Перейти к содержимому

Kidney Health : ಪದೇ ಪದೇ ಮೂತ್ರ ತಡೆದುಕೊಂಡ್ರೆ ಯಾವ ಅಂಗಕ್ಕೆ ಆಪತ್ತು? Dr Anil Kumar

VK Health

0:00 / 0:00

Kidney Health : ಪದೇ ಪದೇ ಮೂತ್ರ ತಡೆದುಕೊಂಡ್ರೆ ಯಾವ ಅಂಗಕ್ಕೆ ಆಪತ್ತು? Dr Anil Kumar

11 573 просмотра · 11 месяцев назад
VK Health
67,9 тыс. подписчиков
11 573 просмотра · 11 месяцев назад
ಮೂತ್ರದ (urine colour) ಬಣ್ಣದಲ್ಲಿ ಬದಲಾವಣೆ , ಮೂತ್ರದಲ್ಲಿ ನೊರೆ, ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು ಸರ್ವೇ ಸಾಮಾನ್ಯ ಎಂದು ಕೆಲವರು ಭಾವಿಸಿಬಿಡುತ್ತಾರೆ. ಆದರೆ ಈ ಲಕ್ಷಣಗಳು ಅನಾರೋಗ್ಯದ ಸೂಚನೆಯಾಗಿರಬಹುದು!. ಹಾಗಾದರೆ ನಮ್ಮ ಜೀರ್ಣಶಕ್ತಿಗೂ ಕಿಡ್ನಿಗೂ ಹೇಗೆ ಸಂಬಂಧವಿದೆ? ಚಯಾಪಚಯ ಕ್ರೀಯೆಯಲ್ಲಿ ಏರುಪೇರಾದರೆ ಅದು ಮೂತ್ರಕೋಶ ಹಾಗೂ ಕಿಡ್ನಿಮೇಲೆ ಹೇಗೆ ಪರಿಣಾಮ ಬೀರುತ್ತೆ? ಬಿಪಿ, ಡಯಾಬಿಟಿಸ್‌ ಹಾಗೂ ಕೊಲೆಸ್ಟ್ರಾಲ್‌ಗೂ ಮೂತ್ರಪಿಂಡಕ್ಕೂ ಇರುವ ಸಂಬಂಧವೇನು? ಮೂತ್ರಪಿಂಡ ಕಾಯಿಲೆಯಿಂದ ದೂರವಿರಲು ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳು ಯಾವುವು ಎಂಬುದರ ಬಗ್ಗೆ ಡಾ. ಅನಿಲ್ ಕುಮಾರ್ ಟಿ ಅವರು ನೀಡಿರುವ ಮಾಹಿತಿಯನ್ನು ಇಂದಿನ ವಿಡಿಯೋದಲ್ಲಿ ನೋಡೋಣ. #kidney #metabolism #bpeffects #diabeteseffects #cholesterol #urinecolour #urinebladder #vkhealth #vijayakarnataka #obesityeffects #kidneystone #kidneyhealth #kidneycare #kidneyfailure #dehydration #stressrelief 00:00- Highlights 1:12- Introduction 02:00- metabolism and kidney 04:03- sugar, obesity and kidney 05:40- Kidney functions 06:17- Urine problems 08:05- bp effects on body 09:10- vitamin d problems 10:23- bp, sugar, cholesterol effects 11:21- fasting 11:46- dehydration effects 13:12- water for body 13:54- urine colour 15:19- food and diabetes 18:21- holding urine for long-time 21:12- urine bladder 23:10- metabolic health 23:48- electrolyte balance 24:57- stress hormones 27:41- healthy lifestyle tips 29:00- conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.