Перейти к содержимому

10 Minutes Restaurant Style Mushroom Gravy 🍄 | Easy & Tasty Mushroom Gravy Recipe

Swathi's kitchen

0:00 / 0:00

10 Minutes Restaurant Style Mushroom Gravy 🍄 | Easy & Tasty Mushroom Gravy Recipe

57 просмотров · 1 день назад
Swathi's kitchen
205 подписчиков
57 просмотров · 1 день назад
ಮನೆಯಲ್ಲಿ ಕೇವಲ 10 ನಿಮಿಷಗಳಲ್ಲಿ ರೆಸ್ಟೋರೆಂಟ್ ಸ್ಟೈಲ್‌ನಲ್ಲಿ ತುಂಬಾ ರುಚಿಯಾದ Mushroom Gravy ತಯಾರಿಸಬಹುದು 😋🍄 ಈ ಗ್ರೇವಿ ತುಂಬಾ creamy, flavourful ಮತ್ತು ಅನ್ನ, ಚಪಾತಿ, ರೊಟ್ಟಿ, ಪೂರಿ, ದೋಸೆಯ ಜೊತೆ ತುಂಬಾ ಚೆನ್ನಾಗಿರುತ್ತದೆ. ❤️ Ingredients: 🍄 Mushroom 🫒 ಎಣ್ಣೆ 🌶️ ಹಸಿರು ಮೆಣಸಿನಕಾಯಿ – 2 🧅 ಈರುಳ್ಳಿ – 2 🫚 ಶುಂಠಿ – 1 ಇಂಚು 🧄 ಬೆಳ್ಳುಳ್ಳಿ – 1 ಇಂಚು 🍅 ಟೊಮೇಟೊ – 1 🥜 ಗೋಡಂಬಿ – 3 🌿 ಚಕ್ಕೆ – 1 ಪೀಸ್ 🌿 ಲವಂಗ – 3 🌿 ಪಲಾವ್ ಎಲೆ – 1 🌿 ಅರಿಶಿನ ಪುಡಿ – ಸ್ವಲ್ಪ 🌿 ಕೊತ್ತಂಬರಿ ಸೊಪ್ಪು – ಸ್ವಲ್ಪ 🌶️ ಅಚ್ಚ ಖಾರದ ಪುಡಿ – 1 tbsp 🌿 ಧನಿಯಾ ಪುಡಿ – ½ tbsp 🌿 ಜೀರಿಗೆ ಪುಡಿ – ¼ tbsp 🧂 ಉಪ್ಪು – ರುಚಿಗೆ ತಕ್ಕಷ್ಟು Easy, quick and super tasty mushroom gravy — definitely try this recipe! 😍🍄