ಆಲು ಮಸಾಲಾ ರೈಸ್ ಮಾಡುವ ವಿಧಾನ I How to make aloo masala rice
Bhagya Tv
0:00 / 0:00
ಆಲು ಮಸಾಲಾ ರೈಸ್ ಮಾಡುವ ವಿಧಾನ I How to make aloo masala rice
65 841 просмотр · 3 г. назад
Bhagya Tv
1,36 млн подписчиков
65 841 просмотр · 3 г. назад
#BhagyaTvRecipes #bhagyaTV #BhagyaTvKannada
ಆಲು ಮಸಾಲಾ ರೈಸ್ ಮಾಡಲು ಬೇಕಾದ ಪದಾರ್ಥಗಳು
ಆಲೂಗಡ್ಡೆ 1
ಬಾಸುಮತಿ ರೈಸ್ / ಅಕ್ಕಿ 1 ಕಪ್
ಈರುಳ್ಳಿ 1
ಟೊಮ್ಯಾಟೋ ಹಣ್ಣು 2
ತುಪ್ಪ 2 ಟೇಬಲ್ ಸ್ಪೂನ್
ಎಣ್ಣೆ 1 ಟೇಬಲ್ ಸ್ಪೂನ್
ಹಚ್ಚಕಾರದ ಪುಡಿ 1 ಟೀ ಸ್ಪೂನ್
ದನಿಯ ಪುಡಿ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಗರಂ ಮಸಾಲಾ ಅರ್ಧ ಟೀ ಸ್ಪೂನ್
ಜೀರಿಗೆ ಪುಡಿ ಅರ್ಧ ಟೀ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಚಕ್ಕೆ ಅರ್ಧ ಇಂಚು
ಲವಂಗ 2
ಏಲಕ್ಕಿ ಕಾಯಿ 1
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs