Kalburgi:ಕಲಬುರಗಿ ಫಾರ್ಮ್ 7 ದುರ್ಬಳಕೆ ಆರೋಪ: ಒಂದೇ ಬೂತ್‌ನಲ್ಲಿ ಕಾಂಗ್ರೆಸ್ ಬೆಂಬಲಿಗರ 31 ಮತದಾರರ ಹೆಸರು ಡಿಲೀಟ್!
TV5 Kannada
0:00 / 0:00
Kalburgi:ಕಲಬುರಗಿ ಫಾರ್ಮ್ 7 ದುರ್ಬಳಕೆ ಆರೋಪ: ಒಂದೇ ಬೂತ್‌ನಲ್ಲಿ ಕಾಂಗ್ರೆಸ್ ಬೆಂಬಲಿಗರ 31 ಮತದಾರರ ಹೆಸರು ಡಿಲೀಟ್!
1 102 просмотра · 3 часа назад
TV5 Kannada
2,73 млн подписчиков
1 102 просмотра · 3 часа назад
Kalburgi:ಕಲಬುರಗಿ ಫಾರ್ಮ್ 7 ದುರ್ಬಳಕೆ ಆರೋಪ: ಒಂದೇ ಬೂತ್‌ನಲ್ಲಿ ಕಾಂಗ್ರೆಸ್ ಬೆಂಬಲಿಗರ 31 ಮತದಾರರ ಹೆಸರು ಡಿಲೀಟ್!
ಕಲಬುರಗಿ ಜಿಲ್ಲೆಯಲ್ಲಿ ಚುನಾವಣಾ ರಾಜಕೀಯ ಮತ್ತೊಮ್ಮೆ ತೀವ್ರಗೊಂಡಿದ್ದು, ಮತದಾರರ ಪಟ್ಟಿಯಿಂದ ಹೆಸರು ಕಡಿತಗೊಳಿಸಲು ಬಳಸುವ 'ಫಾರ್ಮ್ ನಂ 7' ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಜಿಲ್ಲೆಯ ಮರ್ತೂರು ಗ್ರಾಮದ ಒಂದೇ ಬೂತ್‌ನಲ್ಲಿ ಒಟ್ಟು 31 ಮತದಾರರ ಹೆಸರುಗಳನ್ನು ಯಾವುದೇ ಮುನ್ಸೂಚನೆ ಅಥವಾ ಮಾಹಿತಿ ನೀಡದೆ ಫಾರ್ಮ್ 7 ಸಲ್ಲಿಸುವ ಮೂಲಕ ಅಕ್ರಮವಾಗಿ ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮರ್ತೂರು ಗ್ರಾಮದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾಗಿ ಸೇವೆ ಸಲ್ಲಿಸಿರುವ ಅಜಿತ್ ಪಾಟೀಲ್ ಅವರ ಹೆಸರೂ ಸೇರಿದಂತೆ ಪ್ರಮುಖ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಅಜಿತ್ ಪಾಟೀಲ್ ಕಿಡಿಕಾರಿದ್ದಾರೆ.
ತಮಗೆ ಅಧಿಕಾರಿಗಳು ಮಾಹಿತಿ ನೀಡಿದಾಗಲೇ ತಮ್ಮ ಹೆಸರು ಪಟ್ಟಿಯಿಂದ ಮಾಯವಾಗಿರುವುದು ತಿಳಿದುಬಂದಿದ್ದು, ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿರಣ್ ದೇಶಮುಖ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಅಧಿಕೃತವಾಗಿ ದೂರು ಸಲ್ಲಿಸಲಾಗಿದ್ದು, ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
Allegations of misuse of Form 7 to manipulate electoral rolls have surfaced in Kalaburagi district, triggering widespread political controversy.
It is alleged that the names of 31 voters from a single booth in Marthuru village were deleted from the voter list without any prior knowledge or consent of the concerned individuals.
Ajith Patil, a local Congress leader and former Gram Panchayat President and Vice-President of Marthuru village, claimed that his name along with several other Congress supporters was systematically targeted and removed using unauthorized Form 7 submissions.
Expressing deep shock, the affected voters stated that they came to know about the deletion only when election officials brought it to their light.
Taking serious note of the incident, District Congress President Kiran Deshmukh and party leaders formally submitted a detailed memorandum to the Deputy Commissioner, demanding an immediate high-level probe into the matter.
#kalaburaginews #Form7Misuse #VoterListControversy #CongressVsBJP #KiranDeshmukh #AjithPatil #KarnatakaPolitics #BreakingNews#tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬