ಕಲಬುರ್ಗಿಯ ಕುಪಗೀರಮಠ ಅವರ ಗೃಹ ಪ್ರವೇಶ ಹಾಗೂ ಹಾರಕೂಡ ಶ್ರೀಗಳ 1031ನೇ ತುಲಾಭಾರ
SRI HARKOOD
0:00 / 0:00
ಕಲಬುರ್ಗಿಯ ಕುಪಗೀರಮಠ ಅವರ ಗೃಹ ಪ್ರವೇಶ ಹಾಗೂ ಹಾರಕೂಡ ಶ್ರೀಗಳ 1031ನೇ ತುಲಾಭಾರ
2 143 просмотра · 3 недели назад
SRI HARKOOD
35 тыс. подписчиков
2 143 просмотра · 3 недели назад
ಕಲಬುರ್ಗಿ ನಗರದ ಅನ್ನಪೂರ್ಣೇಶ್ವರಿ ಕಾಲೋನಿಯ ಶ್ರೀ ಹಾರಕೂಡ ಚನ್ನ ನಿಲಯದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ 1031ನೇ ತುಲಾಭಾರ ಹಾಗೂ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ ಜರಗಿತು.
ಶ್ರೀಮತಿ ಸುಧಾರಾಣಿ ಶ್ರೀ ಮಡಿವಾಳಯ್ಯ ಕುಪ್ಪಗೀರಮಠ ದಂಪತಿಗಳು ತಮ್ಮ ನೂತನ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಹಾರಕೂಡ ಶ್ರೀಗಳಿಗೆ ತುಲಾಭಾರ ಮಾಡಿ ಆಶೀರ್ವಾದ ಪಡೆದರು.
ಶ್ರೀಮತಿ ಭಾರತಿಬಾಯಿ ದಿ. ವೀರಯ್ಯ ಸ್ವಾಮಿ ಕುಪ್ಪಗೀರಮಠ ಅವರಿಗೆ ಹಾರಕೂಡ ಶ್ರೀಗಳು ಸತ್ಕರಿಸಿ, ಆಶೀರ್ವದಿಸಿದರು.
*******************
ಈ ನಿವೇಶನವು ಕಲಬುರ್ಗಿಯ ಹಾರಕೂಡ ಶ್ರೀ ಬಿಲ್ಡರ್ಸ್ ನಿರ್ಮಿಸಿದ್ದು, ಅವರು ನಿರ್ಮಿಸಿದ 268ನೇ ನಿವೇಶನವಾಗಿದೆ.
ಸಂಪರ್ಕ : Yogiraj Hiremath Harkood KALABURGI
Mob : 9480271996