Перейти к содержимому

ಮಹಿಳೆಯರು ಟೈಟ್‌ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್‌ ರಿಸ್ಕ್‌ ಹೆಚ್ಚುತ್ತಾ? Dr.Palaniappan Ramanathan

VK Health

0:00 / 0:00

ಮಹಿಳೆಯರು ಟೈಟ್‌ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್‌ ರಿಸ್ಕ್‌ ಹೆಚ್ಚುತ್ತಾ? Dr.Palaniappan Ramanathan

8 767 просмотров · 1 месяц назад
VK Health
66,8 тыс. подписчиков
8 767 просмотров · 1 месяц назад
ವಯಸ್ಸಾಗುತ್ತಾ ಕ್ಯಾನ್ಸರ್‌ (cancer) ಬರುವ ಸಾಧ್ಯತೆ ಹೆಚ್ಚಾಗುವುದು ಸಹಜ. ಅದರಲ್ಲೂ ಮಹಿಳೆಯರಲ್ಲಿ ಬರುವ ಸ್ತನ ಕ್ಯಾನ್ಸರ್‌ (breast cancer) 50 ದಾಟಿದ ಮೇಲೆ ಕೊಂಚ ಜಾಸ್ತಿಯೇ ಎನ್ನಬಹುದು. ಹೀಗಾಗಿ ವಯಸ್ಸಾದ ಮೇಲೆ ಪ್ರತಿಯೊಬ್ಬ ಮಹಿಳೆ ಮಾಡಿಸಲೇಬೇಕಾದ ಮುಖ್ಯವಾದ ಟೆಸ್ಟ್‌ಗಳು (cancer screening) ಯಾವುದೆಲ್ಲ? ಮೆನೋಪಾಸ್‌ (menopause) ಹಾಗೂ ಸ್ತನದ ಕ್ಯಾನ್ಸರ್‌ಗೂ ಏನಾದರೂ ಸಂಬಂಧವಿದ್ಯಾ? ಬಿಗಿಯಾದ ಬ್ರಾ ಧರಿಸುವುದರಿಂದ (tight bra) ಸ್ತನಕ್ಕೆ ತೊಂದರೆಯಾಗುತ್ತಾ? ಬ್ರೆಸ್ಟ್‌ ಕ್ಯಾನ್ಸರ್‌ ಚಿಕಿತ್ಸೆಗಳು ಯಾವುದೆಲ್ಲ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಡಾ.ಪಳನಿಯಪ್ಪನ್‌ ರಾಮನಾಥನ್‌ ವಿವರಿಸಿದ್ದಾರೆ. #breastcancer #cancer #cancertreatment #menopause #breast #bra #cancermyths #stage4cancer #vkhealth #vijayakarnataka #mammogram #scanning 00:00- Highlights 01:22- Introduction 02:17- Menopause and breast cancer 03:14- Important tests for women after 50 06:40- Treatment for breast cancer 09:23- Stage 3 and 4 cancer treatment 14:23- Breast reconstruction explained 16:37- Can tight bra causes breast cancer? 17:54- Inspiring cancer stories 21:12- Doctor tips for breast cancer 22:49- Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.