Перейти к содержимому

ಹಸಿರೆಲೆ ಗೊಬ್ಬರ ಬೆಳೆಯೋಕೆ ಉಳುಮೆ ಬೇಕಾಗಿಲ್ಲ । ಬ್ರೆಷ್ ಕಟರ್ ಒಂದಿದ್ರೆ ಸಾಕು ಟ್ರ್ಯಾಕ್ಟರ್ ಯಾಕೆ..?

Vivara - ವಿವರ

0:00 / 0:00

ಹಸಿರೆಲೆ ಗೊಬ್ಬರ ಬೆಳೆಯೋಕೆ ಉಳುಮೆ ಬೇಕಾಗಿಲ್ಲ । ಬ್ರೆಷ್ ಕಟರ್ ಒಂದಿದ್ರೆ ಸಾಕು ಟ್ರ್ಯಾಕ್ಟರ್ ಯಾಕೆ..?

34 620 просмотров · 1 год назад
Vivara - ವಿವರ
38,6 тыс. подписчиков
34 620 просмотров · 1 год назад
ಉಳುಮೆಯ ಅವಶ್ಯಕತೆ ತೆಂಗು ಅಡಿಕೆ ತೋಟದಲ್ಲಿ ಇದೆಯಾ ಅಥವಾ ಇಲ್ವಾ..? ಸುಮಾರು ಬಾರಿ ಹಸಿರೆಲೆ ಗೊಬ್ಬರದ ಗಿಡಗಳನ್ನ ಉಳುಮೆ ಇಲ್ಲದೆ ಬೆಳೆಯಬಹುದು ಎಂದು ನಾವು ಹೇಳಿದಾಗ ಹೇಗೆ ಸಾಧ್ಯ ಎಂದು ಕೇಳಿದವರೇ ನಮಗೆ ಹೆಚ್ಚು. ಹೀಗಿದ್ದಾಗ ಈ ವಿಡಿಯೋದಲ್ಲಿ ನಮ್ಮ ಕೃಷಿ ಮಾಸ್ತರ್ ಶ್ರೀ HR ಮಂಜುನಾಥ್ ರವರು ಹೇಗೆ ಹಸಿರೆಲೆ ಗೊಬ್ಬರದ ಗಿಡಗಳನ್ನ ಉಳುಮೆ ಇಲ್ಲದೆ ಬರೀ ಬ್ರಷ್ ಕಟರ್ ಮುಖೇನ ಬೆಳೆಯಬಹುದು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಕೊಟ್ಟಿದ್ದಾರೆ. ಈ ವಿಡಿಯೋ ಅದೆಷ್ಟೋ ರೈತರಿಗೆ ನೆರವಾಗಬಹುದು ಎಂಬ ಆಶಯ ನಮ್ಮದು. 🙏 ನಮ್ಮ ಒಂದು ಸಣ್ಣ ವಿನಂತಿ... ಇಂತಹ ರೈತರನ್ನು ಹುಡುಕಿ, ಅವರ ಅನುಭವವನ್ನು ದಾಖಲಿಸಿ, ನಿಮ್ಮವರೆಗೆ ಉಚಿತವಾಗಿ ತಲುಪಿಸುವ ಈ ಪ್ರಯತ್ನಕ್ಕೆ ಸಾಕಷ್ಟು ಸಮಯ, ಪ್ರಯಾಣ ಮತ್ತು ವೆಚ್ಚವಾಗುತ್ತದೆ. ನಮ್ಮ ಈ ಕಾರ್ಯಕ್ಕೆ ನಿಮ್ಮ ಬೆಂಬಲವೇ ದೊಡ್ಡ ಶಕ್ತಿ. ಆದ್ದರಿಂದ, ಸಾಧಕರ ಫೋನ್ ನಂಬರ್ ಹಾಗೂ ಹೆಚ್ಚುವರಿ ಮಾಹಿತಿಯನ್ನು YouTube Membership ಸದಸ್ಯರಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ನಿಮ್ಮ ಸದಸ್ಯತ್ವವು ಕೇವಲ ಒಂದು ಸೌಲಭ್ಯವಲ್ಲ... ನಮ್ಮ ಈ ರೈತಪರ ಪ್ರಯತ್ನವನ್ನು ಮುಂದುವರಿಸಲು ನೀಡುವ ನಿಮ್ಮ ಅಮೂಲ್ಯ ಬೆಂಬಲವಾಗಿದೆ. ಸದಸ್ಯರಿಗೆ ವಿಶೇಷ ಸೌಲಭ್ಯಗಳು: 🌱 ನಿಗದಿತ ವಿಡಿಯೋಗಳಿಗೆ ಮುಂಚಿತ ಪ್ರವೇಶ 🌱 ಆಯ್ದ ವರ್ಕ್‌ಶಾಪ್‌ಗಳಲ್ಲಿ ವಿಶೇಷ ಪ್ರಯೋಜನಗಳು 🌱 ರೈತರ ಸಂಪರ್ಕ ವಿವರಗಳು ಮತ್ತು ಹೆಚ್ಚುವರಿ ಮಾಹಿತಿಗೆ ವಿಶೇಷ ಪ್ರವೇಶ 🌱 Vivara ಕಾರ್ಯಗಳಿಗೆ ನಿಮ್ಮ ನೇರ ಬೆಂಬಲ 👍 ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಹಾಗೂ Subscribe ಆಗುವುದನ್ನು ಮರೆಯಬೇಡಿ. #vivarainfo #vivaraorganics #natural #naturalfarming #organic #sustainablefarming #kannada #hrmanjunath