Uthanahalli Maramma | Anna from Mexico | Daali Dhananjaya | Reeshma | M Mhadevaswami #dasara
Kalaa Rasika Music
0:00 / 0:00
Uthanahalli Maramma | Anna from Mexico | Daali Dhananjaya | Reeshma | M Mhadevaswami #dasara
2 119 просмотров · 1 мес. назад
Kalaa Rasika Music
9,81 тыс. подписчиков
2 119 просмотров · 1 мес. назад
Uthanahalli Maramma Get ready for the absolute banger of the season! In this Dasara
Presenting Uthanahalli Maramma Song Anna from Mexico 🇲🇽✈️🇮🇳 Starring: Daali Dhananjaya, Reeshma, Umashree, Rangayana Raghu, Nagabhushan, Sadhu Kokila, Poornachandra Mysore, Huli Karthik & Others. Exclusive Only On Kalaa Rasika Official Youtube Channel..!!!
#AnnaFromMexico #PuttamalliSong #DaaliDhananjaya #sanjithhegde #VasukiVaibhav #ReeshmaNanaiah #Aairafilms #Rayalastudios #zeestudios #KannadaCinema #shankarguru #Sandalwood2026 #PuttamalliVibe #anandaudio
-------------
Lyrics:
ತಂದನ ತಾನಾನಾ
ತಂದನಾನಿ ತಾನಾನೋ
ತಂದನ ತಾನಾನಾ
ತಂದನಾನಿ ತಾನಾನೋ
(ತಂದನ ತಾನಾನಾ
ತಂದನಾನಿ ತಾನಾನೋ
ತಂದನ ತಾನಾನಾ
ತಂದನಾನಿ ತಾನಾನೋ.)
ಕೇಳು ಕೇಳು ನನ್ನ ತಂಗಿ, ಉತ್ತನಳ್ಳಿ ಮಾರವ್ವ...
ನನ್ನ ಗಂಡನಾದ ನಂಜುಂಡೇಶ್ವರನು ಹೋಗಿ ಮೂರು (ತಿಂಗಳಾಯಿತಲ್ಲವ್ವ.... ತಾನಾನಾ)
ಅವನು ಹೋದಾಗಿನಿಂದ, ನಿನ್ನ ಬಾವ ಹೋದಾಗಿನಿಂದ.
ನನ್ನ ಹೊಟ್ಟೆಗೆ ಅನ್ನ ನೀರಂತೂ (ಸೇರ್ತಿಲ್ಲವ್ವ..ತಾನಾನಾ)
ತಲೆಯಲ್ಲಿ ನೆರೆ ಬಂದಿರೋ ಹಾ ನನ್ನ ಮುದಿ ಸೌತಿಗೆ
ಹೊಲಿದುಕೊಂಡು (ಕುಂತವನಲ್ಲವ್ವ. ತಾನಾನಾ)
ಅವ್ನ ಹಾವಾದ್ರೂ ಕಚ್ಚಬಾರ್ದ.....(ಕಚ್ಚಬಾರ್ದ.....)
ಚೇಳಾದ್ರೂ ಚುಚ್ಚಬಾರ್ದ....(ಚುಚ್ಚಬಾರ್ದ....)
ನಾಗರಾ ಬಂದು ನರಳಾಡಿ ಸಾಯಬಾರ್ದ.(ಸಾಯಬಾರ್ದ.)
ಹೊಟ್ಟೆಯ ನೋವು ಬಂದು, ಹಟ್ಟಿಯ ಹಿಡಿಯಬಾರ್ದ.
ಅವನು ಹೋದವನು. (ಬರಲಿಲ್ಲ ತಂಗವ್ವ....ತಾನಾನಾ)
ತಂದನಾನಿ ತಾನಾನೋ ತಂದನ ತಾನಾನಾ ತಂದನಾನಿ ತಾನಾನೋ..
(ತಂದನ ತಾನಾನಾ ತಂದನಾನಿ ತಾನಾನೋ)
ತಂಗಿ ಉತ್ತನಳ್ಳಿ ಮಾರಿ,
ನಂಜಲಗೂಡಿಗೆ ಹೋಗಿ.
ಭಾವನ ಕರ್ಕೊಂಡು (ಬಾರೆ...ತಾನಾನಾ)
ನಿನ್ನ. ಭಾವನ ಜೊತೆಯಲ್ಲಿ ಕರ್ಕೊಂಡು (ಬಾರೆ..ತಾನಾನಾ)
ತಂದನ ತಾನಾನಾ ತಂದನಾನಿ ತಾನಾನೋ ತಂದನ ತಾನಾನಾ..
(ತಂದನಾನಿ ತಾನಾನೋ ತಂದನ ತಾನಾನಾ ತಂದನಾನಿ ತಾನಾನೋ)
ಸಪ್ಪಳೋ ಸರಿರಾತ್ರಿಯಂತೆ,
ಕಲ್ಲು ನೀರು ಕರಗುವ ವ್ಯಾಳೆಯಂತೆ..
ಉತ್ತನಳ್ಳಿ ಮಾರವ್ವನವರು.
ಮಳ್ಳೂರು ಗುಡ್ಡದ ಮೇಲೆ ಮತ್ತೊಂದು ಗುಡ್ಡದಲ್ಲಿ ಕುಂತವರಂತೆ.. (ಕುಂತು.ತಾನಾನಾ)
ತನ್ನ ಭಾವನಾದ ನಂಜುಂಡೇಶ್ವರರನ್ನು..(ಯಾವ ರೀತಿ..)
ಅತಿ ಪ್ರೀತಿಯಿಂದ ಕರೀತಾರವ್ವ.. (ಅಂದ್ರೆ..ತಾನಾನಾ)
ಭಾವ,....ಭಾವೋ....ಭಾವ...
ಮಾತನಾಡಯ್ಯ ಶಂಭೋ...
ಮಾತನಾಡಯ್ಯ ಶಿವನೇ...
ಮಾತಿಗೆ ಮರುಳಾಗೋನೇ..
ಪ್ರೀತಿಯುಳ್ಳ ಅರಸ, (ಮಾತಾಡೋ....)
ಎದ್ದು ಬೀದಿಗೆ ಬಾರೋ...
ಮುದ್ದು ಮುಖವ ತೋರೋ...
ನಂಜುಂಡ ಮಾತಾಡೋ...
ಶಿವನೇ ಮಾತಾಡೋ....
ಹರ ಹರ ಹರ ಹರ ಹರ (ನಂಜುಂಡ..)
ಮನಸೇ ಇಲ್ವಯ್ಯೋ...
ನಿನ್ನ ಮಡದಿ ಮ್ಯಾಲೆ..
ತಂದನ ತಾನಾನಾ
ತಂದನಾನಿ ತಾನಾನೋ
(ತಂದನ ತಾನಾನಾ
ತಂದನಾನಿ ತಾನಾನೋ...)
ಪಚ್ಚೆಯ ತೆನೆಗಳು ನೀನೇ..
ಮೆಚ್ಚಿ ಮುಡಿಯೋಳು ನಾನೇ..
ಹೆಚ್ಚಳಗಾರ ಮಾತಾಡೋ....
ಅರನೇ ಮಾತಾಡೋ....
ಗುರುವೇ ಮಾತಾಡೋ...
ಶಿವನೇ ಮಾತಾಡೋ...
ಈ ರೀತಿಯಾಗಿ ಉತ್ತನಳ್ಳಿ ಮಾರವ್ವನವರು.
ತನ್ನ ಭಾವನಾದ ನಂಜುಂಡೇಶ್ವರರನ್ನು
ಕರೀಯೋದು ಮೂರು ಮಾತು ಕರೆದು.
ಕೂಗೋದು ಮೂರು ಮಾತು ಕೂಗಿ.
ಗಕ್ಕನೆ ತೇಜಿಯ ನೇರಿ ಹೊರಟಾಳೋ..
ರಂಭೆ ಉತ್ತನಳ್ಳಿ ಮಾರಿ..
ತಂದನ ತಾನಾನಾ
ತಂದನಾನಿ ತಾನಾನೋ
ತಂದನ ತಾನಾನಾ
ತಂದನಾನಿ ತಾನಾನೋ
ತಂದನ ತಾನಾನಾ
ತಂದನಾನಿ ತಾನಾನೋ
(ತಂದನ ತಾನಾನಾ
ತಂದನಾನಿ ತಾನಾನೋ
ತಂದನ ತಾನಾನಾ
ತಂದನಾನಿ ತಾನಾನೋ
ತಂದನ ತಾನಾನಾ
ತಂದನಾನಿ ತಾನಾನೋ )
…
____________________
Music Credits
♪ Song : Uthanahalli Maramma
♪ Music - Vasuki Vaibhav 🎼
♪ Singer : Mlavalli Mahadevaswami 🎤
♪ Lyrics - Folk ✍️
♪ Programmed by Anoop Nair and Gokul Abhishek
♪ Nadaswara - Akhil
♪ Bass Guitar - Godfrey Immanuel
♪ Accoustic and electric guitar- Godfrey Immanuel
♪ Percussions- Sruthi Raj, Deric, Vikram
♪ Backing vocals - VasukiVaibhav, Kalyan Manjunath, Abhishek MR , Sathvik, Gokul
Abhishek, Madhuri Seshadri, Nagaranjini , Sakshi Kallur
♪ Session and Vocals arranged by - Gokul Abhishek
♪ Mixed and Maatered by Vivek Thomas @ VTP Studios, Kochin.
♪ Recorded @ Kamrmayogi Productions, BudBudke studios, 20db , 2bq studios ,
Mystic Room ,
♪ Costume Designer : Namratha
Lyrical video: GODMODE STUDIOZ ✂️
-----------------------
♪ Movie Name: Anna from Mexico
♪ Banner: Aaira Films
♪ Producer: Channaraj B Hattiholi & Mrinal
♪ Banner: The Rayala Studios
♪ Producer: Satya Rayala & Janvi Rayala
♪ Director: Shankar Guru
♪ Cinematographer: Aj Shetty & S K Rao
♪ Music Director: Vasuki Vaibhav
♪ Production Design: Guna P
♪ Editor: Ajay Kumar
♪ Action Choreographer: Arjun Raj, Vinod & Yogananda D C
♪ Business Head & Operations: Satya Rayala
♪ Dialogues: Prashanth Rajappa
♪ Co-Director: Ajay Kumar
♪ Associate Directors: Guru Prasad P C, Hanumanthu G N, Subbu Hunusur
♪ Assistant Directors: Yathish Kumar V, Gopichand Yadav,
Sushanth Poojar, Shashi Kumar V
♪ Dop Team: (Aj Shetty) Pramod Kotian,
Adarsh Shetty, Sheman Shetty. (SK Rao) Manjesh, Girish.
♪ Executive Producer: Sharath Nagaraj & Deepak Krishna
♪ Production Controller: Goutham Sreenivas
♪ Production Manager: Devanagouda Patil
♪ VFX: Radiance FX
♪ VFX Supervisor: Nirmal Kumar, Bhagya Raj
♪ Colourist: Yashika Routray
♪ DI Studio: Colour Planet Studio, Kochi
♪ Publicity Design: Lazybrains
♪ Costume Designer: Namratha
♪ Make Up: Anand M S
♪ Stills: Akhil P
♪ PRO: Harish Arasu
♪ Sound Engineer: Rahul Rajan
♪ Dubbing Engineer: Rajashekar
♪ Dubbing Studio: Loop Entertainment Studio
♪ Cast: Daali Dhananjaya, Reeshma, Umashree, Rangayana Raghu, Nagabhushan, Sadhu Kokila, Poornachandra Mysore, Huli Karthik, Usha Kokila, Laya Kokila, J V Krishna, Manya, Kari Subbu, Niranjan, Allu Khaleem, Mimicry Gopi, Biradar.
♪ Record Label: KALAA RASIKA MUSIC
---------------------------------