Перейти к содержимому

1897ರಲ್ಲಿ ಮೈಸೂರು ಅರಮನೆಗೆ ಬೆಂಕಿ ಬಿದ್ದಾಗ ಏನಾಯ್ತು..? | The Real Story of Mysore Palace

Flying Kannada

0:00 / 0:00

1897ರಲ್ಲಿ ಮೈಸೂರು ಅರಮನೆಗೆ ಬೆಂಕಿ ಬಿದ್ದಾಗ ಏನಾಯ್ತು..? | The Real Story of Mysore Palace

563 просмотра · 2 дн. назад
Flying Kannada
61 подписчик
563 просмотра · 2 дн. назад
1897ರ ಮೈಸೂರು… ಅರಮನೆಯಲ್ಲಿ ಮದುವೆಯ ಸಂಭ್ರಮ. ಎಲ್ಲೆಡೆ ದೀಪಾಲಂಕಾರ, ಅತಿಥಿಗಳು, ಸಂಭ್ರಮ. ಆದರೆ ಇದೇ ಸಂಭ್ರಮದ ನಡುವೆ ಹಳೆಯ ಮರದ ಮೈಸೂರು ಅರಮನೆಯ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ಘಟನೆ ಅರಮನೆಯ ದೊಡ್ಡ ಭಾಗಕ್ಕೆ ಹಾನಿ ಮಾಡಿತು. ನಂತರ ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ ಅವರ ನೇತೃತ್ವದಲ್ಲಿ ಹೊಸ ಅರಮನೆ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಯಿತು. ಹೆನ್ರಿ ಇರ್ವಿನ್ ಅವರ ವಿನ್ಯಾಸದಲ್ಲಿ ಆರಂಭವಾದ ಹೊಸ ಅರಮನೆಯ ನಿರ್ಮಾಣ 1897ರಿಂದ 1912ರವರೆಗೆ ನಡೆಯಿತು. ಇಂದು ನಾವು ಹೆಮ್ಮೆಯಿಂದ ನೋಡುವ ಮೈಸೂರು ಅರಮನೆಯ ಹಿಂದೆ ಇರುವ ಈ ಮರೆಯಲಾಗದ ಇತಿಹಾಸದ ಕಥೆಯನ್ನು ಚೈತ್ರಾಳೊಂದಿಗೆ cinematic ಆಗಿ ನೋಡಿ. #Dasara #mysoredasara #mysore #MysorePalace #Mysuru #MysoreHistory #KannadaHistory #1897 #MysorePalaceFire #Wodeyar #KarnatakaHistory #HistoryInKannada, #ಮೈಸೂರುಅರಮನೆ #ಮೈಸೂರುಇತಿಹಾಸ #1897 #ಅರಮನೆಗೆಬೆಂಕಿ #ಮೈಸೂರು #MysorePalace # #KannadaYouTube #KannadaHistoryChannel #Wodeyar #MysoreWodeyar #RoyalHistory #HistoricalStory #Chaitra #ಕನ್ನಡಇತಿಹಾಸ #ಇತಿಹಾಸದಕಥೆಗಳು #ನಿಜವಾದಕಥೆ #HistoryFacts #KannadaFacts #viralvideo #video #facts