Mysuru Dasara: ಮೈಸೂರು ದಸರಾಗೆ ಡಿಕೆಶಿ ಮಾಸ್ಟರ್ ಪ್ಲಾನ್: ಯತೀಂದ್ರ ತವರಲ್ಲೇ 33 ಸಚಿವರಿಗೆ ಬಿಗ್ ಡ್ಯೂಟಿ!
TV5 Kannada
0:00 / 0:00
Mysuru Dasara: ಮೈಸೂರು ದಸರಾಗೆ ಡಿಕೆಶಿ ಮಾಸ್ಟರ್ ಪ್ಲಾನ್: ಯತೀಂದ್ರ ತವರಲ್ಲೇ 33 ಸಚಿವರಿಗೆ ಬಿಗ್ ಡ್ಯೂಟಿ!
4 922 просмотра · 19 часов назад
TV5 Kannada
2,73 млн подписчиков
4 922 просмотра · 19 часов назад
Mysuru Dasara: ಮೈಸೂರು ದಸರಾಗೆ ಡಿಕೆಶಿ ಮಾಸ್ಟರ್ ಪ್ಲಾನ್: ಯತೀಂದ್ರ ತವರಲ್ಲೇ 33 ಸಚಿವರಿಗೆ ಬಿಗ್ ಡ್ಯೂಟಿ!
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ನೆಪದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈಗೊಂಡಿರುವ ನಿರ್ಧಾರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ. ಯತೀಂದ್ರ ಸಿದ್ದರಾಮಯ್ಯ ಇದ್ದಾಗ್ಯೂ, ಇತಿಹಾಸದಲ್ಲೇ ಮೊದಲ ಬಾರಿಗೆ ದಸರಾ ಹಬ್ಬದ 11 ದಿನಗಳ ಮೇಲ್ವಿಚಾರಣೆಗಾಗಿ ಒಟ್ಟು 33 ಸಚಿವರನ್ನು ನಿಯೋಜಿಸಿ ಡಿಕೆಶಿ ಆದೇಶ ಹೊರಡಿಸಿದ್ದಾರೆ.
ದಿನಕ್ಕೆ ಮೂವರಂತೆ ಸಚಿವರು ಸ್ಥಳದಲ್ಲಿದ್ದು ಕಾರ್ಯಕ್ರಮಗಳನ್ನು ಸಚಿವರಾದ ಯತೀಂದ್ರ ಹಾಗೂ ಶಿವರಾಜ್ ತಂಗಡಗಿ ಅವರೊಂದಿಗೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
ಈ ನಡೆ ಮಾಜಿ ಸಿಎಂ ತವರಲ್ಲಿ ಅಪ್ಪ-ಮಗನ ಪ್ರಾಬಲ್ಯವನ್ನು ಕುಗ್ಗಿಸುವ ರಾಜಕೀಯ ತಂತ್ರವೇ ಅಥವಾ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನಾ ಎಂಬ ಮಾತುಗಳು ಕೇಳಿಬರುತ್ತಿವೆ.
Chief Minister D.K. Shivakumar's unprecedented decision to deploy 33 cabinet ministers to oversee the 11-day Mysuru Dasara festival has sparked intense political debate.
Despite Mysuru District In-charge Minister Dr. Yathindra Siddaramaiah holding overall responsibility, assigning three state ministers daily to monitor operations is seen as a novel administrative move.
Political observers are analyzing whether this strategy is designed to ensure grand event execution or to balance political influence in former Chief Minister Siddaramaiah's home turf.
The move has drawn widespread attention across Karnataka, raising questions about internal power dynamics and governance strategies within the ruling party.
#MysuruDasara2026 #DKShivakumar #YathindraSiddaramaiah #Siddaramaiah #KarnatakaPolitics #Mysuru
#tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬