Siddaramaiah vs DKS Apex Bank Election: ಸಿದ್ದು ಜೊತೆ CM ಡಿಕೆಶಿ ಮಹತ್ವದ ಮಾತುಕತೆ, ಏನೇನ್ ಚರ್ಚೆ ಆಗಿದೆ?
TV5 Kannada
0:00 / 0:00
Siddaramaiah vs DKS Apex Bank Election: ಸಿದ್ದು ಜೊತೆ CM ಡಿಕೆಶಿ ಮಹತ್ವದ ಮಾತುಕತೆ, ಏನೇನ್ ಚರ್ಚೆ ಆಗಿದೆ?
2 695 просмотров · 5 часов назад
TV5 Kannada
2,72 млн подписчиков
2 695 просмотров · 5 часов назад
Siddaramaiah vs DKS Apex Bank Election: ಸಿದ್ದು ಜೊತೆ CM ಡಿಕೆಶಿ ಮಹತ್ವದ ಮಾತುಕತೆ, ಏನೇನ್ ಚರ್ಚೆ ಆಗಿದೆ? | @tv5kannada
ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಕಾವು ರಾಜ್ಯ ಕಾಂಗ್ರೆಸ್ ಅಂಗಳದಲ್ಲಿ ತೀವ್ರಗೊಂಡಿದೆ.
ಈ ಮಹತ್ವದ ಕಾದಾಟದ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಅವರ ಬೆಂಬಲಿತ ತಂಡ ಸಿದ್ದರಾಮಯ್ಯ ಅವರ 'ಕಾವೇರಿ' ನಿವಾಸಕ್ಕೆ ದಿಢೀರ್ ಭೇಟಿ ನೀಡಿರುವುದು ಭಾರೀ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಬಣದಿಂದ ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಡಿಕೆಶಿ ಬಣದಿಂದ ಎಂಎಲ್‌ಸಿ ಎಸ್. ರವಿ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಸಹಕಾರ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಎರಡೂ ಬಣಗಳು ಭಾರಿ ತಂತ್ರ ರೂಪಿಸುತ್ತಿವೆ.
ಕಾವೇರಿ ನಿವಾಸದಲ್ಲಿ ನಡೆದ ಈ ಸಭೆಯ ಒಳಮರ್ಮವೇನು ಮತ್ತು ಅಪೆಕ್ಸ್ ಬ್ಯಾಂಕ್ ಗಾದಿ ಯಾರಿಗೆ ಸಿಗಲಿದೆ ಎಂಬುದರ ಸಂಪೂರ್ಣ ವರದಿ ಇಲ್ಲಿದೆ.
The heat around the Karnataka State Cooperative Apex Bank presidential election has escalated within the Congress party.
Chief Minister DK Shivakumar, along with his key team members, made a crucial visit to Siddaramaiah's 'Cauvery' residence to discuss candidate consensus.
With former minister KN Rajanna backed by Siddaramaiah's camp and MLC S. Ravi supported by DK Shivakumar's faction competing for the top post, political tension has reached a peak.
Watch this comprehensive report by TV5 Kannada on the high-level power discussions unfolding over the prestigious Apex Bank poll.
#tv5kannada #kannadanews #tv5kannadalive #tv5karnataka #ApexBankElection #Siddaramaiah #DKShivakumar #CauveryResidence #KNRajanna #SRavi #KarnatakaPolitics #CongressPowerTussle #CooperativeBankPolls
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬