಸದನದಲ್ಲಿ ಕಿಚ್ಚು ಹೊತ್ತಿಸಿದ್ದಾರೆ. ಪಕ್ಷದ ದೇಣಿಗೆ ಹಾಗೂ ಫಂಡ್ ಹೆಸರಿನಲ್ಲಿ ಡಿಎಂಕೆ ಕೋಟಿ ಕೋಟಿ ರೂಪಾಯಿ ಲಂಚ ಪಡೆದಿದೆ ಎಂದು ಆರೋಪಿಸಿರುವ ಸಿಎಂ ವಿಜಯ್, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಹಾಗೂ ಉದಯನಿಧಿ ಸ್ಟಾಲಿನ್ ಅವರೇ ಈ ಅಕ್ರಮದ ನೇರ ಫಲಾನುಭವಿಗಳು ಎಂದು ಥೇಟ್ ಸಿನೆಮಾ ಶೈಲಿಯಲ್ಲಿ ಗುಡುಗಿದ್ದಾರೆ. ಸಿಎಂ ವಿಜಯ್ ಅವರ ಈ ಬಾಂಬ್‌ಗೆ ತೀವ್ರವಾಗಿ ಕೆರಳಿದ ವಿಪಕ್ಷ ಡಿಎಂಕೆ ಶಾಸಕರು, ಆರೋಪಗಳನ್ನು ತಳ್ಳಿಹಾಕಿ ಸ್ಪೀಕರ್ ಪೀಠದ ಮುಂದೆ ಹಾಗೂ ಅಸೆಂಬ್ಲಿಯ ಬಾವಿಗೆ ನುಗ್ಗಿ ಘೋಷಣೆಗಳನ್ನು ಕೂಗುತ್ತಾ ಭಾರಿ ಗದ್ದಲ ಸೃಷ್ಟಿಸಿದರು. ವಿಪಕ್ಷಗಳ ತೀವ್ರ ಗಲಾಟೆಯ ನಡುವೆಯೂ ಸಿಎಂ ವಿಜಯ್ ಅವರು ಹಿಂಜರಿಯದೆ ಸತತವಾಗಿ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದರು. High drama unfolded in the Tamil Nadu Legislative Assembly as Chief Minister C. Joseph Vijay launched a explosive attack against the opposition party DMK. In a cinematic and aggressive address on the floor of the House, CM Vijay accused the DMK of receiving massive kickbacks under the guise of political party donations. Directly naming former Chief Minister M.K. Stalin and Udhayanidhi Stalin, CM Vijay alleged that they were the primary beneficiaries of these unaccounted political funds. The fiery accusations sparked immediate outrage from opposition benches, leading DMK MLAs to storm the well of the House and raise slogans against the government. Despite the chaotic atmosphere and continuous disruptions from the opposition, CM Vijay stood firm and delivered a relentless counter-attack inside the Assembly. #TNAssembly #CMVijay #MKStalin #UdhayanidhiStalin #TamilNaduPolitics #TVK #DMK #AssemblyDrama ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬