Перейти к содержимому

Kvaranya Needavva Audio Song | Brundaavihaari | Golden Mega⭐Ganesh | Malavalli Mhadevswami #new

Kalaa Rasika Music

0:00 / 0:00

Kvaranya Needavva Audio Song | Brundaavihaari | Golden Mega⭐Ganesh | Malavalli Mhadevswami #new

19 631 просмотр · 3 нед. назад
Kalaa Rasika Music
9,81 тыс. подписчиков
19 631 просмотр · 3 нед. назад
ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡೌವ್ರೇ.... ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ.... (ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ....) In every note of ‘ಕೋಲು ಮಂಡೆ..' love breathes, silence sings, and two hearts become one timeless melody. ❤️ Full Audio Song OUT NOW. #OndeOndu #kollumande #Brindhavihari #GoldenMegaStarGanesh #Srinivasraju #HeshamAbdulWahab #Oct16Worldwide _______________ Lyrics: ಪಲ್ಲವಿ :– ಉಘೇ ಮಾದೇವ… ಉಘೇ ಮಾದೇವ… ಕೋಡಗಲ್ಲ ಬೆಟ್ಟದ ಸ್ವಾಮಿಯೇ ಮಾದೇವ… ಕೋಲು ಮಂಡೆ ಜಂಗುಮ ದೇವರು.... ಗುರುವೇ ಕ್ವಾರುಣ್ಯಕೆ ದಯಮಾಡೌವ್ರೇ.... ಕೋಲು ಮಂಡೆ ಜಂಗುಮ ದೇವರು ಗುರುವೇ ಕ್ವಾರುಣ್ಯಕೆ ದಯಮಾಡೌವ್ರೇ.... ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ.... (ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ....) ಕೈಯೆತ್ತಿ ಕೊಟವರಿಗೆ ಖಾಲಿ ಕೈಯ ಕೊಡಲಿಲ್ಲ… ನಮ್ಮಪ್ಪ ಮಾದೇವನ ಕರುಣೆಗೆ ಕೊನೆಯಿಲ್ಲ… ಅವನು ಮನಸಿಟ್ಟು ನೋಡಿದರೆ ಬರಡು ಭೂಮಿ ಹಸಿರಾಗೈತೆ… ಪ್ರೀತಿಯಿಂದ ನೀಡಿದ ಭಿಕ್ಷೆ ಪುಣ್ಯದ ಫಲವಾಗೈತೆ… ಕ್ವೋರಣ್ಯ ನೀಡವ್ವ ಕೋಡಗಲ್ಲ ಮಾದೇವನಿಗೆ… ( ಕ್ವೋರಣ್ಯ ನೀಡವ್ವ ಕೋಡಗಲ್ಲ ಮಾದೇವನಿಗೆ…) ತಾಯಿ ಅಂದರೆ ಮಕ್ಕಳಿದ್ದರೆ ತಾಯಿಯಲ್ಲ ತಾಯಿ… ಮಮತೆಯ ತುಂಬಿಕೊಂಡ ಮನಸೂ ತಾಯಿಯೇ ತಾಯಿ… ಬಂದ ಜಂಗಮನಿಗೆ ಭಿಕ್ಷೆಯ ನೀಡವ್ವ ತಾಯಿ… ನಿನ್ನ ಮನೆಯ ಭಾಗ್ಯಕ್ಕೆ ಶುಭದ ದೀಪ ಹಚ್ಚವ್ವ ತಾಯಿ… ಕೊಟ್ಟ ಅಗಳಿನ ಅನ್ನಕೆ ಪುಣ್ಯದ ಫಲವುಂಟು… ನೊಂದ ಮನಕೆ ನೆರವಾದರೆ ದೇವರ ಕೃಪೆಯುಂಟು… ಅಕ್ಕರೆಯಿಂದ ನೀಡಿದ ದಾನ ವ್ಯರ್ಥವಾಗುವುದಿಲ್ಲ… ಒಳ್ಳೆಯ ಮನದವರ ಭಾಗ್ಯ ಎಂದೂ ಬತ್ತುವುದಿಲ್ಲ… ಕ್ವೋರಣ್ಯ ನೀಡವ್ವ ಕೋಡಗಲ್ಲ ಮಾದೇವನಿಗೆ… ( ಕ್ವೋರಣ್ಯ ನೀಡವ್ವ ಕೋಡಗಲ್ಲ ಮಾದೇವನಿಗೆ…) ಹೆಣ್ಣು ಅಂದರೆ ಮನೆಯ ಬೆಳಕು, ಮನೆಯ ಭಾಗ್ಯ ತಾಯಿ… ಕಂಕಣ ಭಾಗ್ಯ ಬರಲಿ ಎಂದು ಹರಸುವೆನು ತಾಯಿ… ಕನ್ಯಾಮಣಿಯ ಮನದೊಳಗೆ ನೂರಾರು ಕನಸೈತೆ… ಅವಳ ಬಾಳು ಹಸನಾಗಲಿ ಎಂದು ಮಾದೇವನ ಕೃಪೆಯೈತೆ… ಭಿಕ್ಷೆ ನೀಡುವ ಕೈಗೆ ಸಿರಿ ಸಂಪತ್ತು ಬರಲಿ… ಮನೆಮನೆಯ ಒಳಗಡೆ ಸುಖ ಶಾಂತಿ ನೆಲೆಸಲಿ… ಮಗಳ ಬಾಳು ಹೂವಿನಂತೆ ನಗುನಗುತ್ತಾ ಅರಳಲಿ… ಮಾದೇವನ ಆಶೀರ್ವಾದ ಸದಾ ಜೊತೆಯಿರಲಿ… ಕ್ವೋರಣ್ಯ ನೀಡವ್ವ ಕೋಡಗಲ್ಲ ಮಾದೇವನಿಗೆ… ( ಕ್ವೋರಣ್ಯ ನೀಡವ್ವ ಕೋಡಗಲ್ಲ ಮಾದೇವನಿಗೆ…) ಬಂದವರಿಗೆ ಭಿಕ್ಷೆಯ ಭಾಗ್ಯವನು ನೀಡವ್ವಾ… ಬೇಡಿದವರಿಗೆ ನೆಮ್ಮದಿಯ ಬದುಕನು ಕೊಡವ್ವಾ… ನಿನ್ನ ನಂಬಿದ ಜನರ ಕೈಯ ಎಂದೂ ಬಿಡಬೇಡ… ಮಾದೇವ, ನಿನ್ನ ಕರುಣೆಯ ಬಾಗಿಲು ಮುಚ್ಚಬೇಡ… ಕ್ವೋರಣ್ಯ ನೀಡವ್ವ ಕೋಡಗಲ್ಲ ಮಾದೇವನಿಗೆ… ( ಕ್ವೋರಣ್ಯ ನೀಡವ್ವ ಕೋಡಗಲ್ಲ ಮಾದೇವನಿಗೆ…) ಭಿಕ್ಷೆ ನೀಡಿದ ಕೈಗೆ ಶುಭವು ಬರಲಿ… ಮಾದೇವನ ಕೃಪೆಯಿಂದ ಬದುಕು ಅರಳಲಿ… ಕ್ವೋರಣ್ಯ ನೀಡವ್ವ ಕೋಡಗಲ್ಲ ಮಾದೇವನಿಗೆ… ( ಕ್ವೋರಣ್ಯ ನೀಡವ್ವ ಕೋಡಗಲ್ಲ ಮಾದೇವನಿಗೆ…) ಮಾತಾಡಯ್ಯ ಲಿಂಗಾ ಮಾತಾಡಯ್ಯ ಲಿಂಗಾ… ಶರಣು ಎಂದಿತು ಮನವು ಶರಣು ಎಂದಿತು… ಮಾತಾಡಯ್ಯ ಲಿಂಗಾ ಮಾತಾಡಯ್ಯ ಲಿಂಗಾ… ಶರಣು ಎಂದಿತು ಮನವು ಶರಣು ಎಂದಿತು… ಉಘೇ ಮಾದೇವ… ಉಘೇ ಮಾದೇವ… ಕೋಡಗಲ್ಲ ಮಾದೇವ… ಉಘೇ… ಉಘೇ… ಮಾದೇವ… ----------------------- ♪ Song : ಕೋಲು ಮಂಡೆ ಜಂಗುಮ ದೇವರು ♪ Composed, Produced and Arranged by Hesham Abdul Wahab. ♪ Lyrics: Janapada ♪ Singers: M. MAHADEVSWAMI ♪ Folk vocals: Ananya Bhat. ♪ Guitars & Bass: Sumesh Parameshwar ♪ Flute:Josy Alappuzha.. ♪ Rhythms: Kalyan ♪ Chorus Vocal:Hesham Abdul Wahab,Aavni Malhar,Dr.Maalavika, Angel Mary Joseph, Anna Merin Easo, Zia and Dhana, Ajin Remesh, Abhijith Rajagopal, Athish krishna, Hari Govind, Dereesh, Job Abhraham, Hammem Muhammed. ♪ Mix and Mastered by Harishankar V at Aural Alchemy Kochi. ♪ Mix Assisted by Santom Jose, Azhar Thaju. ♪ Additional Vocal Edit:Lijesh Kumar. ♪ Recording Engineers: Amal Mithu at 2BarQ Studio,Chennai, Aswin Kumar at K7 Studio Kochi. ♪ HW sessions Managed by Vichuuuh Praboa, Sreenandhan. ♪ Artist Coordination: K.D Vincent, Kishor Chokkappan. ♪ Special Thanks to Ayshath Safa. _______________ “Technical Crew” ♪ Movie : Brindavihari ♪ Written and Directed by : Srinivas raju ♪ Presents:- Smt. Padma Manjunath ♪ Banner : Virat sai creations ♪ Banner : KVC Productions ♪ Producer : Samruddhi V Manjunath ♪ DOP : Venkat R Prasad ♪ Editor : KM Prakash ♪ Line Producer & Chief co Director : Pavan Kumar Aragonda ♪ Choreographer : Sekhar VJ ♪ Chief executive Producer : Prashanth CR, ♪ Executive Producer : Murali S, ♪ Production controller :- Anil Prasad ♪ Dialouges : Vijay Eshwar ♪ Co Writer : Kraanthi kumar ♪ Additional Dialouges : Gautam Nair ♪ Fights : Ram Lakshman, RL Rahul ♪ Chief associate directors : Manjunath K, Mithesh SB, SriPriya. ♪ Associate director : Sridhar H Kaalaapura, Murali Mohan, Mahesh kumar K S, Naveen Thirthahalli. ♪ Assistant Directors : Mani, Shravan ♪ Art Director : Ravi Sante Haklu ♪ Associate art director: Praveen Gowda Hadigall ♪ Costume designers : Pavan kumar Aragonda, Suresh Kasala, Bobby, SriPriya ♪ Stills : Raghu Kadur, ♪ Publicity Designer : Sasank Muppalla ♪ Pro : Sudheendra Venkatesh ♪ Executive Manager : Jaya Chandra Madhugiri ♪ Sfx : Dhanush Nayanar ♪ DI : Shiva N (B2H) ♪ Accounts : Naveen Thirthahalli ♪ Dolby ATMOS : Devi krishna kadiyala ♪ DIT : Rajesh, Saradhi studios. ♪ Record Label: KALAA RASIKA MUSIC ---------------------