Dina Belagaadre ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ Video Song | New Folk Style | Abhijith Gowda & Party
Anand Audio
0:00 / 0:00
Dina Belagaadre ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ Video Song | New Folk Style | Abhijith Gowda & Party
49 953 просмотра · 2 месяца назад
Anand Audio
14,6 млн подписчиков
49 953 просмотра · 2 месяца назад
Presenting The Dina Belagaadre ( ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ) Video Song New Folk Style Song From The Album Mutthina Pallaki Starring : Abhijith & Others Exclusive Only On Anand Audio Official Youtube Channel..!!!
_______________________
#MutthinaPallaki #DinaBelagaadre #AbhijithGowda #anandaudio #newfolk #abhijith #folksong #folkstylesong #kannadafolksongs #newtrendsongs #bussong
______________________
To Listen On Your Favourite Music Streaming Platform
♪ Insta Reels : / 307588911627961
♪ Youtube Shorts : • Dinabelagaadre
♪ Youtube Music : • Dinabelagaadre
♪ Spotify : https://open.spotify.com/track/4BzuIt...
♪ Jiosaavn : https://www.jiosaavn.com/song/dinabel...
♪ Gaana : https://gaana.com/song/dinabelagaadre
♪ Amazon Prime Music : https://music.amazon.in/tracks/B0F5QL...
♪ Apple Music : / dinabelagaadre
---------------------------------
Music Credits :🎬
♪ Album : Mutthina Pallaki
♪ Song : Dina Belagaadre
♪ Banner : Anand Audio Presents
♪ Producers : Shyam Chabria and Anand Chabria
♪ Singers : Goo. Naa. Swami, B R Srinivas & Chorus
♪ Lyrics : Goo, Naa, Swami
♪ Music : M. S. Maruthi
♪ Performance & Directed By : Abhijith ( Comedy Khiladigalu)
♪ Cast : Abhijith Gowda & Others
♪ Record Label: AANANDA AUDIO VIDEO
------------------------------
Lyrics:
ಗೀತೆ : ದಿನಬೆಳಾಗದ್ರೆ
ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ
ಯಾವ ಆಫೀಸಿಗ್ ಹೋಗುತೀಯೆ ಡ್ಯೂಟಿಗೆ
ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ
ಯಾವ ಆಫೀಸಿಗ್ ಹೋಗುತೀಯೆ ಡ್ಯೂಟಿಗೆ
ದುಡ್ಡಿಲ್ಲ ಕಾಸಿಲ್ಲ ಬಸ್ಸಿಗೆ ದುಡ್ಡಿಲ್ಲ ಕಾಸಿಲ್ಲ ಬಸ್ಸಿಗೆ
ಪಟ್ಟೆ ಹುಡುಗೂರು ಬತ್ತಾರೆ
ನಿನ್ನ ಡ್ರೆಸ್ಸಿಗೆ ನಿಮ್ಮನೆ ಅಡ್ರಸ್ಸಿಗೆ
ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ
ಯಾವ ಆಫೀಸಿಗ್ ಹೋಗುತೀಯೆ ಡ್ಯೂಟಿಗೆ
ಚರಣ :
ಬಸ್ಸು ನಿಲ್ಸಿ ಕರಿತ್ತಾರೆ ಕಂಡಕ್ಟರು
ಕಾಸು ಕೇಳ್ದಂಗ್ ಕಳುಸುತ್ತಾರೆ ಏಜೆಂಟರು
ಬಸ್ಸು ನಿಲ್ಸಿ ಕರಿತ್ತಾರೆ ಕಂಡಕ್ಟರು
ಕಾಸು ಕೇಳ್ದಂಗ್ ಕಳುಸುತ್ತಾರೆ ಏಜೆಂಟರು
ಸೀಟು ಮಾಡಿ ಕೊಡುತ್ತಾರೊ ಕಾಲೇಜ್ ಹುಡುಗುರು
ಸೀಟು ಮಾಡಿ ಕೊಡುತ್ತಾರೊ ಕಾಲೇಜ್ ಹುಡುಗುರು
ಕಣ್ ಕಣ್ಣು ಬಿಟ್ಟವ್ರು ಪ್ಯಾಸೆಂಜರು…
ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ
ಯಾವ ಆಫೀಸಿಗ್ ಹೋಗುತೀಯೆ ಡ್ಯೂಟಿಗೆ
ಚರಣ:
ಹಾದ್ಯಾಗ ನೀ ಒಮ್ಮೆ ಹೋದರೆ
ಓದುವ ಹುಡುಗುರ್ಗೆಲ್ಲ ತೊಂದರೆ
ಹಾದ್ಯಾಗ ನೀನೊಮ್ಮೆ ಹೋದರೆ
ಓದುವ ಹುಡುಗುರ್ಗೆಲ್ಲ ತೊಂದರೆ
ವ್ಯಾಪಾರ ಮಾಡುವ ಹುಡುಗುರ
ವ್ಯಾಪಾರ ಮಾಡುವ ಹುಡುಗುರು
ತಕ್ಕಡಿಯ ಕಲ್ಲನೆ ಮರೆತೋದರು…
ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ
ಯಾವ ಆಫೀಸಿಗ್ ಹೋಗುತೀಯೆ ಡ್ಯೂಟಿಗೆ
ಚರಣ:
ನೀನಾಕೊ ಶೋಕಿ ಹೀಲ್ ಚಪ್ಪಲು
ಯಾರ್ಯಾರು ಹಾಕೊದಿಲ್ಲ ನಮ್ಮೊರಲಿ
ನೀನಾಕೊ ಶೋಕಿ ಹೀಲ್ ಚಪ್ಪಲು
ಯಾರ್ಯಾರು ಹಾಕೊದಿಲ್ಲ ನಮ್ಮೊರಲಿ
ನಾಕು ಬೆರಳಿಗು ನಾಕು ಉಂಗುರ
ನಾಕು ಬೆರಳಿಗು ನಾಕು ಉಂಗುರ
ನಿನಗ್ಯಾರು ಗಂಟ್ ಬಿದ್ನೆ ಬಕ್ರಾ…
ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ
ಯಾವ ಆಫೀಸಿಗ್ ಹೋಗುತೀಯೆ ಡ್ಯೂಟಿಗೆ
ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ
ಯಾವ ಆಫೀಸಿಗ್ ಹೋಗುತೀಯೆ ಡ್ಯೂಟಿಗೆ
ದುಡ್ಡಿಲ್ಲ ಕಾಸಿಲ್ಲ ಬಸ್ಸಿಗೆ ದುಡ್ಡಿಲ್ಲ ಕಾಸಿಲ್ಲ ಬಸ್ಸಿಗೆ
ದುಡ್ಡಿಲ್ಲ ಕಾಸಿಲ್ಲ ಬಸ್ಸಿಗೆ ದುಡ್ಡಿಲ್ಲ ಕಾಸಿಲ್ಲ ಬಸ್ಸಿಗೆ
ಪಟ್ಟೆ ಹುಡುಗೂರು ಬತ್ತಾರೆ
ನಿನ್ನ ಡ್ರೆಸ್ಸಿಗೆ ನಿಮ್ಮನೆ ಅಡ್ರಸ್ಸಿಗೆ
ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ
ಯಾವ ಆಫೀಸಿಗ್ ಹೋಗುತೀಯೆ ಡ್ಯೂಟಿಗೆ
ದಿನಬೆಳಾಗದ್ರೆ ಬತ್ತಿಯಲೆ ಪ್ಯಾಟೆಗೆ
ಯಾವ ಆಫೀಸಿಗ್ ಹೋಗುತೀಯೆ ಡ್ಯೂಟಿಗೆ
ಏ..ಏ…ಏ…ಏ…
-----------------
►Also Watch Kannada Love Songs: https://tinyurl.com/bd33csxw
►Also Watch Compilation Jukebox: https://tinyurl.com/5ez6s93z
►Also Kannada Latest Lyrical Videos: https://tinyurl.com/4z885692
►Also Listen Sing Along To Karaoke Songs: https://tinyurl.com/2x3b3e2t
►Also Watch Kannada New Movies: https://tinyurl.com/4p5akcjz
----------------------------------------
Enjoy & stay connected with us!
👉 Subscribe to aanandaaudio: / aanandaaudio
👉 Follow us on X: / aanandaaudio
👉 Like us on Facebook: / aanandaaudio
👉 Follow us on Instagram: / aanandaaudio
👉 Join our WhatsApp broadcast channel : https://whatsapp.com/channel/0029VaEe...
----------------------------------------------
VISIT OUR OTHER OFFICIAL CHANNELS:-
Anand Audio Main Channel : / @anandaudio
Anand Audio Shorts : / @anandaudioshorts
Anand Audio Kannada : / @anandaudiokannada2
Anand Audio Kannada Lyrical Songs : / @anandaudiokannadalyricalsongs
Anand Audio Kannada Video Songs : / @anandaudiokannadavideosongs
Anand Audio Comedy : / @anandaudiocomedy
Anand Audio Digital Songs : / @anandaudiodigitalsongs
Anand Audio Devotional : / @anandaudiodevotional
Anand Audio DJ Remix : / @anandaudiodjremix
Anand Audio BGM World : / @anandaudiobgmworld
Anand Audio Entertainment : / @anandaudioentertainment
Anand Audio Naadu Nudi : / @anandaudionaadunudikannada
--------------------------