Перейти к содержимому

ಗೋಧಿ ಹಿಟ್ಟಿನ ಲಾಡು 15 ನಿಮಿಷದಲ್ಲಿ | ಬಾಯಲ್ಲಿ ಕರಗುವ ಲಾಡು Wheat Flour Laddu

ಅಡುಗೆ ಆಟ ADUGE AATA

0:00 / 0:00

ಗೋಧಿ ಹಿಟ್ಟಿನ ಲಾಡು 15 ನಿಮಿಷದಲ್ಲಿ | ಬಾಯಲ್ಲಿ ಕರಗುವ ಲಾಡು Wheat Flour Laddu

777 просмотров · 2 недели назад
ಅಡುಗೆ ಆಟ ADUGE AATA
1,11 тыс. подписчиков
777 просмотров · 2 недели назад
ನಮಸ್ತೆ 🙏 ಗೋಧಿಹಿಟ್ಟಿನಿಂದ ಇಂಥಾ ರುಚಿಯಾದ ಲಾಡು ಮಾಡ್ಬಹುದಾ? 😍 ಸರಳವಾಗಿ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ತಯಾರಿಸುವ ಈ ಗೋಧಿ ಹಿಟ್ಟಿನ ಲಾಡು ತುಂಬಾ ರುಚಿಯಾಗಿ, ಸುವಾಸನೆಯಿಂದ ಕೂಡಿರುತ್ತದೆ. ಹಬ್ಬ-ಹರಿದಿನಗಳಿಗೂ, ಮನೆಯಲ್ಲೇ ಸಿಹಿ ತಯಾರಿಸಿಕೊಳ್ಳಲು ಕೂಡ ಇದು ಅತ್ಯುತ್ತಮ. ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡಬೇಕು ಅನಿಸುವಷ್ಟು ರುಚಿ! ವಿಡಿಯೋವನ್ನು ಕೊನೆಯವರೆಗೂ ನೋಡಿ, ನಿಮಗೆ ರೆಸಿಪಿ ಇಷ್ಟವಾದರೆ Like, Share ಮತ್ತು Subscribe ಮಾಡಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹವೇ ಅಡುಗೆ ಆಟ ಚಾನೆಲ್‌ಗೆ ದೊಡ್ಡ ಶಕ್ತಿ. ❤️ HI Can you make such delicious laddus with wheat flour? 😍 These tasty and aromatic wheat flour laddus are easy to prepare with simple ingredients available at home. Perfect for festivals, special occasions, or whenever you crave something sweet. Once you try them, you’ll definitely want to make them again! ❤️ Watch the video till the end and if you enjoy the recipe, please Like, Share and Subscribe to "ADUGE AATA". Your love and support mean a lot to us! ❤️ #ಗೋಧಿಹಿಟ್ಟಿನಲಾಡು #ಗೋಧಿಹಿಟ್ಟು #ಲಾಡು #ಸಿಹಿತಿಂಡಿ #ಕನ್ನಡರೆಸಿಪಿ #ಅಡುಗೆಆಟ #WheatFlourLaddu #WheatLaddu #LadduRecipe #SweetRecipe #KannadaRecipe #IndianSweets