Перейти к содержимому

KANNADAVANI IS WITH MS ROOPA TAMBAKKAD #KARNATAKA #BENGALURU #POET #VACHANADHAARE #KANNADA #SAHITHYA

Kannadavani RK

0:00 / 0:00

KANNADAVANI IS WITH MS ROOPA TAMBAKKAD #KARNATAKA #BENGALURU #POET #VACHANADHAARE #KANNADA #SAHITHYA

551 просмотр · Трансляция закончилась 16 ч назад
Kannadavani RK
10,1 тыс. подписчиков
551 просмотр · Трансляция закончилась 16 ч назад
*ಕವಿಯತ್ರಿ*...ವಿಜಯರೂಪಾ ತಂಬಾಕದ(ರೂಪಕ್ಕ) ೯೪೪೮೫೯೧೦೩೭ *ತಂದೆ*....ಬಿ.ಜಿ.ಬಣಕಾರ, ಮಾಜಿ ಸಚಿವ, ವಿಧಾನಸಭಾ ಅಧ್ಯಕ್ಷರು ಹಾಗೂ ಲೇಖಕರು *ತಾಯಿ*...ಲೀಲಾವತಿ ಬ ಬಣಕಾರ ಪತಿ.... ಮಂಜುನಾಥ್ ತಂಬಾಕದ ( ನಿವೃತ್ತ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) *ವಿಧ್ಯಾರ್ಹತೆ*....ಎಂ.ಎ. ಕನ್ನಡ(೨೦0೪) ೨೦೧೮ ರಲ್ಲಿ "ಆಕ್ಯುಪ್ರೆಶರ್ ಸೈನ್ಸ್ ಡಿಪ್ಲೋಮಾ"( ಔಷಧಿ ರಹಿತ ಚಿಕಿತ್ಸೆ) ಪದವಿಯನ್ನು( ಭಾರತಿಯಾರ್ ಯುನಿವರ್ಸಿಟಿ ಕೊಯಮತ್ತೂರ್) ಪಡೆದಿರುತ್ತೇನೆ. *ಮಕ್ಕಳು*..ನಿಷಿತಾ, ನಿಕಿತಾ ,ಸೂರಜ *ಊರು*...ಹಿರೇಕೇರೂರ *ತಾಲೂಕ*...ಹಿರೇಕೇರೂರ *ಜಿಲ್ಲೆ*...ಹಾವೇರಿ ಹವ್ಯಾಸಗಳು ಬರೆಯುವುದು,ಓದುವುದು,ಸಾಕುಪ್ರಾಣಿ ಹಾಗೂ ಹಸಿರುಪೋಷಣೆ,ಅಡಿಗೆ,ನಿಟ್ಟೀಂಗ, ಕನ್ನಡ ಬೋಧನೆ.ನಿಸರ್ಗವೀಕ್ಷಣೆ ಹಾಗೂ ತೋಟಗಾರಿಕೆ ಪ್ರಕಟಿತ ಪುಸ್ತಕಗಳು ೧ ) ಕಾವ್ಯ ಶ್ರೀಗಂಧ ೨೦೦೨ ೨)vಹನಿಗವಳ ೨೦೧೫ ೩) ವಚನಧಾರೆ ೨೦೧೮ ೪) ನನ್ನಪ್ಪಾಜಿ ಬಿ.ಜಿ.ಬಣಕಾರ ೨೦೧೮ ಪ್ರಕಟಿತ ವಚನಗಳು *ನಾ ಬರೆದ ಹಲವಾರು ಆಧುನಿಕ ವಚನಗಳು ೨೦೧೮ ರಲ್ಲಿ ನಡೆದ ಉತ್ತರ ಅಮೆರಿಕಾದ ವೀರಶೈವ ಸಮಾಜದ ೪೦ನೇಯ ವಾರ್ಷಿಕೋತ್ಸವದ ಅಂಗವಾಗಿ ಅವರು ಪ್ರಕಟಿಸಿದ 'ವಚನದೀಪ್ತಿ' ಸಂಪುಟದಲ್ಲಿ ಪ್ರಕಟವಾಗಿವೆ. *ಕುವೆಂಪು ವಿಶ್ವವಿದ್ಯಾಲಯದ (೨೦೨೪-೨೦೨೭)ಪದವಿಯ ದ್ವಿತೀಯ ಸೆಮಿಸ್ಟರ ಕನ್ನಡ ಭಾಷಾ ಪಠ್ಯದಲ್ಲಿ ನಾ ಬರೆದ ಆಧುನಿಕ ವಚನಗಳು ಸೇರ್ಪಡೆಯಾಗಿವೆ. *ಜನೇವರಿ ೧೦ ಹಾಗೂ ೧೧ / ೨0೨೫ರಂದು ಹಾವೇರಿ ಜಿಲ್ಲಾ ಹಿರೇಕೇರೂರನಲ್ಲಿ ನಡೆದಂತ ೧೪ ನೇ *ಕನ್ನಡ ಸಾಹಿತ್ಯ ಸಮ್ಮೇಳನದ ಕವನ ಗೋಷ್ಠಿಯಲ್ಲಿ ಭಾಗವಹಿಸಿದ್ದೇನೆ. *0೪/0೫/೨0೨೫ ರಂದು ಬೈಲಹೊಂಗಲ ಪಟ್ಟಣದಲ್ಲಿ ನಡೆದಂತ ಮಹಾನ್ ದರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದೇನೆ *೧೩/0೭/೨0೨೫ ರಂದು ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಸಂಸ್ಥೆಯ ದಶಮಾನೋತ್ಸವ ಮತ್ತು ಸರ್ವಧರ್ಮ ಸಮ್ಮೇಳನ ಬೆಂಗಳೂರಿನಲ್ಲಿ ನಡೆದ ಸಮಾರಂಭಕ್ಕೆ ಹಾವೇರಿ ಜಿಲ್ಲೆಯಿಂದ ಆಧುನಿಕ ವಚನಗಾರ್ತಿಯಾದ ನನ್ನನ್ನು ಗುರುತಿಸಿ ಸನ್ಮಾನಿಸಲಾಯಿತು. *ಡಾl ವಿ. ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್(ರಿ) ಹಾವೇರಿಯ ನೂತನ ಸದಸ್ಯಳಾಗಿ ನೇಮಕಗೊಂಡಿರುತ್ತೇನೆ. *ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಬೆಂಗಳೂರು ಸಂಸ್ಥೆಯ ಉಪಾಧ್ಯಕ್ಷಳಾಗಿದ್ದೇನೆ. *" ಕೇಂದ್ರ ಬಸವ ಸಮಿತಿಯ ಬಸವ ಪಥ" ದ ಸದಸ್ಯಳಾಗಿರುತ್ತೇನೆ. *" ಕನ್ನಡ ಸಾಹಿತ್ಯ ಪರಿಷತ್" ( ಬೆಂಗಳೂರು )ನ ಅಜೀವ ಸದಸ್ಯಳಾಗಿರುತ್ತೇನೆ. *೧೧/೦೪/೨೦೨೬ ರಂದು "ವಚನಧಾರೆ" ಪುಸ್ತಕವನ್ನು ಮರು ಮುದ್ರಣ ಮಾಡಲಾಗಿದೆ. ಶ್ರೀ ಜ್ಞಾನ ಮಂದಾರ ಶೈಕ್ಷಣಿಕ ಟ್ರಸ್ಟ್ ಬೆಂಗಳೂರು ಸಹಕಾರ ಬಸವ ವೇದಿಕೆ ಬೆಂಗಳೂರು( 2025- 26) ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಗುರುತಿಸಿ 29/08/2026 ರಂದು ಬೆಳ್ಳಿ ಹಬ್ಬದ ನೆನಪಿನಲ್ಲಿ "ವಚನ ಮಂದಾರ ರಾಜ್ಯ ಪುರಸ್ಕಾರ" ನೀಡಿ ಗೌರವಿಸಿದ್ದಾರೆ.