Перейти к содержимому

Christian song / kannada / Mother Mary

ಯೇಸುವೆ ಕರೆದೆಯ ನನ್ನ Inchara Audios ( A L Swamy)

0:00 / 0:00

Christian song / kannada / Mother Mary

11 просмотров · 13 часов назад
ಯೇಸುವೆ ಕರೆದೆಯ ನನ್ನ Inchara Audios ( A L Swamy)
670 подписчиков
11 просмотров · 13 часов назад
ತಾಯಿಯು ಮನೆಗೆ ಬಂದಾಗ ಸಂತೋಷ ಸಡಗರ ಆನಂದವು                                       ತಾಯಿಯೂ ಮನೆಗೆ ಬಂದಾಗ ಶಾಂತಿ ಸಮಾಧಾನ ಸೌಖ್ಯವು                              ದೇವಾ ತಾಯಿ ಮನೆಗೆ ಬರುವರು              ತಾಯಿ ಜಪಮಾಲೆ ಜಪಿಸಿದಾಗ                   ದುಷ್ಟ ಶಕ್ತಿಯು ನಮ್ಮಿಂದ ದೂರವೂ          ದಿನವೂ ಅವರನ್ನು ಜಪಿಸಿದಾಗ ತಾಯಿಗೆ ಮೊಳಗುವ ಜಯ ಜಯ ಕಾರ (3)  ಮನಸ್ಸಲ್ಲಿ ಸಂತೋಷ ಎಷ್ಟೆಂದು ಬಣ್ಣಿಸಲಿ ಅನುಪಮಾ ಆನಂದ ನಮ್ಮೊಳಗೆ                ನಮ್ಮ ನರನಾಡಿಗಳು ಚೈತನ್ಯವಾಗುವು  ತಾಯಿಯು ಮನ ಮನೆಗೆ ಬರುವಾಗ     ಪ್ರೀತಿಯ ಬಿಡದಿರುವ ತಾಯಿಯ ನೆನೆಯುವ ನಮಗಾಗಿ ಭಿನ್ನಹಿಸೋ ತಾಯಿ ಅವಳು      ತಾಯಿಗೆ ಮೊಳಗುವ ಜಯ ಜಯ ಕಾರ (3) ತಾಯಿಯು ಮನೆಗೆ ಬಂದಾಗ ಸಂತೋಷ ಸಡಗರ ಆನಂದವು                                                                 ಆರೋಗ್ಯ ಮಾತೆಯೇ ಆರೋಗ್ಯದಾತೆಯೇ  ಸೌಖ್ಯವ ಕರುಣಿಸು ಭಕ್ತರಿಗೆ  ನಾವು ಬೇಡುವೆವು ಸಕಲ ರೋಗಿಗಳಿಗೂ  ಸುಖ ಶಾಂತಿ ನೆಮ್ಮದಿ ದಯಪಾಲಿಸು  ನರಕ ದರ್ಶನ ಕಾಯಿಲೆಗಳ ಗುಣಪಡಿಸು  ನೂರಾರು ಕಾಯಿಲೆಗಳ ಗುಣಪಡಿಸು p ತಾಯಿಯು ಮನೆಗೆ ಬಂದಾಗ ಸಂತೋಷ ಸಡಗರ ಆನಂದವು                                       ತಾಯಿಯೂ ಮನೆಗೆ ಬಂದಾಗ ಶಾಂತಿ ಸಮಾಧಾನ ಸೌಖ್ಯವು                              ದೇವಾ ತಾಯಿ ಮನೆಗೆ ಬರುವರು              ತಾಯಿ ಜಪಮಾಲೆ ಜಪಿಸಿದಾಗ                   ದುಷ್ಟ ಶಕ್ತಿಯು ನಮ್ಮಿಂದ ದೂರವೂ          ದಿನವೂ ಅವರನ್ನು ಜಪಿಸಿದಾಗ ತಾಯಿಗೆ ಮೊಳಗುವ ಜಯ ಜಯ ಕಾರ (3)