ನವರಾತ್ರಿಗೆ 9 ದಿನ 9 ನೈವೇದ್ಯ ! Day 9 ಸಿದ್ಧಿದಾತ್ರಿ ಬೇಳೆ ಹೋಳಿಗೆ ನೈವೇದ್ಯ | ಶಿರಸಿ ಸ್ಪೆಷಲ್ Navaratri sweet
ಅಡುಗೆ ಆಟ ADUGE AATA
0:00 / 0:00
ನವರಾತ್ರಿಗೆ 9 ದಿನ 9 ನೈವೇದ್ಯ ! Day 9 ಸಿದ್ಧಿದಾತ್ರಿ ಬೇಳೆ ಹೋಳಿಗೆ ನೈವೇದ್ಯ | ಶಿರಸಿ ಸ್ಪೆಷಲ್ Navaratri sweet
170 просмотров · 1 день назад
ಅಡುಗೆ ಆಟ ADUGE AATA
1,11 тыс. подписчиков
170 просмотров · 1 день назад
ಬೇಳೆ ಹೋಳಿಗೆ - ಶಿರಸಿ ಸ್ಪೆಷಲ್ ನೈವೇದ್ಯ
ನಮಸ್ತೆ ನವರಾತ್ರಿ 9ನೇ ದಿನ ಸಿದ್ದಿದಾತ್ರಿಗೆ ಬೇಳೆ ಹೋಳಿಗೆ - ಶಿರಸಿ ಸ್ಪೆಷಲ್ ನೈವೇದ್ಯ
ಮೃದುವಾದ ಮೈದಾ ಪದರದೊಳಗೆ ಸಿಹಿಯಾದ ಬೇಳೆ-ಬೆಲ್ಲದ ಹೂರಣ ತುಂಬಿ, ತುಪ್ಪದಲ್ಲಿ ಹೊಸೆದು ಮಾಡಿದ ಶಿರಸಿ ಮನೆ ಶೈಲಿಯ ಹೋಳಿಗೆ. ಮಾತಾ ಸಿದ್ಧಿ ಧಾತ್ರಿ ದೇವಿಗೆ ಅತ್ಯಂತ ಪ್ರಿಯವಾದ ನೈವೇದ್ಯ. ಬಾಯಲ್ಲಿ ಕರಗುವ ರುಚಿ! ತುಪ್ಪ ಮತ್ತು ಸಕ್ಕರೆ ಪಾಕದೊಂದಿಗೆ ಸವಿಯುತ್ತಿದ್ದರೆ ಸ್ವರ್ಗ.😋
ಈ ರೆಸಿಪಿ ಇಷ್ಟ ಆದ್ರೆ ಲೈಕ್ ಮಾಡಿ.. ಸಬ್ಸ್ಕ್ರೈಬ್ ಮಾಡಿ.. ಶೇರ್ ಮಾಡಿ.. ಕಮೆಂಟ್ ಮಾಡಿ.. ಪ್ರೋತ್ಸಾಹವಿರಲಿ 💜🙏
Greetings! For the 9th day of Navaratri, dedicated to Goddess Siddhidatri, we present 'Bele Holige' (lentil-stuffed flatbread)—a special offering (*naivedya*) from Sirsi.
Prepared in the authentic style of Sirsi households, this dish features a sweet filling of lentils and jaggery encased in a soft, delicate maida (all-purpose flour) shell, cooked with generous amounts of ghee. It is an offering especially dear to Goddess Siddhidatri. It tastes so divine, it simply melts in your mouth! Enjoy with ghee and sugar syrup—it’s a taste of heaven. 😋
If you like this recipe, please like, subscribe, share, and leave a comment. Your support means a lot! 💜🙏
#BeleHolige #ShirasiSpecial #NavratriDay9 #Siddhidatri #Naivedya #HoligeRecipe #IndianSweet #FestivalFood #JaggeryHolige #KarnatakaCuisine #Dussehraspecial #HomeMadeHolige #sirsi #uttarakannada