ವಂಡಾರು ಭುವನೇಶ್ವರಿ ದೇವಿಯ ಬ್ರಹ್ಮ ಕುಂಭಾಭಿಷೇಕದ ವಿಶೇಷ | ದೇವಿಯ ವಿಗ್ರಹ ಮೆರವಣಿಗೆ | ಹಸಿರು ಹೊರೆ ಕಾಣಿಕೆ2026
M.G.C RAKESH.vaddarse.ಎಂಜಿಸಿ ರಾಕೇಶ್. ವಡ್ಡರ್ಸೆ
0:00 / 0:00
ವಂಡಾರು ಭುವನೇಶ್ವರಿ ದೇವಿಯ ಬ್ರಹ್ಮ ಕುಂಭಾಭಿಷೇಕದ ವಿಶೇಷ | ದೇವಿಯ ವಿಗ್ರಹ ಮೆರವಣಿಗೆ | ಹಸಿರು ಹೊರೆ ಕಾಣಿಕೆ2026
814 просмотров · 5 месяцев назад
M.G.C RAKESH.vaddarse.ಎಂಜಿಸಿ ರಾಕೇಶ್. ವಡ್ಡರ್ಸೆ
7,24 тыс. подписчиков
814 просмотров · 5 месяцев назад
ಎಲ್ಲರಿಗೂ ನಮಸ್ಕಾರ.... 🙏🙏
ನಮ್ಮ ಇಂದಿನ ಈ ವಿಡಿಯೋದಲ್ಲಿ... ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ವಂಡಾರು ಶ್ರೀ ಭುವನೇಶ್ವರಿ ದೇವಿಯ ಬ್ರಹ್ಮ ಕುಂಭಾಭಿಷೇಕ ಹಾಗೂ ನೂತನ ದೇಗುಲ ಲೋಕಾರ್ಪಣೆಯ ಈ ಶುಭ ಸಂದರ್ಭದಲ್ಲಿ.. ವಂಡಾರು ಮಾವಿನಕಟ್ಟೆಯಲ್ಲಿ ದೇವಿಯ ನೂತನ ವಿಗ್ರಹಕ್ಕೆ ಮಂಗಳಾರತಿ ಪೂಜೆ ಸಲ್ಲಿಸಿ ಚಂಡೆ ವಾದನ ಬ್ರಹ್ಮಕಲಸದೊಂದಿಗೆ.. ದೇವಿಯ ವಿಗ್ರಹ ವಿಜ್ರಂಭಣೆಯ ಮೆರವಣಿಗೆ ಹಾಗೂ ಹಸಿರು ಹೊರೆ ಕಾಣಿಕೆ ಇವೆಲ್ಲವನ್ನೂ ಈ ವಿಡಿಯೋದಲ್ಲಿ ವೀಕ್ಷಣೆ ಮಾಡಬಹುದು
Hello everyone.... 🙏🙏
In our today's video... On this auspicious occasion of the Brahma Kumbhabhishek and the inauguration of the new temple of Goddess Sri Bhuvaneshwari in Vandaru, Brahmavar Taluk, Udupi District.. Mangalarati Puja was performed to the new idol of the Goddess at Vandaru Mavinakatte, along with Chande Vadana Brahma Kalasa.. The procession of the Goddess's idol and the offering of green burden, all of which can be viewed in this video.
Your Queries..
vandaru bhuvaneshwari devi temple
vandaru bhuvaneshwari devi brahma kumbhabhisheka 2026
vandaru bhuvaneshwari devi hasiru horekanike
udupi vandaru bhuvaneshwari devi temple uthsava
vandaru bhuvaneshwari devi brahma kalasha2026
#vandaru#bhuvanesshwari#devi#templr#brahmakalasha#2026
Thank you watching for the video.... 🙏🙏🙏🙏🙏