ಯಮದೀಪ ಆರಿಹೋದರೆ ಏನಾಗುತ್ತದೆ? ತಪ್ಪದೇ ತಿಳಿಯಿರಿ ಈ ರಹಸ್ಯ
Acharya Arun Prakash
0:00 / 0:00
ಯಮದೀಪ ಆರಿಹೋದರೆ ಏನಾಗುತ್ತದೆ? ತಪ್ಪದೇ ತಿಳಿಯಿರಿ ಈ ರಹಸ್ಯ
4 990 просмотров · 11 ч назад
Acharya Arun Prakash
97,6 тыс. подписчиков
4 990 просмотров · 11 ч назад
ಯಮದೀಪದ ಬಗ್ಗೆ ಇರುವ ಪ್ರಮುಖ ಗೊಂದಲಗಳು, ಸಂಶಯಗಳು ಮತ್ತು ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಸ್ಪಷ್ಟ ಮತ್ತು ಸರಳ ವಿವರಣೆ ನೀಡಲಾಗಿದೆ.
ಯಮದೀಪ ವಿಸರ್ಜನೆ ಮಾಡಬೇಕಾ? ದಾನ ಅಂದರೆ ಏನು? ಮಂತ್ರ ಯಾವುದು? ಸೂತಕವಿದ್ದಾಗ ಯಮದೀಪ ಹಚ್ಚಬಹುದಾ? ಚಿತ್ರಗುಪ್ತ ಹಾಗೂ ಯಮದೂತರಿಗೆ ಪ್ರತ್ಯೇಕ ಬತ್ತಿ ಇಡಬೇಕಾ? ಹಾಗೂ ಮೃತ್ಯು-ಅಪಮೃತ್ಯುವಿನ ನೈಜ ತತ್ವವೇನು ಎಂಬುದನ್ನು ಆಚಾರ್ಯ ಅರುಣ್ ಪ್ರಕಾಶ್ ಅವರು ವಿವರವಾಗಿ ತಿಳಿಸಿಕೊಟ್ಟಿದ್ದಾರೆ.
⏱️ Timestamps (ಅಧ್ಯಾಯಗಳು)
00:00 - ಪೀಠಿಕೆ: ಯಮದೀಪದ ಬಗೆಗಿನ ಸಾಮಾನ್ಯ ಗೊಂದಲಗಳು
01:11 - ಯಮದೀಪ ವಿಸರ್ಜನೆ ಮಾಡಬೇಕಾ?
01:32 - ಯಮದೀಪ ದಾನ ಎಂದರೇನು?
01:45 - ದೀಪ ಹಚ್ಚುವ ಸರಿಯಾದ ವಿಧಾನ ಹಾಗೂ ದೀಪ ಆರಿಹೋದರೆ ಏನು ಮಾಡಬೇಕು?
03:28 - ಚಿತ್ರಗುಪ್ತ ಮತ್ತು ಯಮದೂತರಿಗೆ ಪ್ರತ್ಯೇಕ ಬತ್ತಿ ಹಚ್ಚಬೇಕಾ?
04:22 - ಯಮದೀಪದ ಮಂತ್ರ ಹಾಗೂ ನಿಯಮಗಳು
04:42 - ಸೂತಕವಿದ್ದಾಗ ಯಮದೀಪ ಹಚ್ಚಬಹುದಾ?
05:06 - ಮೃತ್ಯು, ಅಪಮೃತ್ಯು ಮತ್ತು ವಾಸ್ತವಿಕ ಸತ್ಯ
06:46 - ಕೊನೆ ಮಾತು & ದೀಪಾವಳಿ ಶುಭಾಶಯಗಳು
📌 Related & Recommended
ಹಿಂದಿನ ಯಮದೀಪದಾನ ಪೂರ್ಣ ವಿಡಿಯೋ ಲಿಂಕ್:
• 6 Nov 2026 ಅಪಮೃತ್ಯು ನಿವಾರಣೆಗೆ ಈ ಒಂದೇ ದೀಪ ಸ...
Yama Deepam Kannada, Yama Deepa Dana, Deepavali Yama Deepam, How to light Yama Deepam, Yama Deepa Vidhana, Acharya Arun Prakash, Jeevana Yoga, Deepavali Pooja Kannada, Dharma Sandeha Kannada
#YamaDeepam #Deepavali #AcharyaArunPrakash #JeevanaYoga #KannadaSpiritual #Deepavali2026 #DharmaSandeha