ಒಂದು ಉಡ.. ಒಂದು ಕೋಟೆ.. ಒಬ್ಬ ವೀರ! | 1670ರ ಆ ರಾತ್ರಿ ಏನಾಯ್ತು? Tanaji Real Story
Flying Kannada
0:00 / 0:00
ಒಂದು ಉಡ.. ಒಂದು ಕೋಟೆ.. ಒಬ್ಬ ವೀರ! | 1670ರ ಆ ರಾತ್ರಿ ಏನಾಯ್ತು? Tanaji Real Story
182 просмотра · 1 мес. назад
Flying Kannada
61 подписчик
182 просмотра · 1 мес. назад
1670, ಫೆಬ್ರವರಿ 4ನೇ ತಾರೀಖು.. ಮರಾಠರ ಇತಿಹಾಸದಲ್ಲಿ ಅತ್ಯಂತ ರೋಚಕ ದಿನ!
ಛತ್ರಪತಿ ಶಿವಾಜಿ ಮಹಾರಾಜರ ಆಪ್ತ ಸೇನಾಪತಿ ತಾನಾಜಿ ಮಾಲುಸರೆ ಅವರು ಕೇವಲ ಒಂದು ಉಡ (ಯಶವಂತಿ) ನ ಸಹಾಯದಿಂದ ಅಜೇಯ ಸಿಂಹಗಡ ಕೋಟೆಯನ್ನು ಹೇಗೆ ಗೆದ್ದರು ಗೊತ್ತಾ?
ಈ ವಿಡಿಯೋದಲ್ಲಿ ನೋಡಿ:
✅ ಸಿಂಹಗಡ ಕೋಟೆಯ ರಹಸ್ಯ
✅ ಉಡದಿಂದ ಕೋಟೆ ಹತ್ತಿದ ಕಥೆ ನಿಜವೇ?
✅ ತಾನಾಜಿ ಅವರ ಕೊನೆಯ ಯುದ್ಧ
ಇಂತಹ ರೋಚಕ ಇತಿಹಾಸದ ಕಥೆಗಳಿಗಾಗಿ Flying kannada channel ಚಾನಲ್ Subscribe ಮಾಡಿ!
#tanaji #sinhagad #history #TanajiMalusare #SinhagadFort #ChatrapatiShivajiMaharaj #MarathaHistory #KannadaHistory #Itihasa #1670 #Shivaji #SinhagadYuddha #Tanaji
#SinhagadBattle #Tanhaji #ShivajiMaharaj #IndianHistory #RealStory #HistoryMystery #Fort #WarStory #MaharashtraHistory