ಉಡುಪಿ ಜಿಲ್ಲೆಯ ಅತಿ ದೊಡ್ಡ ಸಿರಿ ಜಾತ್ರೆ | ಹಿರಿಯಡ್ಕ ವೀರಭದ್ರನ ಸನ್ನಿಧಿಯಲ್ಲಿ ಸಿರಿ ಜಾತ್ರೆಯ ವಿಶೇಷ 2026
M.G.C RAKESH.vaddarse.ಎಂಜಿಸಿ ರಾಕೇಶ್. ವಡ್ಡರ್ಸೆ
0:00 / 0:00
ಉಡುಪಿ ಜಿಲ್ಲೆಯ ಅತಿ ದೊಡ್ಡ ಸಿರಿ ಜಾತ್ರೆ | ಹಿರಿಯಡ್ಕ ವೀರಭದ್ರನ ಸನ್ನಿಧಿಯಲ್ಲಿ ಸಿರಿ ಜಾತ್ರೆಯ ವಿಶೇಷ 2026
34 629 просмотров · 5 месяцев назад
M.G.C RAKESH.vaddarse.ಎಂಜಿಸಿ ರಾಕೇಶ್. ವಡ್ಡರ್ಸೆ
7,24 тыс. подписчиков
34 629 просмотров · 5 месяцев назад
ಎಲ್ಲರಿಗೂ ನಮಸ್ಕಾರ.... 🙏🙏
ಈ ದಿನ ದಿನಾಂಕ ಮೇ 1.2026.. ಶ್ರೀ ವೀರಭದ್ರ ದೇವಸ್ಥಾನ ಹಿರಿಯಡ್ಕ ಉಡುಪಿ ಜಿಲ್ಲೆ
ಇಲ್ಲಿಯ ಸಿರಿ ಜಾತ್ರೆಯ ವಿಶೇಷ.. ಸಾವಿರಾರು ಭಕ್ತರು ಬೇರೆಬೇರೆ ಊರುಗಳಿಂದ ಬಂದು ಈ ವಿಶಿಷ್ಟವಾದ ಸಿರಿ ಜಾತ್ರೆಯಲ್ಲಿ ಪಾಲ್ಗೊಳ್ಳುವಂತದ್ದು ಬಹಳ ವಿಶೇಷ... ತುಳುನಾಡಿನ ಅತ್ಯಂತ ಹಿರಿಯ ಸಿರಿ ಜಾತ್ರೆಗಳಲ್ಲಿ ಹಿರಿಯಡ್ಕ ಸಿರಿ ಜಾತ್ರೆ
ಈ ಹಿರಿಯಡ್ಕ ಸಿರಿ ಜಾತ್ರೆಯ ವಿಶೇಷ... ಹಾಗೂ ದೈವಕರ್ಷಣೆ ಆಗುವಂತದ್ದು.. ದೈವಕರ್ಷಣೆ ಆದಂತಹ ವ್ಯಕ್ತಿಗಳು ನುಡಿ ಕೊಡುವಂತದ್ದು ಬಹಳ ವಿಶೇಷ.. ಬೇರೆ ಬೇರೆ ಜನರು ಸಹ ತಮ್ಮ ಕಷ್ಟಗಳನ್ನು ಈ ನುಡಿ ಸೇವೆಯಲ್ಲಿ ಹೇಳಿಕೊಳ್ಳುವಂತದ್ದು ಬಹಳ ವಿಶೇಷ.. ಹಾಗೂ ಇನ್ನಿತರ ವಿಶೇಷತೆ ಈ ವಿಡಿಯೋದಲ್ಲಿ ಒಳಗೊಂಡಿರುತ್ತದೆ..
2026ರ ಹಿರಿಯಡ್ಕ ಸಿರಿ ಜಾತ್ರೆಯ ಈ ವಿಡಿಯೋವನ್ನು ಎಲ್ಲರೂ ಕೊನೆಯವರೆಗೆ ನೋಡಿ
Hello everyone.... 🙏🙏
Today's date is May 1.2026.. Sri Veerabhadra Temple Hiriyadka Udupi District
The special thing about the Siri Jatra here is that thousands of devotees come from different towns to participate in this unique Siri Jatra. Hiriyadka Siri Jatra is one of the oldest Siri Jatras in Tulu Nadu.
The special thing about this Hiriyadka Siri Jatra is that it is divinely inspired. It is very special that people who are divinely inspired give speeches. It is very special that different people also share their hardships in this speech service. And other special things are included in this video..
Everyone, watch this video of the 2026 Hiriyadka Siri Jatra till the end.
Your Queries...
Hiriyadka sirijathre 2026
Hiriyadka virabhadra temple sirijathre live 2026
Tulunada sirijathre live 2026
famous Hiriyadka sirijathre veshesha 2026
Hiriyadka sirijathre daivakrshane 2026
live Hiriyadka sirijathre 2026
Hiriyadka virabhadra temple
sirijathre Hiriyadka 2026
#hiriyadka#sririjathre#live#video#2026#mgcrakesh
Thank you watching for the video.... 🙏🙏🙏🙏