Перейти к содержимому

👌ರೋಮಾಂಚನ ಗೊಳಿಸುವ ಪ್ರಸಂಗದ ಕೊನೆಯ ದೃಶ್ಯಾವಳಿಗಳು👌Kondadakuli as Karna🔥Karnarjuna🔥Jansale🔥Kiradi🔥HD

Yaksha TV Kannada

0:00 / 0:00

👌ರೋಮಾಂಚನ ಗೊಳಿಸುವ ಪ್ರಸಂಗದ ಕೊನೆಯ ದೃಶ್ಯಾವಳಿಗಳು👌Kondadakuli as Karna🔥Karnarjuna🔥Jansale🔥Kiradi🔥HD

73 506 просмотров · 3 года назад
Yaksha TV Kannada
89,5 тыс. подписчиков
73 506 просмотров · 3 года назад
ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು... ಪ್ರಸಂಗ : ಕರ್ಣಾರ್ಜುನ ಹಿಮ್ಮೇಳದ ಕಲಾವಿದರು : ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ ಮುಮ್ಮೇಳದ ಕಲಾವಿದರು : ಕೃಷ್ಣ : ಶ್ರೀ ಪ್ರಕಾಶ್ ಮೊಗವೀರ ಕಿರಾಡಿ ಅರ್ಜುನ : ಶ್ರೀ ಗೋಪಾಲ್ ಆಚಾರ್ಯ ತೀರ್ಥಹಳ್ಳಿ (ಅತಿಥಿ) ಕರ್ಣ : ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ (ಅತಿಥಿ) ಬ್ರಾಹ್ಮಣ : ಶ್ರೀ ಪುರಂದರ ಮೂಡ್ಕಣಿ ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ... ಧನ್ಯವಾದಗಳೊಂದಿಗೆ, ನಿಮ್ಮ ಪ್ರದೀಪ್ ಕುಂದಾಪ್ರ