ಹಲಸಿನಿಂದ ಮಾಡಿದ ಈ ಸ್ವಾದಿಷ್ಟಕರ ತಿಂಡಿ ನೀವು ತಿಂದಿದ್ದೀರಾ? | Jack fruit |
UPPUKARI
0:00 / 0:00
ಹಲಸಿನಿಂದ ಮಾಡಿದ ಈ ಸ್ವಾದಿಷ್ಟಕರ ತಿಂಡಿ ನೀವು ತಿಂದಿದ್ದೀರಾ? | Jack fruit |
729 просмотров · 1 год назад
UPPUKARI
3,4 тыс. подписчиков
729 просмотров · 1 год назад
ಮಳೆಗಾಲದಲ್ಲಿ ಅಥವಾ ಆಟಿ ತಿಂಗಳಿನಲ್ಲಿ ನಮ್ಮ ತುಳುನಾಡಿನಲ್ಲಿ ಹಲವಾರು ರುಚಿಕರ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಇವೆಲ್ಲವೂ ಸ್ಥಳೀಯವಾಗಿ ಸಿಗುವ ಸೊಪ್ಪು, ಹಣ್ಣು, ತರಕಾರಿಗಳಿಂದಲೇ ಆಗಿರುತ್ತವೆ ಎಂಬುವುದು ವಿಶೇಷ. ಜಾತಿ, ಮತ, ಧರ್ಮ ಭೇಧವಿಲ್ಲದೇ ಎಲ್ಲರ ಮನೆಯ ಅಡುಗೆಕೋಣೆಗಳಲ್ಲಿ ಈ ಸ್ಪೆಷಲ್ ಅಡುಗೆಗಳಿಗೆ ಸ್ಥಾನವಿದ್ದೇ ಇರುತ್ತದೆ. ನಿಮ್ಮ ಮನೆಯಲ್ಲೂ ಈ ಅಡುಗೆಗಳನ್ನು ಮಾಡುತ್ತಾರಾದರೆ, ನಿಮ್ಮ ಅನುಭವಗಳನ್ನು ಕಮೆಂಟ್ ನಲ್ಲಿ ತಿಳಿಸಿ.