Перейти к содержимому

ಕೆಲಸ ಕಳೆದುಕೊಂಡ ತಕ್ಷಣ SIP ನಿಲ್ಲಿಸಬೇಕಾ? | Should you stop your SIP immediately after losing your job?

Groww Kannada

0:00 / 0:00

ಕೆಲಸ ಕಳೆದುಕೊಂಡ ತಕ್ಷಣ SIP ನಿಲ್ಲಿಸಬೇಕಾ? | Should you stop your SIP immediately after losing your job?

2 851 просмотр · 2 недели назад
Groww Kannada
197 тыс. подписчиков
2 851 просмотр · 2 недели назад
ಕೆಲಸ ಕಳೆದುಕೊಂಡ ತಕ್ಷಣ SIP ನಿಲ್ಲಿಸಬೇಕಾ? | Should you stop your SIP immediately after losing your job? ಕೆಲಸ ಕಳೆದುಕೊಂಡಾಗ ಅಥವಾ career ಬ್ರೇಕ್ ತಗೊಂಡಾಗ ಪ್ರತಿಯೊಬ್ಬರಿಗೂ ಕಾಡೋ ದೊಡ್ಡ ಚಿಂತೆ "ನನ್ನ SIP, Mutual Funds, FD ಏನಾಗುತ್ತೆ? ಇವುಗಳನ್ನೆಲ್ಲಾ ಮಾರಿಬಿಡ್ಬೇಕಾ?" ಅನ್ನೋದು! ಈ Video ನಲ್ಲಿ ಇಂತಹ situationನಲ್ಲಿ ಭಯಪಟ್ಟು ತಪ್ಪು ನಿರ್ಧಾರ ತಗೊಳ್ಳುವ ಬದಲು, ನಿಮ್ಮ ಹೂಡಿಕೆಗಳನ್ನು ಹೇಗೆ ಸೇಫ್ ಆಗಿ ಮ್ಯಾನೇಜ್ ಮಾಡಬೇಕು ಮತ್ತು ತುರ್ತಾಗಿ ಹಣ ಬೇಕಾದ್ರೆ ಯಾವ Order ನಲ್ಲಿ ಹಣ ಹಿಂಪಡಿಬೇಕು ಅಂತ ಸಿಂಪಲ್ ಆಗಿ ವಿವರಿಸಿದ್ದೀವಿ. ಈ Video ನಲ್ಲಿ ಏನೇನಿದೆ? ✅ Burn Rate & Survival Number: ನಿಮ್ಮ 3 ತಿಂಗಳ ಖರ್ಚನ್ನು ಲೆಕ್ಕ ಹಾಕಿ ಎಮರ್ಜೆನ್ಸಿ ಫಂಡ್ ಚೆಕ್ ಮಾಡೋದು ಹೇಗೆ? ✅ SIP ನಿಲ್ಲಿಸಬೇಕಾ?: ಕೆಲಸ ಹೋದ ತಕ್ಷಣವೇ SIP pause ಮಾಡೋದು ತಪ್ಪು! ನಿಮ್ಮ ಸೇವಿಂಗ್ಸ್ ಎಷ್ಟು ಕಮ್ಮಿಯಾದಾಗ SIP ಸ್ಟಾಪ್ ಮಾಡಬೇಕು? ✅ Where to Withdraw Money First?: ಹಣದ ಅಗತ್ಯವಿದ್ದರೆ ಮೊದಲು Liquid Funds ಮಾರ್ಬೇಕಾ ಅಥವಾ Stocks? ನಷ್ಟವಿಲ್ಲದೆ ಹಣ ಹಿಂಪಡಿಯೋ ಸರಿಯಾದ Order. ✅ Don't Touch These Assets: ಎಂತಹದ್ದೇ ಸಿಚುಯೇಶನ್ ಬಂದ್ರೂ PPF ಮತ್ತು NPS ಅನ್ನು ಮುಟ್ಟಲೇಬಾರದು! ಯಾಕೆ ಗೊತ್ತಾ? ✅ Tax & Capital Loss Strategy: ಜಾಬ್ ಗ್ಯಾಪ್ ಇರೋ ಸಮಯದಲ್ಲಿ ₹1.25 ಲಕ್ಷದ LTCG Exemption ಮತ್ತು Loss Harvesting ಯೂಸ್ ಮಾಡಿ Tax ಉಳಿಸೋದು ಹೇಗೆ? ನಿಮ್ಮ ಹತ್ತಿರ ಎಷ್ಟು ತಿಂಗಳ Emergency Fund ರೆಡಿ ಇದೆ? Comment ನಲ್ಲಿ ತಿಳಿಸಿ! 👇 ⚠️ Important Note: ಈ ವಿಡಿಯೋ ಸಂಪೂರ್ಣವಾಗಿ Educational Purpose ಗಾಗಿ ಮಾತ್ರ. ಯಾವುದೇ Financial Decision ತಗೊಳ್ಳುವ ಮುನ್ನ ನಿಮ್ಮ Financial Advisor ಅಥವಾ CA ಸಲಹೆ ಪಡೆಯಿರಿ. #JobLoss #FinancialPlanning #SIPKannada #MutualFundsKannada #EmergencyFund #GrowwKannada #PersonalFinanceKannada #CareerBreak #TaxSavings #SmartInvesting About Groww Groww is India’s Best Investment App and the Largest Stock Broker. Find us here: Android app: https://app.groww.in/v3cO/f9o4prne iOS app - https://app.groww.in/v3cO/tu0yrc3e Website - https://groww.in/ 👉 Basics of Stock Market for Beginners in Kannada :    • Basics of Stock Market in Kannada   👉 Mutual Funds for Beginners in Kannada:    • Mutual fund for beginners   👉 Fundamental Analysis of shares in Kannada :    • Fundamental Analysis of Stocks in Kannada   👉 IPO Review Kannada :    • IPO Review Kannada   Follow us on: Facebook:   / growwkannada   Twitter:   / _groww   Instagram:   / groww.kannada   LinkedIn:   / groww.in   Telegram: https://t.me/GrowwHQ Disclaimer: These are not any recommendations for any funds or stocks and are meant only for educational purposes. Research Analyst disclaimer: https://groww.in/p/sebi-research-anal... Name of the Research Analyst - Shreesha Ramesh Desai SEBI Registration name & number - bit.ly/4iBf3z8 If you have any concerns with respect to Groww, please feel free to write to us at support@groww.in or you can call us at +91 9108800000.