ಮನೇಲಿ ಪ್ರತಿದಿನ ಹಿಂಗೇನೆ! ದೇವರ ಮನೆ ಡೋರ್ ಯಾಕೆ ಹಾಕ್ಬೇಕು? 🤷♀️ | Dr Family Vlogs Kannada
D R family lifestyle vlogs
0:00 / 0:00
ಮನೇಲಿ ಪ್ರತಿದಿನ ಹಿಂಗೇನೆ! ದೇವರ ಮನೆ ಡೋರ್ ಯಾಕೆ ಹಾಕ್ಬೇಕು? 🤷♀️ | Dr Family Vlogs Kannada
38 просмотров · 10 дн. назад
D R family lifestyle vlogs
15 подписчиков
38 просмотров · 10 дн. назад
ನಮಸ್ಕಾರ ಸ್ನೇಹಿತರೇ, ನಮ್ಮ Dr Family Vlogs Kannada ಚಾನೆಲ್ಗೆ ಸುಸ್ವಾಗತ! ✨
ಇವತ್ತಿನ ವ್ಲಾಗ್ನಲ್ಲಿ ನನ್ನ ಬೆಳಗಿನ ಗಡಿಬಿಡಿಯ ದಿನಚರಿ, ಧನ್ವಿತ್ಗೆ ಇಷ್ಟವಾದ ಸ್ಪೆಷಲ್ ವಾಂಗಿಬಾತ್ ಅಡುಗೆ, ಮತ್ತು ಮಕ್ಕಳ ಮುದ್ದಾದ ತರಲೆಗಳನ್ನು ಹಂಚಿಕೊಂಡಿದ್ದೇನೆ. ಹಾಗೇ ಪೂಜೆ ಮುಗಿದ ತಕ್ಷಣ ದೇವರ ಮನೆ ಬಾಗಿಲು ಯಾಕೆ ಮುಚ್ಚಬೇಕು? ಮತ್ತು ನಾಳೆ ಅಮ್ಮನ ಮನೆಯಲ್ಲಿ ಮಾರಮ್ಮನ ಹಬ್ಬ ಇರೋದ್ರಿಂದ ಪ್ಯಾಕಿಂಗ್ ತಯಾರಿ ಹೇಗಿದೆ ಅಂತ ವೀಡಿಯೊದಲ್ಲಿ ನೋಡಿ.
ಇದು ನನ್ನ ಹೊಸ ಚಾನೆಲ್ ಆಗಿರುವುದರಿಂದ ನಿಮ್ಮ ಬೆಂಬಲ ತುಂಬಾನೇ ಮುಖ್ಯ. ವೀಡಿಯೊ ಇಷ್ಟವಾದರೆ ಲೈಕ್, ಕಮೆಂಟ್ ಮತ್ತು Subscribe ಮಾಡಿ ಬೆಂಬಲಿಸಿ! 🔔❤️
ನಮ್ಮನ್ನು ಫಾಲೋ ಮಾಡಿ:
#kannadavlog #dailyvlog #drfamilyvlogskannada #morningroutine #cookingvlog #kannada