ಚಿಕನ್ ಬಿರಿಯಾನಿ ಮಾಡಿದಿರಾ ಚಿಕನ್ ಪಲಾವ್ ಮಾಡಿದ್ದೀರಾ | it's not a chicken biryani it's a chicken pulao
Bhagya Tv
0:00 / 0:00
ಚಿಕನ್ ಬಿರಿಯಾನಿ ಮಾಡಿದಿರಾ ಚಿಕನ್ ಪಲಾವ್ ಮಾಡಿದ್ದೀರಾ | it's not a chicken biryani it's a chicken pulao
54 841 просмотр · 6 лет назад
Bhagya Tv
1,36 млн подписчиков
54 841 просмотр · 6 лет назад
ಚಿಕನ್ ಪಲಾವ್ ಮಾಡಲು ಬೇಕಾದ ಪದಾರ್ಥಗಳು
ಚಿಕನ್ ಮುಕ್ಕಾಲು ಕೆಜಿ - 750 grams of chicken
ಬಾಸುಮತಿ ಅಕ್ಕಿ ಅರ್ಧ ಕೆಜಿ - basumati rate 1/2 kg
ಈರುಳ್ಳಿ 4 ದೊಡ್ಡದು - big onion 4
ಪುದಿನ ಸೊಪ್ಪು ಒಂದು ಹಿಡಿಯಷ್ಟು - 1 handful mint leaves
ಸ್ವಲ್ಪ ಕೊತ್ತಂಬರಿ ಸೊಪ್ಪು - coriander leaves little
ಎಣ್ಣೆ 5 ಟೇಬಲ್ ಸ್ಪೂನ್ - oil 5 tablespoon
ಮೊಸರು 4 ರಿಂದ 5 ಟೇಬಲ್ಸ್ಪೂನ್ - curd 4 to 5 Tbsp
ಹಸಿಮೆಣಸಿನಕಾಯಿ ಐದ ರಿಂದ ಆರು - green chilli 5 to 6
ಬೆಳ್ಳುಳ್ಳಿ 1ಗಡ್ಡೆ - garlic 1 full
ಶುಂಠಿ ಒಂದಿಂಚು - Ginger 1 inch
ಧನಿಯ ಪುಡಿ 1 ಟೇಬಲ್ ಸ್ಪೂನ್ - coriander powder 1 Tbsp
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್ - Red chilli powder 1 Tbsp
ಪಲಾವ್ ಮಸಾಲ 1 ಟೇಬಲ್ ಸ್ಪೂನ್ - pulav masala powder 1 tablespoon
ಅರಿಶಿಣದ ಪುಡಿ 1 ಟೀ ಸ್ಪೂನ್ - turmeric powder one teaspoon
ನಿಂಬೆಹಣ್ಣಿನ ರಸ 1 ಟೀ ಸ್ಪೂನ್ - fresh lemon juice 1 teaspoon
2 ಪಲಾವ್ ಎಲೆ - bay leaf 2
ಚಕ್ಕೆ 2 ಇಂಚು - cinnamon 2 inch
4 ಲವಂಗ - cloves 4
ಏಲಕ್ಕಿ ಕಾಯಿ 4 - cardamom 4
ರುಚಿಗೆ ತಕ್ಕಷ್ಟು ಉಪ್ಪು - salt to taste
ಚಿಕನ್ ಮ್ಯಾರಿನೆಟ್ ಗೆ ಪುಡಿ ಉಪ್ಪು - powder salt to marination
ಪಲಾವ್ ಮಸಾಲಾ ಪೌಡರ್ ದಿಡೀರ್ ಅಂತ ಮನೆಯಲ್ಲೇ ಮಾಡುವ ಸುಲಭ ವಿಧಾನ
How to Make Instant Pulao Masala Powder
• ಪಲಾವ್ ಮಸಾಲಾ ಪೌಡರ್ ದಿಡೀರ್ ಅಂತ ಮನೆಯಲ್ಲೇ ಮಾಡು...
More Non Veg recipes :
ಕೇವಲ 1/2 ತಾಸಿನಲ್ಲಿ ಚಿಕನ್ ಗ್ರೇವಿ ಮಾಡುವ ವಿಧಾನ l ಬ್ಯಾಚುಲರ್ ಸ್ಪೆಷಲ್
Easy bachelor special chicken gravy
• ಕೇವಲ 1/2 ತಾಸಿನಲ್ಲಿ ಚಿಕನ್ ಗ್ರೇವಿ ಮಾಡುವ ವಿಧಾ...
1 ಬಾರಿ ಬಾಯಿಗೆ ರುಚಿ ಕೊಡುವ ಲೆಮನ್ ಚಿಕನ್ ಮಾಡಿ ನೋಡಿ ಸೂಪರ್
Once make lemon chicken like this super taste
• 1 ಬಾರಿ ಬಾಯಿಗೆ ರುಚಿ ಕೊಡುವ ಲೆಮನ್ ಚಿಕನ್ ಮಾಡಿ ...
ಚಿಕನ್ ತವಾ ಶಾಲೋ ಫ್ರೈ 100% ರುಚಿಕರವಾಗಿ ಮಾಡುವ ವಿಧಾನ
Chicken drumsticks Tawa Shallow Fry In kannada
• ಚಿಕನ್ ತವಾ ಶಾಲೋ ಫ್ರೈ 100% ರುಚಿಕರವಾಗಿ ಮಾಡುವ ...
ಚಿಕನ್ ಘೀ ಡ್ರೈ ಫ್ರೈ 100% ರೆಸ್ಟೋರೆಂಟ್ ಸ್ಟೈಲ್ನ ರೀತಿ ಮಾಡುವ ವಿಧಾನ
How To Make Chicken Ghee Dry And Fry
• ಚಿಕನ್ ಬಿರಿಯಾನಿ ಮಾಡಿದಿರಾ ಚಿಕನ್ ಪಲಾವ್ ಮಾಡಿದ್...
ಚಿಕನ್ ಬಿರಿಯಾನಿ ರೆಸ್ಟೋರೆಂಟ್ ರುಚಿಯಲ್ಲಿ ಮಾಡುವ ವಿಧಾನ
Special Chicken Biriyani Restaurant Style
• ಚಿಕನ್ ಬಿರಿಯಾನಿ ರೆಸ್ಟೋರೆಂಟ್ ರುಚಿಯಲ್ಲಿ ಮಾಡು...
ಎಲ್ಲಾ ರೀತಿಯ ರೈಸ್ ಬಾತ್ ಮತ್ತು ಬಿರಿಯಾನಿಗೆ ಸೂಪರ್ ಕಾಂಬಿನೇಷನ್ ಈ ರಾಯತ
How To Make Raita For Biriyani
• ಎಲ್ಲಾ ರೀತಿಯ ರೈಸ್ ಬಾತ್ ಮತ್ತು ಬಿರಿಯಾನಿಗೆ ಸೂಪ...
ಫಿಶ್ ಫ್ರೈ 100% ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಸುಲಭವಾಗಿ ಮಾಡುವ ವಿಧಾನ
Make 100% Restaurant Style Fish Fry
• ಚಿಕನ್ ಬಿರಿಯಾನಿ ಮಾಡಿದಿರಾ ಚಿಕನ್ ಪಲಾವ್ ಮಾಡಿದ್...
ಚಿಕನ್ ಚಿಲ್ಲಿ ಡ್ರೈ ಫ್ರೈ ಮಾಡುವ ವಿಧಾನ
How to make spicy chilli chicken dry fry in kannada
• ಚಿಕನ್ ಚಿಲ್ಲಿ ಡ್ರೈ ಫ್ರೈ ಮಾಡುವ ವಿಧಾನ | How t...
ಚಿಕನ್ ಫ್ರೈ ಮಾಡುವ ವಿಧಾನ 100% ರೆಸ್ಟೋರೆಂಟ್ ಸ್ಟೈಲ್ ನಲ್ಲಿ | 100% spicy chicken fry recipe maduva vidhana
• ಚಿಕನ್ ಫ್ರೈ ಮಾಡುವ ವಿಧಾನ 100% ರೆಸ್ಟೋರೆಂಟ್ ಸ್...
#bhagyatvrecipes # chickenpulao #chickenbiryani
https://www.youtube.com/c/bhagyatv?su...