Typhoid fever symptoms: ಟೈಫಾಯಿಡ್‌ಗೆ ಇವೇ ಕಾರಣ! ಆಹಾರದ ಬಗ್ಗೆ ಎಚ್ಚರವಿರಲಿ | Dr Shruthi Badarinath
VK Health
0:00 / 0:00
Typhoid fever symptoms: ಟೈಫಾಯಿಡ್‌ಗೆ ಇವೇ ಕಾರಣ! ಆಹಾರದ ಬಗ್ಗೆ ಎಚ್ಚರವಿರಲಿ | Dr Shruthi Badarinath
38 922 просмотра · 1 год назад
VK Health
65,5 тыс. подписчиков
38 922 просмотра · 1 год назад
ಒಬ್ಬರಿಂದ ಒಬ್ಬರಿಗೆ ಬಹಳ ಬೇಗನೇ ಹರಡುವ ಟೈಫಾಯಿಡ್ ಜ್ವರ (typhoid) ಸಾಲ್ಮೋನೆಲ್ಲಾ ಟೈಫಿ (salmonella typhi) ಎಂಬ ಬ್ಯಾಕ್ಟೀರಿಯದಿಂದ ಉಂಟಾಗುವ ಸೋಂಕಾಗಿದ್ದು, ದೇಹದ ಅನೇಕ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ತಿನ್ನುವ ಅಥವಾ ಕುಡಿಯುವ ನೀರಿನ ಬಗ್ಗೆ ಸರಿಯಾಗಿ ಗಮನ ವಹಿಸದೇ ಕಲುಷಿತ ಆಹಾರ ಮತ್ತು ಕಲುಷಿತ ನೀರಿನ ಸೇವನೆಯಿಂದ ಈ ಜ್ವರ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುವ ಈ Typhoid ಜ್ವರದ ಲಕ್ಷಣಗಳು (symptoms) ಹೇಗಿರುತ್ತದೆ ಹಾಗೂ ಇದನ್ನು ಯಾವ ರೀತಿಯಲ್ಲಿ ತಡೆಗಟ್ಟಬಹುದು (prevention) ಎನ್ನುವುದರ ಬಗ್ಗೆ Consultant Paediatrician Dr Shruti Badrinath ಅವರು ನೀಡಿರುವ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿದ್ದೇವೆ ನೋಡೋಣ ಬನ್ನಿ.
#typhoid #typhoidfever #typhoidtreatment #fever #fevermedicine #typhoidsymptoms #vkhealth #vijayakarnataka #healthtips #health #filthy #highfever #water #unhealthyfood #unhealthyeating #ಆಹಾರ #paracetamol #headache #cookedfood #chiken #food #travel #salmonella #babyhealth #wellness #unhygienicfood #vaccine #vaccineforchildren #antibiotics #thyphoidkannadasolution#health #healthtips #fitness #selfcare #healthylife #healthcare #physicalhealth #lifestyle #healthylifestyle #PhysicalFitness #HealthTipsInKannada
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.