Digestion problem: ಜೀರ್ಣಾಂಗಕ್ಕೂ ಮೆದುಳಿಗೂ ಇದೆ ಹತ್ತಿರದ ಸಂಬಂಧ! Dr. Narasimhaiah Srinivasaiah
VK Health
0:00 / 0:00
Digestion problem: ಜೀರ್ಣಾಂಗಕ್ಕೂ ಮೆದುಳಿಗೂ ಇದೆ ಹತ್ತಿರದ ಸಂಬಂಧ! Dr. Narasimhaiah Srinivasaiah
14 897 просмотров · 11 месяцев назад
VK Health
67,9 тыс. подписчиков
14 897 просмотров · 11 месяцев назад
ನಮ್ಮ ದೇಹದ ಮುಖ್ಯವಾಗಿರುವ ಅಂಗಗಳಲ್ಲಿ ಜೀರ್ಣಾಂಗವ್ಯೂಹ (digestion system) ಪ್ರಮುಖವಾಗಿದೆ. ದೇಹಕ್ಕೆ ಪೌಷ್ಟಿಕಾಂಶವನ್ನು ನೀಡುವುದು ಜೀರ್ಣಾಂಗ. ಹೊಟ್ಟೆಯಲ್ಲಿರುವ ಕ್ರಿಮಿಗಳಿಂದಾಗಿಯೇ (good bacteria's) ದೇಹದ ಕಾರ್ಯವು ಸರಾಗವಾಗಿ ನಡೆಯುವುದು. ಬಾಯಿಯಿಂದ ಹಿಡಿದು ಗುದದ್ವಾರದ ವರೆಗೆ ಸುಮಾರು ಆರು ಮೀಟರ್ ಉದ್ದವಿರುವ ಈ ಅಂಗ ಮೆದುಳಿಗೆ ಹೇಗೆ ಸಂಬಂಧವಿದೆ. ಮೆದುಳು ಆರೋಗ್ಯದಿಂದಿರಬೇಕಾದ್ರೆ ನಮ್ಮ ಜೀರ್ಣಾಂಗದ ಆರೋಗ್ಯ ಯಾಕೆ ಮುಖ್ಯ ಆಗುತ್ತದೆ ಎನ್ನುವುದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ತಿಳಿಸಿದ್ದಾರೆ ಡಾ. ನರಸಿಂಹಯ್ಯ ಶ್ರೀನಿವಾಸಯ್ಯ.
#gutbrainconnections #guthealth #farting #digestion #digestionproblem #gutbacteria #ibs #ibd #vkhealth #vijayakarnataka
00:00- Highlights
01:28- Introduction
02:11- digestive system functions
07:38- gut brain connections
12:04- low attention, depression
15:21- irritable bowl syndrome
16:06- IBD
16:54- heart attack, cancer risks
17:41- why hunger causes irritability
19:09- sugar level imbalance
19:55- vagus nerve functions
22:22- mistakes in healthcare
25:55- genetic problems
26:32- healthy discipline
27:20- morning pooping problems
28:22- farting causes
31:54- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.