ಕರ್ಣನ ಪೂರ್ವಜನ್ಮದ ರಹಸ್ಯ | karnana poorva janmada rahasya
ponnajji kathegalu
0:00 / 0:00
ಕರ್ಣನ ಪೂರ್ವಜನ್ಮದ ರಹಸ್ಯ | karnana poorva janmada rahasya
416 просмотров · 2 мес. назад
ponnajji kathegalu
626 подписчиков
416 просмотров · 2 мес. назад
ಮಹಾಭಾರತದ ದುರಂತ ನಾಯಕ ಕರ್ಣ. ಕುಂತಿಯ ಹಿರಿಯ ಪುತ್ರನಾಗಿದ್ದರು ಸೂತ ಪುತ್ರ ನೆನಿಸಿಕೊಂಡು ಹೆಜ್ಜೆ ಹೆಜ್ಜೆಗೂ ಅವಮಾನ ಎದುರಿಸಿದವ ಅವ. ಬೇಕಾದ ಸಮಯದಲ್ಲಿ ಕಲಿತ ವಿದ್ಯೆಗಳೆಲ್ಲವೂ ಕೆಲಸಕ್ಕೆ ಬಾರದಾದವು. ..... ಇದಕ್ಕೆಲ್ಲ ಕಾರಣ ಅವನ ಹಿಂದಿನ ಜನ್ಮದ ಕರ್ಮಫಲ ಎನ್ನುತ್ತದೆ ಪುರಾಣ ಕಥೆ..... ಅದರ ಚಿತ್ರಕಥೆಯನ್ನು ಪೊನ್ನಜ್ಜಿ ಇಂದು ನಮಗಾಗಿ ಕಾದಿರಿಸಿದ್ದಾಳೆ ನೋಡೋಣ ಬನ್ನಿ....
ಸೂಚನೆ: ಈ ಕಥೆ ಕೆಲವು ಪುರಾಣಗಳಲ್ಲಿ ಹಾಗೂ ಜನಪ್ರಚಲಿತ ಕಥನಗಳಲ್ಲಿ ಉಲ್ಲೇಖವಾಗುತ್ತದೆ. ಮಹಾಭಾರತದ ಎಲ್ಲಾ ಆವೃತ್ತಿಗಳಲ್ಲಿಯೂ ಈ ಪ್ರಸಂಗ ಒಂದೇ ರೀತಿಯಲ್ಲಿ ದೊರೆಯುವುದಿಲ್ಲ.
ಈ ರೀತಿಯ ಪುರಾಣ, ಮಹಾಭಾರತ ಮತ್ತು ಇತಿಹಾಸದ ಅಪರೂಪದ ಕಥೆಗಳಿಗಾಗಿ ನಮ್ಮ ಚಾನೆಲ್ ಅನ್ನು Subscribe ಮಾಡಿ.
#ಕರ್ಣ
#ಮಹಾಭಾರತ
#mahabharata
#karnataka
#KannadaStories
#kannada
#purana
#mahabharatkannada
#Krishna
#Arjuna
#naranarayana
#kannadayoutube
#hindumythology
#kannadayoutube
#EpicStories