Перейти к содержимому

ಈ ಕಾರಣದಿಂದಲೂ ನಿಮ್ಮ ಕಣ್ಣಿನ ದೃಷ್ಟಿ ಮಂಜಾಗಬಹುದು | Neuro-Visual Disorders - Symptoms and Causes

Vijay Karnataka | ವಿಜಯ ಕರ್ನಾಟಕ

0:00 / 0:00

ಈ ಕಾರಣದಿಂದಲೂ ನಿಮ್ಮ ಕಣ್ಣಿನ ದೃಷ್ಟಿ ಮಂಜಾಗಬಹುದು | Neuro-Visual Disorders - Symptoms and Causes

169 044 просмотра · 4 г. назад
Vijay Karnataka | ವಿಜಯ ಕರ್ನಾಟಕ
1,82 млн подписчиков
169 044 просмотра · 4 г. назад
#Neuro-Visual Disorders #EyeProblems #CataractsSymptoms ಒಂದು ವೇಳೆ ನೀವು ನಿಮಗರಿಯದೇ ಆಗಾಗ ಕಣ್ಣುಜ್ಜಿಕೊಳ್ಳುತ್ತಾ ಮತ್ತು ಕಣ್ಣನ್ನು ಕಿರಿದಾಗಿಸಿಕೊಳ್ಳುತ್ತಾ ಮುಂದಿನ ದೃಶ್ಯವನ್ನು ಸ್ಪಷ್ಟವಾಗಿ ನೋಡಲು ಕಷ್ಟಪಡುತ್ತಿರುತ್ತೀರಾ? ಥಟ್ಟನೇ ನಿಮ್ಮ ದೃಷ್ಟಿ ಮಂಜಾಗತೊಡಗುತ್ತದೆಯೇ? ಅಥವಾ ದೃಷ್ಟಿ ಕೇಂದ್ರದಲ್ಲಿ ಚಿಕ್ಕ ವರ್ತುಲಗಳು ಮೂಡುತ್ತಿದ್ದು ಯಾವ ವಸ್ತುವನ್ನು ಗಮನವಿಟ್ಟು ನೋಡಬೇಕೋ ಆ ಭಾಗ ಕೊಂಚ ಮಬ್ಬು ಮಬ್ಬಾಗುತ್ತಿದೆಯೇ? ಈ ರೀತಿಯ ಸಮಸ್ಯೆ ಇದ್ದರೆ ನರದೋಷವಿರಬಹುದು. ನರದೋಷದಿಂದ ಉಂಟಾಗುವ ಕಣ್ಣಿನ ದೋಷಕ್ಕೆ ಕಾರಣಗಳೇನು ಎಂಬುದನ್ನು ವೈದ್ಯರಿಂದ ತಿಳಿಯೋಣ. Our Website : https://Vijaykarnataka.com Facebook:   / vijaykarnataka   Twitter:   / vijaykarnataka