Перейти к содержимому

ಬೇರೆಯವರ ಪಾಪ ತೊಳೆಯುವವರ ಅಸಲೀಯತ್ತು | ವಚನ ವಿಶ್ಲೇಷಣೆ| ಪ್ರಸ್ತುತಿ © ಬಯಲು ಬಯಲನೆ ಬಿತ್ತಿ ತಂಡ

ಬಯಲು ಬಯಲನೇ ಬಿತ್ತಿ

0:00 / 0:00

ಬೇರೆಯವರ ಪಾಪ ತೊಳೆಯುವವರ ಅಸಲೀಯತ್ತು | ವಚನ ವಿಶ್ಲೇಷಣೆ| ಪ್ರಸ್ತುತಿ © ಬಯಲು ಬಯಲನೆ ಬಿತ್ತಿ ತಂಡ

201 просмотр · 10 дн. назад
ಬಯಲು ಬಯಲನೇ ಬಿತ್ತಿ
1,97 тыс. подписчиков
201 просмотр · 10 дн. назад
ವಿಶ್ವಗುರು ಬಸವಣ್ಣನವರ ವಚನ ವಿಶ್ಲೇಷಣೆ ಕುಲದಲ್ಲಿ ಹಾರುವನು ಬ್ರಹ್ಮತಿಗೆ ಸಾರುವನು: ಆರೊ ಮಾಡಿದ ಪಾಪಕ್ಕೆ ತಾನೆ ಕೈಯಾನುವನು. ಸರಿಯೆ ದೇವಭಕ್ತಂಗಿವನು? ಸರಿಯೆ ಲಿಂಗಭಕ್ತಂಗಿವನು? ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು ಹೊನ್ನ ಕಪಿಲೆಯ ರಾವಣಶಾಖದ ಉಚ್ಛಿಷ್ಟದ ಹಾಲಿನಿಂದ ಕೂಳನಟ್ಟುಂಬವರನೇನೆಂಬೆ ಕೂಡಲಸಂಗಮದೇವಾ! ಪ್ರಸ್ತುತಿ © ಬಯಲು ಬಯಲನೆ ಬಿತ್ತಿ ತಂಡ