Перейти к содержимому

CM DK Shivakumar: ರಾಯರೆಡ್ಡಿ ಅವ್ರೆ ಪ್ಲೀಸ್ ಸ್ವಲ್ಪ ಶಿಸ್ತು ಇರಲಿ | Tv5 Kannada

TV5 Kannada

0:00 / 0:00

CM DK Shivakumar: ರಾಯರೆಡ್ಡಿ ಅವ್ರೆ ಪ್ಲೀಸ್ ಸ್ವಲ್ಪ ಶಿಸ್ತು ಇರಲಿ | Tv5 Kannada

68 377 просмотров · 1 день назад
TV5 Kannada
2,72 млн подписчиков
68 377 просмотров · 1 день назад
CM DK Shivakumar: ರಾಯರೆಡ್ಡಿ ಅವ್ರೆ ಪ್ಲೀಸ್ ಸ್ವಲ್ಪ ಶಿಸ್ತು ಇರಲಿ | Tv5 Kannada ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಯಶಸ್ವಿಯಾಗಿ 100 ದಿನಗಳ ಆಡಳಿತ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ "ದೃಢ ಕರ್ನಾಟಕದ ಸಂಕಲ್ಪ, ಶತಕದ ಪಥ, ಪ್ರಗತಿ ರಥ" ಬೃಹತ್ ಸಮಾವೇಶದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಭಾವನಾತ್ಮಕ ಹಾಗೂ ಸ್ಪೂರ್ತಿದಾಯಕ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಮಾತನಾಡಿದ ಅವರು, ಈ ಸರ್ಕಾರದ ಪ್ರಗತಿ ರಥವನ್ನು ತಾವೊಬ್ಬರೇ ಎಳೆಯುತ್ತಿಲ್ಲ, ಇದು ರಾಜ್ಯದ ಪ್ರತಿಯೊಬ್ಬ ಜನತೆಯ ಸರ್ಕಾರವಾಗಿದೆ ಎಂದು ನುಡಿದರು. ಶತಕದ ಪಥದಲ್ಲಿ ಕರ್ನಾಟಕವು ಮುನ್ನಡೆಯುತ್ತಿದ್ದು, ಪ್ರತಿಯೊಂದು ಕುಟುಂಬದ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ತಮ್ಮ ಸರ್ಕಾರದ ಮೂಲ ಆಶಯವಾಗಿದೆ ಎಂದು ಸ್ಪಷ್ಟಪಡಿಸಿದರು. Delivering a powerful address at the "Drudha Karnataka Sankalpa – Shatakada Patha, Pragatiya Ratha" event organized at Vidhana Soudha to mark 100 days of his governance, Chief Minister D.K. Shivakumar emphasized that this administration belongs to the 6.5 crore people of Karnataka. He stated that driving the development chariot is a collective responsibility, highlighting his vision to bring impactful change to every household across the state. Assuring inclusive growth without political malice, CM Shivakumar called upon all 224 MLAs, 75 MLCs, and Members of Parliament to collaborate beyond party lines for Karnataka's holistic progress. #DKShivakumar #CMDKShivakumar #DKS100Days #VidhanaSoudha #Siddaramaiah #KarnatakaGovt #GruhaLakshmi #KarnatakaPolitics #DrudhaKarnataka #KannadaNewsLive #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬