Перейти к содержимому

Nanna dream scene recreation after BAA AMMA release 😭

Thajuvlogs

0:00 / 0:00

Nanna dream scene recreation after BAA AMMA release 😭

7 139 просмотров · 18 ч назад
Thajuvlogs
21,3 тыс. подписчиков
7 139 просмотров · 18 ч назад
ಇವತ್ತು ನಮ್ಮ BAA AMMA Song ರಿಲೀಸ್ ಆಯ್ತು! ❤️ ನಮ್ಮ ಹಾಡನ್ನು ನೋಡಿದ ಜನರ ರಿಯಾಕ್ಷನ್ ಹೇಗಿತ್ತು? ಅವರಿಂದ ಹಾಡಿನ ಬಗ್ಗೆ ಫಸ್ಟ್ ರಿವ್ಯೂ ಕೇಳಿದ ಕ್ಷಣಗಳು ತುಂಬಾ ಸ್ಪೆಷಲ್ ಆಗಿತ್ತು. 🥹 ಇದರ ಜೊತೆಗೆ ನನಗೆ ಬಹಳ ದಿನಗಳಿಂದ ಒಂದು ಆಸೆ ಇತ್ತು. BAA AMMA ಹಾಡಿನ ಒಂದು ಸೀನ್ ರೀಕ್ರಿಯೇಟ್ ಮಾಡಬೇಕು ಅಂತ. ಆ ಆಸೆಯನ್ನು ನೀನು ನನಸಾಗಿಸಿದ ಕ್ಷಣವನ್ನೂ ಈ ವ್ಲಾಗ್‌ನಲ್ಲಿ ಸೆರೆಹಿಡಿದಿದ್ದೇನೆ. ❤️ ನಿಮ್ಮ ಪ್ರೀತಿ ಮತ್ತು ಸಪೋರ್ಟ್ ಹೀಗೆ ಇರಲಿ. ಹಾಡು ನೋಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. 🙏 Watch till the end & show your love! ❤ #BAAAMMA #BAAAMMASong #SongRelease #AudienceReaction #FirstReview #SceneRecreation #KannadaVlog #KannadaSong #KannadaMusic #EmotionalMoments #ThajuVlogs