ಪನ್ನೀರ್ ಬಿರಿಯಾನಿ 100% ಹೋಟೆಲ್ ಸ್ಟೈಲ್ ರುಚಿಯಲ್ಲಿ ಮಾಡುವ ವಿಧಾನ | make Paneer Biryani in pressure cooker
Bhagya Tv
0:00 / 0:00
ಪನ್ನೀರ್ ಬಿರಿಯಾನಿ 100% ಹೋಟೆಲ್ ಸ್ಟೈಲ್ ರುಚಿಯಲ್ಲಿ ಮಾಡುವ ವಿಧಾನ | make Paneer Biryani in pressure cooker
38 718 просмотров · 6 лет назад
Bhagya Tv
1,36 млн подписчиков
38 718 просмотров · 6 лет назад
ಪನ್ನೀರ್ ಪಲಾವ್ ಬಿರಿಯಾನಿ ಮಾಡಲು ಬೇಕಾದ ಪದಾರ್ಥಗಳು :
ಬಾಸುಮತಿ ಅಕ್ಕಿ 2 ಕಪ್ ( 1/2 Kg ) - Basmati rice 2 cup ( 500 gms )
ಪನ್ನೀರ್ 200 ಗ್ರಾಂ - paneer 200 grams
ಕ್ಯಾರೆಟ್ 1 - onion 1
ದಪ್ಪದಾದ ಈರುಳ್ಳಿ1 - one big onion
ದಪ್ಪದಾದ ಆಪಲ್ ಟೊಮೆಟೊ 1 - one big tomato
ಹುರುಳಿಕಾಯಿ ಹತ್ತ ರಿಂದ ಹನ್ನೆರಡು - green beans 10 to 12
ಹಸಿ ಬಟಾಣಿ 4 ಟೇಬಲ್ ಸ್ಪೂನ್ - Greenpeace vegetable 4 tbsp
ಹಸಿಮೆಣಸಿನಕಾಯಿ ಐದ ರಿಂದ ಆರು - green chilli 5 to 6
ಪುದಿನ ಸೊಪ್ಪು ಸ್ವಲ್ಪ - mint leaves little
ಮೊಸರು ಎರಡು ಟೇಬಲ್ ಸ್ಪೂನ - curd 2 tbsp
ತುಪ್ಪ 4 ಟೇಬಲ್ ಸ್ಪೂನ್ - ghee 4 tbsp
ಎಣ್ಣೆ 2 ಟೇಬಲ್ ಸ್ಪೂನ್ - cooking Oil 2 tbsp
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಟೇಬಲ್ ಸ್ಪೂನ್ - ginger garlic paste 2 tbsp
ಗರಂ ಮಸಾಲ 1 ಟೇಬಲ್ ಸ್ಪೂನ್ - Garam Masala 1 tbsp
ನಿಂಬೆಹಣ್ಣಿನ ರಸ 1 ಟೀ ಸ್ಪೂನ್ - lemon juice 1 tsp
ಸೋಂಪುಕಾಳು 1 ಟೀ ಸ್ಪೂನ್ - fennel seeds 1 tsp
ಕಸೂರಿ ಮೆಂತ್ಯ ಸ್ವಲ್ಪ - kasuri methi little
ಲವಂಗ 4 - clov 4 nos
ಚೆಕ್ಕೆ 1 ಇಂಚು - cinimon 1 inch
ಅನಾನಸ್ ಮುಗ್ಗು 2 - Marathi moggu 2 nos
ಸ್ಟಾರ್ ಮಸಾಲಾ 1 - star flower masala
ಪಲಾವ್ ಎಲೆ 2 - bay leaf 2
ರುಚಿಗೆ ತಕ್ಕಷ್ಟು ಉಪ್ಪು - salt to taste
how to make biryani at home
in this video you can learn how to make veg paneer biryani in pressure cooker
easiest way to make Paneer Biryani at home
best Paneer Biryani recipe in kannada
ಪನೀರ್ ಬಿರಿಯಾನಿ ಮಾಡುವ ವಿಧಾನ
ಪನ್ನೀರ್ ಬಿರಿಯಾನಿ ಮಾಡಲು ಬೇಕಾದ ಸಾಮಗ್ರಿಗಳು
ಪನ್ನೀರ್ ಬಿರಿಯಾನಿ ಸುಲಭವಾಗಿ ಕುಕ್ಕರ್ ನಲ್ಲಿ ಮಾಡುವ ವಿಧಾನ
ಭಾಗ್ಯ ಟಿವಿ ಪನ್ನೀರ್ ಬಿರಿಯಾನಿ
#bhagyatvrecipes #Paneerrecipes #biryanirecipes
#Kannadacookingvideos #recipesinKannada
https://www.youtube.com/c/bhagyatv?su...