Перейти к содержимому

ಇಷ್ಟು ಸುಂದರವಾದ White Marble Temple ಇದ್ಯಾ? 😍🤍 | Camera Allowed ಇರಲಿಲ್ಲ!

Deepa B M

0:00 / 0:00

ಇಷ್ಟು ಸುಂದರವಾದ White Marble Temple ಇದ್ಯಾ? 😍🤍 | Camera Allowed ಇರಲಿಲ್ಲ!

269 просмотров · 7 дн. назад
Deepa B M
359 подписчиков
269 просмотров · 7 дн. назад
Bengaluruನಲ್ಲಿ ಇಷ್ಟು ಸುಂದರವಾದ White Marble Temple ಇದ್ಯಾ? 😍🤍 ಈ vlogನಲ್ಲಿ ನಾನು ಮತ್ತು ನನ್ನ husband Electronic City ಹತ್ತಿರ ಇರುವ Shree Pashwa Sushila Dama Templeಗೆ ಭೇಟಿ ಕೊಟ್ಟಿದ್ದೇವೆ. 🙏✨ Templeನ beautiful white marble architecture ಮತ್ತು peaceful atmosphere ತುಂಬಾ ಇಷ್ಟ ಆಯ್ತು. 🤍 ಇಲ್ಲಿ camera allowed ಇರಲಿಲ್ಲ 😯📵 ಆದ್ರೂ ನಿಮಗೂ ಈ beautiful placeನ experience ಸಿಗಬೇಕು ಅಂತ ನನ್ನಿಂದಾದಷ್ಟು capture ಮಾಡಿ vlog ಮಾಡಿದ್ದೀನಿ. ❤️ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು commentನಲ್ಲಿ ತಿಳಿಸಿ. 🥰 ವಿಡಿಯೋ ಇಷ್ಟವಾದರೆ Like 👍 | Share ❤️ | Subscribe 🔔