ಕಲಬುರಗಿಯಲ್ಲೊಂದು 10ನೇ ಶತಮಾನದ ವಿಶ್ವವಿದ್ಯಾಲಯ! | Nagavi | Kalaburagi
Prajavani | ಪ್ರಜಾವಾಣಿ
0:00 / 0:00
ಕಲಬುರಗಿಯಲ್ಲೊಂದು 10ನೇ ಶತಮಾನದ ವಿಶ್ವವಿದ್ಯಾಲಯ! | Nagavi | Kalaburagi
20 422 просмотра · 3 г. назад
Prajavani | ಪ್ರಜಾವಾಣಿ
458 тыс. подписчиков
20 422 просмотра · 3 г. назад
10ನೆ ಶತಮಾನದಲ್ಲಿ ಕಲಬುರಗಿಯಲ್ಲಿ ಆಳಿದ್ದ ಕಲ್ಯಾಣಿ ಚಾಲುಕ್ಯರು ಶಿಕ್ಷಣಕ್ಕೆ ಮಹತ್ವ ನೀಡಿದ್ದು, ಇತಿಹಾಸದ ಪ್ರಮುಖ ಪಳೆಯುಳಿಕೆಯಾಗಿ ಇಂದಿಗೂ ಕೂಡ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ನಾಗಾವಿ ಗ್ರಾಮದ ಘಟಿಕಾಸ್ಥಾನ ಅಥವಾ ವಿಶ್ವವಿದ್ಯಾಲಯ ನೆಲೆನಿಂತಿದೆ. ಕೆಲವು ಇತಿಹಾಸಕಾರರು ದಕ್ಷಿಣ ಭಾರತದ ತಕ್ಷಶಿಲೆ ಎಂದು ಕರೆದ 60 ಕಂಬಗಳ ಘಟಿಕಾಸ್ಥಾನದ ಪ್ರಧಾನ ಕಟ್ಟಡ ಈ ಹೊತ್ತಿಗೂ ಸುಸ್ಥಿತಿಯಲ್ಲಿದೆ.
#nagavi #kalaburagi #heritagesites #karnatakahistory #karnatakaheritage #karnatakatourism #cholas #prajavani #kannada
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947