ಏರುಮಡಿ ಪದ್ಧತಿಯಲ್ಲಿ ಸ್ಥಳೀಯ ತರಕಾರಿಗಳ ಸಾವಯವ ಕೈತೋಟ | EASY Raised Bed Gardening | Vegetable Garden
Rangu Kasturi - Farming in Kannada
0:00 / 0:00
ಏರುಮಡಿ ಪದ್ಧತಿಯಲ್ಲಿ ಸ್ಥಳೀಯ ತರಕಾರಿಗಳ ಸಾವಯವ ಕೈತೋಟ | EASY Raised Bed Gardening | Vegetable Garden
11 102 просмотра · 5 месяцев назад
Rangu Kasturi - Farming in Kannada
307 тыс. подписчиков
11 102 просмотра · 5 месяцев назад
ಈ ಮೇಲಿನ ವೀಡಿಯೊದಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ರೈತರಾದ ಶಿವಕುಮಾರ್ ಮಲೆಬೆಟ್ಟುವವರು ಮನೆಯ ಸುತ್ತಮುತ್ತ ಜಾಗ ಇರುವವರಿಗೆ ಮತ್ತು ಮಹಡಿ ತೋಟ ಮಾಡುವವರಿಗಾಗಿ ವಿಶೇಷವಾಗಿ ಸ್ಥಳೀಯ ತರಕಾರಿಗಳನ್ನು ಕಡಿಮೆ ಜಾಗದಲ್ಲಿ ಕಡಿಮೆ ಖರ್ಚಿನಲ್ಲಿ ಹೇಗೆಲ್ಲಾ ಅನುಕೂಲ ಮಾಡಿಕೊಂಡು ಬೆಳೆಯಬಹುದು ಅಂತ ಸಂಪೂರ್ಣವಾದ ಮಾಹಿತಿ ನೀಡಿದ್ದಾರೆ
ವಿಶೇಷವಾಗಿ ಏರುಮಡಿ ಪದ್ಧತಿಯಲ್ಲಿ ತರಕಾರಿ ಬೆಳೆಯುವುದರಿಂದ ಏನೆಲ್ಲಾ ಉಪಯೋಗ ಇದೆ ಮತ್ತು ಕಡಿಮೆ ಖರ್ಚಿನಲ್ಲಿ ತಯಾರಿಸುವ ವಿಧಾನವನ್ನು ತಿಳಿಸಿದ್ದಾರೆ....!
===============
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಶಿವಪ್ರಸಾದ್ ಮಲೆಬೆಟ್ಟು
ಮಲೆಬೆಟ್ಟು ಫಾರ್ಮ್ ಹೌಸ್
ಉಜಿರೆ ( ಧರ್ಮಸ್ಥಳ )
ತಾ. ಬೆಳ್ತಂಗಡಿ
ಜಿ. ದಕ್ಷಿಣ ಕನ್ನಡ
ಮೊ. 9019973134
===============
ಏರುಮಡಿ ಪದ್ಧತಿಯಲ್ಲಿ ಸ್ಥಳೀಯ ತರಕಾರಿಗಳ ಸಾವಯವ ಕೈತೋಟ | EASY Raised Bed Gardening | Vegetable Garden
===============
#rangukasturi #gardening #raisedbedgardening #vegetablegarden #organicgardening #agriculture #raisedgardenbed #gardentips #organic #farming #healthyeating #urbagardening