Ivale veena paani | ಇವಳೇ ವೀಣಾಪಾಣಿ | Swara prastara | @MusicInKannada
Music In Kannada
0:00 / 0:00
Ivale veena paani | ಇವಳೇ ವೀಣಾಪಾಣಿ | Swara prastara | @MusicInKannada
22 815 просмотров · 6 л. назад
Music In Kannada
18,9 тыс. подписчиков
22 815 просмотров · 6 л. назад
ಪಲುಕುಗಳು ಎಂದರೇನು ? ಹಾಡಿನಲ್ಲಿ ಅವುಗಳ ಮಹತ್ವವೇನು ? ಈ ವಿಡಿಯೋದಲ್ಲಿ ವಿವರಿಸಲಾಗಿದೆ.
ಸ್ವರಪ್ರಸ್ತಾರದೊಂದಿಗೆ ಭಕ್ತಿಗೀತೆ : ಇವಳೇ ವೀಣಾಪಾಣಿ
ಸಾಹಿತ್ಯ : ಆರ್ ಎನ್ ಜಯಗೋಪಾಲ್
ಗಾಯಕಿ : ಎಸ್ ಜಾನಕಿ
ಸಂಗೀತ ನಿರ್ದೇಶನ : ಎಂ ರಂಗರಾವ್
ತಾಳ : ಆದಿತಾಳ
ರಾಗ : ಭೀಮ್ ಪಲಾಸ್ (ಅಭೇರಿ)
Ivale veena paani Kannada Devotional Song with music notations
Lyrics : R N Jayagopal
Singer (original) : S Janaki
Music Direction : M Rangarao
Taala : Aaditaala
Raga : Bheempalas (Abheri)
ಇವಳೇ ವೀಣಾ ಪಾಣಿ ವಾಣಿ |
ತುಂಗಾ ತೀರ ವಿಹಾರಿಣಿ ಶೃಂಗೇರಿ ಪುರ ವಾಸಿನಿ ||
ಶಾರದಾ ಮಾತೆ ಮಂಗಳದಾತೆ ಸುರ ಸಂಸೇವಿತೆ ಪರಮ ಪುನೀತೆ |
ವಾರಿಜಾಸನ ಹೃದಯ ವಿರಾಜಿತೆ ನಾರದ ಜನನಿ ಸುಜನ ಸಂಪ್ರಿತೇ || ಇವಳೇ ||
ಆದಿ ಶಂಕರ ಅರ್ಚಿತೆ ಮಧುರೆ ನಾದ ಪ್ರಿಯೆ ನವಮಣಿ ಮಯ ಹಾರೆ
ವೇದ ಅಖಿಲ ಶಾಸ್ತ್ರಾಗಮ ಸಾರೆ ವಿದ್ಯಾ ದಾಯಿನಿ ಯೋಗ ವಿಚಾರೆ || ಇವಳೇ ||
ವಿಡಿಯೋ ಭಾಗಗಳು
1. ಪೀಠಿಕೆ 00:00-02:10
2. ಸಾಹಿತ್ಯದೊಂದಿಗೆ ಹಾಡು 02:11-4:59
3. ಸ್ವರ ಪ್ರಸ್ತಾರ ವಿವರಣೆ. 05:00-14:50
4. ಸ್ವರಗಳೊಂದಿಗೆ ಹಾಡು. 14:51-17:50
#Sharadedayetoride #Nammammasharade #Swaraprastara
#kannadadevotionalsongs #ಶ್ರೀಶಾರದೆಭಕ್ತಿಗೀತೆಗಳು #sharadadevisong #Ammabaramma #ivaleveenapaani #bhagyadaLakshmibaramma #munisutarave #ಪಾಲಿಸೆಮ್ಮಮುದ್ದುಶಾರದೆ
#Aartisong #ದೇವಿಹಾಡುಗಳು #musicinkannadaswara #devisongsinkannada #navratridevisongskannada #ದೇವಿಆರತಿಹಾಡು #Musicinkannadaswara #jagadambe #ಜಯಅಂಬಾಜಗದಂಬಾ #ಜಗದಂಬೆದೇವೀಭವಾನಿ #Navaratridevisong #ಆರತಿಹಾಡು #Ammabaramma #Bhakthigeethegalu #ದೇವಿಹಾಡುಗಳು #kannadadevi songs #hindudevotionalsongs #sjanakisongs
@musicinkannada playlist links :
ಸಂಗೀತ ಪಾಠಗಳು
• Introduction to Carnatic music | Sapta swa...
ಗೀತೆಗಳು (ಸಂಗೀತ ಪಾಠಗಳು)
• Lambodara Lakumikara | Purandaradasa | Pil...
ಸ್ವರಪ್ರಸ್ತಾರ
• ಗಜಮುಖನೆ ಗಣಪತಿಯೇ ನಿನಗೆ ವಂದನೆ | Gajamukhane ...
ವಚನಗಳು
• Vachanadalli Naamaamrutha tumbi | Basavann...
ದಾಸರಪದಗಳು
• Aladeleya mele malagida | Dasara Padagalu...
ಭಕ್ತಿಗೀತೆಗಳು
• Shankara gurudeva | Kannada Devotional son...
ದೇಶಭಕ್ತಿಗೀತೆಗಳು /ನಾಡಭಕ್ತಿಗೀತೆಗಳು
• Jaya Bharati | ಜಯ ಭಾರತಿ | Patriotic song |...