ಆಗುಂಬೆ ಹತ್ರ ಇಂತಹ ಜಾಗಗಳೂ ಇವೆಯಾ? 😱 | Basadi Exploration & Sirimane Falls
Thajuvlogs
0:00 / 0:00
ಆಗುಂಬೆ ಹತ್ರ ಇಂತಹ ಜಾಗಗಳೂ ಇವೆಯಾ? 😱 | Basadi Exploration & Sirimane Falls
1 850 просмотров · 9 ч назад
Thajuvlogs
16,7 тыс. подписчиков
1 850 просмотров · 9 ч назад
ಗೈಸ್ ❤️🔥 ಈ ವ್ಲಾಗ್‌ನಲ್ಲಿ ನಮ್ಮ ಬ್ರದರ್ಸ್ ಜೊತೆ ಒಂದು ಇಂಟರೆಸ್ಟಿಂಗ್ ಎಕ್ಸ್‌ಪ್ಲೋರೇಷನ್ ಮಾಡಿದ್ದೀವಿ!
ಮೊದಲು ಆಗುಂಬೆ ಹತ್ತಿರದ ಸೀತಾ ಕುಂದಾ ಅದ್ರಿ ಬೆಟ್ಟದಲ್ಲಿರುವ ಒಂದು ಹಳೆಯ ಬಸದಿ ಎಕ್ಸ್‌ಪ್ಲೋರ್ ಮಾಡಿದ್ದೀವಿ. 😍 ಅಲ್ಲೊಂದು ವಿಶೇಷವಾದ ಜಾಗವಿತ್ತು — ಎರಡು ಕಲ್ಲು ಬಂಡೆಗಳ ನಡುವೆ ಯಾವಾಗಲೂ ನೀರು ಇರುತ್ತೆ ಅಂತ ಹೇಳುವ ಆ ಜಾಗವನ್ನು ಕೂಡ ಎಕ್ಸ್‌ಪ್ಲೋರ್ ಮಾಡಿದ್ವಿ! 👀💧
ಅಲ್ಲಿಂದ ನೇರವಾಗಿ ಸಿರಿಮನೆ ಫಾಲ್ಸ್ ಗೆ ಹೋಗಿ, ಜಲಪಾತದ ಸೌಂದರ್ಯ ಎಂಜಾಯ್ ಮಾಡಿ, ಕೊನೆಗೆ ನೈಟ್ ಸೀದಾ ಮನೆಗೆ ವಾಪಸ್ ಬಂದ್ವಿ! 🌿💦
ಒಂದು ದಿನದಲ್ಲಿ ಹಳೆಯ ಬಸದಿ, ನಿಗೂಢ ಕಲ್ಲು ಬಂಡೆಗಳ ನಡುವಿನ ನೀರು ಮತ್ತು ಸುಂದರವಾದ ಜಲಪಾತ — ಈ ಎಕ್ಸ್‌ಪ್ಲೋರೇಷನ್ ಹೇಗಿತ್ತು ಅಂತ ವಿಡಿಯೋ ನೋಡಿ!
ವಿಡಿಯೋ ಇಷ್ಟವಾದರೆ LIKE ಮಾಡಿ, ನಿಮ್ಮ ಸ್ನೇಹಿತರ ಜೊತೆ SHARE ಮಾಡಿ ಮತ್ತು ನಮ್ಮ FAMILYಗೆ SUBSCRIBE ಆಗಿ ❤️
ನಿಮಗೆ ಈ ರೀತಿಯ EXPLORATION VLOGS ಇಷ್ಟನಾ? ಕಾಮೆಂಟ್ ಮಾಡಿ! 👇
#Agumbe #SirimaneFalls #kannadavlogslatest
#Agumbe #AgumbeExploration #SirimaneFalls #Kundadri #KundadriHills #AncientBasadi #HiddenPlacesKarnataka #KarnatakaTourism #KannadaVlogs #KannadaTravelVlog #BrothersVlog #NatureExploration #WaterfallVlog #AdventureVlog #TravelKarnataka
audio credits:
Track: Coopex, Nito-Onna & DJ Frog - Whispered Promises [NCS Release]
Music provided by NoCopyrightSounds.
Watch more NCS on YouTube: https://NCS.lnk.to/You...
Free Download / Stream: https://ncs.io/Whisper...