ಕೋತನ ಹಿಪ್ಪರ್ಗ ಶ್ರಾವಣ ಮಾಸ ಮಹಾಮಂಗಲ - ಆಶೀರ್ವಾಚನ : ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಹಾರಕೂಡ
SRI HARKOOD
0:00 / 0:00
ಕೋತನ ಹಿಪ್ಪರ್ಗ ಶ್ರಾವಣ ಮಾಸ ಮಹಾಮಂಗಲ - ಆಶೀರ್ವಾಚನ : ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಹಾರಕೂಡ
5 556 просмотров · 1 месяц назад
SRI HARKOOD
35 тыс. подписчиков
5 556 просмотров · 1 месяц назад
ಆಳಂದ ತಾಲೂಕಿನ ಕೊತನಹಿಪ್ಪರಗಾ ಗ್ರಾಮದಲ್ಲಿ ಶ್ರಾವಣ ಮಹಾಮಂಗಲ ನಿಮಿತ್ಯ ಜರುಗಿದ ಧರ್ಮಸಭೆಯನ್ನು ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಹಾರಕೂಡ ಶ್ರೀಗಳ ಪಾವನ ಸಾನಿಧ್ಯದಲ್ಲಿ ಶ್ರೀ ಮಹದೇವಲಿಂಗ ದೇವಸ್ಥಾನದ 29ನೇ ವರ್ಷದ ಭಜನಾ ಮಹಾಮಂಗಲ ಕಾರ್ಯಕ್ರಮ ಜರಗಿತು.
ಬೀದರ ಸಂಸದ ಸನ್ಮಾನ್ಯ ಸಾಗರ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಶ್ರೀ ಎಂ.ಜಿ. ಮೂಳೆ ಮುಂತಾದವರು ಉಪಸ್ಥಿತರಿದ್ದರು.